ಜಗತ್ ಕಿಲಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗತ್ ಕಿಲಾಡಿ[ಬದಲಾಯಿಸಿ]

 ಜಗತ್ ಕಿಲಾಡಿ
ಪಾತ್ರವರ್ಗ - ಜಗ್ಗೇಶ್ ಲೋಕನಾಥ್, ಸುಧೀರ್, ಜಿ.ಕೆ.ಗೋವಿಂದರಾವ್
ಬಿಡುಗಡೆಯಾಗಿದ್ದು - ೧೯೯೮
ಚಿತ್ರ ನಿರ್ಮಾಣ ಸಂಸ್ಥೆ - ಎಸ್ & ಎಸ್ ಸಿನೆಮಾ
ಇತರೆ ಮಾಹಿತಿ - ದ್ವಿಪಾತ್ರದಲ್ಲಿ ಜಗ್ಗೇಶ್[೧]
ಜಗ್ಗೇಶ್

ಜಗ್ಗೆಶ್ ಅವರು ಮೂಲತಹ ತುಮಕೂರಿನವರು. ಇವರ ತಂದೆ ಈಶ್ವರ. ಇವರು ವಿಧ್ಯಭ್ಯಸದಲ್ಲಿ ಬಿ.ಏಸ್.ಸಿ. ಮಾಡಿದ್ದಾರೆ. ಇವರು ಕನ್ನಡ ಚಲನ ಚಿತ್ರದಲ್ಲಿ ಹಾಸ್ಯ ನಟರಾಗಿ ಹೆಸರು ಮಾಡಿದ್ದಾರೆ. ಇವರು ಭಾರತದ ಒಬ್ಬ ನಟ, ರಾಜಕಾರಣೀ ಮತ್ತು ನಿರ್ದೆಶಕ. ಇವರು ಕನ್ನಡ ಚಲನ ಚಿರತ್ರದಲ್ಲಿ ಬಹಳ ಕೆಲಸ ಮಾಡಿದ್ದಾರೆ. ಇವರು ಹಾಸ್ಯ ಚಿತ್ರಗಳಲ್ಲಿ ಬಹಳ ನಟಿಸಿದ್ದಾರೆ. ಇವರು ಭಂಡ ನನ್ನ ಗಂಡ, ಸುಪೆರ್ ನನ್ ಮಗ, ತರಲೆ ನನ್ ಮಗ, ಎಂಬ ಹಾಸ್ಯ ಚಿತ್ರಗಳಲ್ಲಿ ನಟಿಸಿದ್ದರೆ. ಇವರ ಮೊದಲ ಚಿತ್ರ ಭಂಡ ನನ್ನ ಗಂಡ (೧೯೮೦).

  ಜಗತ್ ಕಿಲಡಿ - ಈ ಒಂದು ಚಿತ್ರವು ೧೯೯೮ ರಲ್ಲಿ, ಬಿಡುಗಡೆಯಾಗಿತ್ತು. ಇದರಲ್ಲಿ ನಾಯಕ ನಟನಾಗಿ ಜಗ್ಗೆಶ್ ಅವರು ನಟಸಿದ್ದಾರೆ. ಈ ಚಿತ್ರದಲ್ಲಿ ನಾವು ಜಗ್ಗೆಶವರನ್ನು ನಾವು ದ್ವಿಪಾತ್ರದಲ್ಲಿ ನಟಿಸಿರುವುದನ್ನು ನೊದಬಹದು. ಈ ಚಿತ್ರದ ನಿರ್ಮಾಪಕರಾದ ಸುಧಾ ಶ್ರಿನಿವಾಸನ್, ಅವರ ಅಡಿಯಲ್ಲಿ ನಿರ್ಮಾನವಾದ 

ಚಿತ್ರ ಇದಾಗಿದೆ. ಚಿಕ್ಕಣ್ಣನವರು ಈ ಚಿತ್ರದ ನಿರ್ದೆಶಕರಾಗಿದ್ದಾರೆ. ಸಹಾಯಕ ನಿರ್ದೆಶಕರಾಗಿ ಆರ್.ಜಿ. ಸಿದ್ಧರಾಮಯ್ಯನವರು ಕಾರ್ಯ ನಿರ್ವಹಿಸಿದ್ದಾರೆ. ನಾಯಕ ನಟಿಯಾಗಿ ಚಾರುಲತರವರು ನಟಿಸಿದ್ದಾರೆ.

 ಸಂಭಾಶಣೆ - ಸರಿಗಮಪ ವಿಜಿ
 ಸಂಪಾದನೆ- ಬಿ.ಎಸ್. ಕೆಂಪರಜ್
 ಸಾಹಸ ನಿರ್ದೆಶಕ - ಕೆ.ಡಿ. ವೆಂಕಟೇಶ್ 
 ನೃತ್ಯ - ಸಮ್ಪತ್ 
 

ಪವಿತ್ರ, ಲೊಕೆಶ್, ಲೊಕನಥ್, ಸರಿಗಮಪ ವಿಜಿ, ಕೊಟೆ ನಾಗರಾಜ್, ಭರತ್, ಇತ್ಯದಿ ಸಹ ನಟರು ಈ ಚಲನಚಿತ್ರದಲ್ಲಿ ನಟಿಸಿದ್ದಾರೆ.

ಭಾಸ್ಕರ್ ಒಬ್ಬ ಕ್ರಿಮಿನಲ್, ಅವರ ತಂದೆಯವರನ್ನು ಹುಡುಕುತ್ತಿರುವ ಪಾತ್ರ, ಒಮ್ಮೆ ಅವನ ತಂದೆ ಬದಿಕಿರುವ ವಿಶಯ ತಿಳಿದನಂತರ, ಗುಪ್ತಜಿ ಒಬ್ಬ ಗ್ಯಾಂಸ್ಟರ್, ವಿಜಯ್ ರವರ ತಂದೆ ಮತ್ತು ತಾಯಿಯನ್ನು ದೂರ ಮಾಡಿದ್ದರಿಂದ ಸೆಡನ್ನು ತೀರಿಸಿಕೊಳುವ ಹಠ ಅವನದ್ದು. ಮತ್ತೊಂದು ಕಡೆ ವಿಜಿ, ಒಬ್ಬ ಪೊಲಿಸ್ ಎಂದು ಪಿಸ್ತೂಲಿನ ಗುಂಡನ್ನು ಹಾರಿಸುವುದರಲ್ಲಿ ವಿಫಲನಾಗಿರುತ್ತಾನೆ. ಅವರ ಮಗನ ಮೆಲೆ. ವಿಜಯ್ ಮತ್ತು ಭಾಸ್ಕರ್ಗೆ ಸಾಮಾನ್ಯ ನಂಟು ಇರಲಿಲ್ಲ(ವಾಸ್ತವವಾಗಿ ಒಬ್ಬರಿಗೊಬ್ಬರು ಇರುವುದು ಭಾಸ್ಕರ್ ಮತ್ತು ರವಿ ಇಬ್ಬರಿಗು ತಿಳಿದಿರಲ್ಲಿಲ್ಲ). ಆದರೆ ಯಾವಗ ವಿಜಿಯಬಗ್ಗೆ ಭಾಸ್ಕರ್ ತಿಳಿದುಕೊಳ್ಳುತ್ತಾನೋ ಆಗ ಅವನು ಗೊಪಿಯ ಹೆಸರನ್ನು ಬಳಿಸಿಕೊಳ್ಳುತ್ತಾನೆ. ಗುಪ್ತಾಜಿಯವರ ಅಳುಗಳನ್ನು ವಿಜಿಯು ಅಕ್ಕ್ರಮಿಚಸಿ ಹೊಡೆದುಹಾಕುತ್ತಾನೆ. ಈ ಕಾರಣಗಳಿಂದ ಇದ್ದಕ್ಕಿದ್ದಂತೆ ವಿಜಿಯು ಬಡ್ತಿ ಮತ್ತು ಪ್ರಸಿದ್ಢನಾಗುತ್ತನೆ. ಆದರೆ ವಿಜಿ ಹಾಗು ಭಾಸ್ಕರ್ ಕಥೆ ಯಾರು ಉಹಿಸಲಾಗದಂತೆ ತಿರುಉ ಹೂಂದುತ್ತದೆ. ಕೊನೆಗೆ ಗುಪ್ತಜಿ ಅವನ ತಪ್ಪುಗಳನ್ನು ಒಪ್ಪಿ ಕೊಂಡು ಪೊಲಿಸರಿಗೆ ಶರಣಾಗುತ್ತಾನೆ. ಭಾಸ್ಕರನ ಕೆಲಸಕ್ಕೆ ಪೊಲೀಸರು ಮೆಚ್ಚುಗೆಯನ್ನು ತೊರಿಸುತ್ತಾರೆ.[೨]

  1. timesofindia.indiatimes.com › Entertainment › Kannada
  2. https://www.youtube.com/watch?v=D-iU3WtwaZY