ವಿಷಯಕ್ಕೆ ಹೋಗು

ಜಗತ್ತಿನ ಅತಿ ದೊಡ್ಡ ಕೆರೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗತ್ತಿನ ಅತಿ ದೊಡ್ಡ ಸರೋವರಗಳು

ಖಂಡಗಳ ಬಣ್ಣದ ತಖ್ತೆ
ಆಫ್ರಿಕ ಏಷಿಯಾ ಯುರೋಪ್ ಉತ್ತರ ಅಮೆರಿಕ ದಕ್ಷಿಣ ಅಮೆರಿಕ ಅಂಟಾರ್ಕ್ಟಿಕ
  ಹೆಸರು ತೀರವನ್ನು ಹೊಂದಿದ ದೇಶಗಳು ವಿಸ್ತೀರ್ಣ ಉದ್ದ ಅತ್ಯಂತ ಹೆಚ್ಚಿನ ಆಳ ನೀರಿನ ಪರಿಮಾಣ ಅಡಕ ಚಿತ್ರ (ಎಲ್ಲಾ ಜಲಾಶಯಗಳಿಗೂ ಒಂದೇ ಪ್ರಮಾಣ) ಟಿಪ್ಪಣಿಗಳು
1 ಕ್ಯಾಸ್ಪಿಯನ್‌ ಸಮುದ್ರ*  ಕಜಾಕಸ್ಥಾನ್
 Russia
 ತುರ್ಕ್ಮೇನಿಸ್ಥಾನ್
 ಅಜೆರ್ಬೈಜಾನ್
 ಇರಾನ್
371,000 km2 (143,000 sq mi) 1,199 km (745 mi) 1,025 m (3,363 ft) 78,200 km3 (18,800 cu mi) ಪ್ರಪಂಚದ ಅತ್ಯಂತ ದೊಡ್ಡ ಕೆರೆ ಅಥವಾ ಒಂದು ಸಮುದ್ರಕ್ಕೆ ಸಮಾನವೆಂದು ಪರಿಗಣಿಸಲ್ಪಟ್ಟಿದೆ..ಭೌಗೋಳಿಕವಾಗಿ ದಕ್ಷಿಣ ಕ್ಯಾಸ್ಪಿಯನ್ ಒಂದು ಸಣ್ಣ ಸಮುದ್ರ.[][]
* Garabogazköl Aylagy ಸೇರಿಲ್ಲ.
  ಹೆಸರು ಸಮುದ್ರ ತೀರವನ್ನು ಹೊಂದಿದ ದೇಶಗಳು ವಿಸ್ತೀರ್ಣ ಉದ್ದ ಆಳ ನೀರಿನ ಪರಿಮಾಣ ಅಡಕ ಚಿತ್ರ (ಎಲ್ಲಾ ಜಲಾಶಯಗಳಿಗೂ ಒಂದೇ ಪ್ರಮಾಣ) ಟಿಪ್ಪಣಿಗಳು
[n ೧] ಸುಪೀರಿಯರ್ ಸರೋವರ  ಕೆನಡಾ
 ಅಮೇರಿಕ ಸಂಯುಕ್ತ ಸಂಸ್ಥಾನ
82,414 km2 (31,820 sq mi)[] 616 km (383 mi)[] 406 m (1,332 ft)[] 12,100 km3 (2,900 cu mi)[] [n ೧]
ವಿಕ್ಟೋರಿಯಾ ಸರೋವರ  ಉಗಾಂಡ
 ಕೀನ್ಯಾ
 ಟಾಂಜಾನಿಯ
69,485 km2 (26,828 sq mi) 322 km (200 mi) 84 m (276 ft) 2,750 km3 (660 cu mi) ಆಪ್ರಿಕ ಖಂಡದಲ್ಲಿ ಅತ್ಯಂತ ದೊಡ್ಡದು
ಹುರಾನ್ ಸರೋವರ[n ೧]  ಕೆನಡಾ
 ಅಮೇರಿಕ ಸಂಯುಕ್ತ ಸಂಸ್ಥಾನ
59,600 km2 (23,000 sq mi)[] 332 km (206 mi)[] 229 m (751 ft)[] 3,540 km3 (850 cu mi)[] ಇದರಲ್ಲಿ ಪ್ರಪಂಚದ ದೊಡ್ಡ ಸರೋವರ ದ್ವೀಪವಾದ ಮನಿಟೌಲಿನ್ ಇದೆ
ಮಿಚಿಗನ್ ಸರೋವರ[n ೧]  ಅಮೇರಿಕ ಸಂಯುಕ್ತ ಸಂಸ್ಥಾನ 58,000 km2 (22,000 sq mi)[] 494 km (307 mi)[] 281 m (922 ft)[] 4,900 km3 (1,200 cu mi)[] ಒಂದೇ ದೇಶದೊಳಗೆ ಇರುವ ಸರೋವರಗಳಲ್ಲಿ ಅತ್ಯಂತ ದೊಡ್ಡದು.
ಟ್ಯಾಂಗನ್ಯೀಕಾ ಸರೋವರ  ಬುರುಂಡಿ
 ಟಾಂಜಾನಿಯ
 ಜಾಂಬಿಯ
 ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
32,893 km2 (12,700 sq mi) 676 km (420 mi) 1,470 m (4,820 ft) 18,900 km3 (4,500 cu mi) ಆಳದಲ್ಲಿ ಪ್ರಪಂಚದಲ್ಲೇ ಎರಡನೆಯದು, ಉದ್ದದಲ್ಲಿ ಪ್ರಪಂಚದಲ್ಲೇ ಪ್ರಥಮ.
ಬೈಕಲ್ ಸರೋವರ  Russia 31,500 km2 (12,200 sq mi) 636 km (395 mi) 1,637 m (5,371 ft) 23,600 km3 (5,700 cu mi) ಪ್ರಪಂಚದಲ್ಲೇ ಅತ್ಯಂತ ಆಳವಾದ ಸರೋವರ.ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಸಿಹಿನೀರು ಇರುವ ಸರೋವರ.
ಗ್ರೇಟ್ ಬೇರ್ ಸರೋವರ  ಕೆನಡಾ 31,080 km2 (12,000 sq mi) 373 km (232 mi) 446 m (1,463 ft) 2,236 km3 (536 cu mi) ಕೆನಡಾದಲ್ಲಿ ಇರುವ ಅತ್ಯಂತ ದೊಡ್ಡ ಸರೋವರ
ಮಲಾವಿ ಸರೋವರ  ಟಾಂಜಾನಿಯ
 ಮೊಜಾಂಬಿಕ್
 ಮಲಾವಿ
30,044 km2 (11,600 sq mi) 579 km (360 mi) 706 m (2,316 ft) 8,400 km3 (2,000 cu mi) ಆಫ್ರಿಕ ಖಂಡದ ಎರಡನೆಯ ಆಳವಾದ ಸರೋವರ.ಇದರಲ್ಲಿ ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಮೀನಿನ ಸಂತತಿಗಳಿವೆ
೧೦ ಗ್ರೇಟ್ ಸ್ಲೇವ್ ಸರೋವರ  ಕೆನಡಾ 28,930 km2 (11,170 sq mi) 480 km (300 mi) 614 m (2,014 ft) 2,090 km3 (500 cu mi) ಉತ್ತರ ಅಮೆರಿಕದಲ್ಲಿ ಆಳವಾದ ಸರೋವರ
೧೧ ಈರೀ ಸರೋವರ  ಕೆನಡಾ
 ಅಮೇರಿಕ ಸಂಯುಕ್ತ ಸಂಸ್ಥಾನ
25,719 km2 (9,930 sq mi)[] 388 km (241 mi)[] 64 m (210 ft)[] 489 km3 (117 cu mi)[] ಈರೀ ಪ್ರಪಂಚದ ದೊಡ್ಡ ಸರೋವರಗಳಲ್ಲೇ ಅತ್ಯಂತ ಕಡಿಮೆ ಆಳ ಹೊಂದಿರುವುದು
೧೨ ವಿನ್ನಿಪೆಗ್ ಸರೋವರ  ಕೆನಡಾ 23,553 km2 (9,094 sq mi) 425 km (264 mi) 36 m (118 ft) 283 km3 (68 cu mi) ಮನಿಟೋಬಾದಲ್ಲಿರುವ ಈ ಸರೋವರ ಪ್ರಸ್ತುತ ಪ್ರಾಂತ್ಯದಲ್ಲೇ ದೊಡ್ಡದು.
೧೩ ಒಂಟಾರಿಯೋ ಸರೋವರ  ಕೆನಡಾ
 ಅಮೇರಿಕ ಸಂಯುಕ್ತ ಸಂಸ್ಥಾನ
19,477 km2 (7,520 sq mi)[] 311 km (193 mi)[] 244 m (801 ft)[] 1,639 km3 (393 cu mi)[]
೧೪ ಬಾಲ್ಖಾಶ್ ಸರೋವರ*  ಕಜಾಕಸ್ಥಾನ್ 18,428 km2 (7,115 sq mi) 605 km (376 mi) 26 m (85 ft) 106 km3 (25 cu mi) ಮಧ್ಯ ಏಷಿಯಾದ ದೊಡ್ಡ ಸರೋವರ
೧೫ ಲಡೋಗಾ ಸರೋವರ  Russia 18,130 km2 (7,000 sq mi) 219 km (136 mi) 230 m (750 ft) 908 km3 (218 cu mi) ಯುರೋಪಿನ ದೊಡ್ಡ ಸರೋವರ

ಉಲ್ಲೇಖಗಳು

[ಬದಲಾಯಿಸಿ]
  1. ಉಲ್ಲೇಖ ದೋಷ: Invalid <ref> tag; no text was provided for refs named DuMont
  2. Jan Golonka (2000) "Geodynamic Evolution of the South Caspian Basin". In Yilmaz, Isaksen, & AAP, eds., Oil and Gas of the Greater Caspian Area.
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ ೩.೧೨ ೩.೧೩ ೩.೧೪ ೩.೧೫ ೩.೧೬ ೩.೧೭ ೩.೧೮ ೩.೧೯ http://www.epa.gov/glnpo/atlas/gl-fact1.html Great Lakes Factsheet No. 1 US Environmental Protection Agency website retrieved September 9, 2012
  4. David Lees in Canadian Geographic writes, "Contrary to popular belief, the largest lake in the world is not Lake Superior but mighty Lake Michigan–Huron, which is a single hydrological unit linked at the Straits of Mackinac." Lees, David. "High and Dry" Canadian Geographic (May/June 2004) pp.94-108.
  5. "Lakes Michigan and Huron are considered to be one lake hydraulically because of their connection through the deep Straits of Mackinac." Great Lakes Environmental Research Laboratory, part of the National Oceanic and Atmospheric Administration. "Great Lakes Sensitivity to Climatic Forcing: Hydrological Models Archived 2010-08-08 ವೇಬ್ಯಾಕ್ ಮೆಷಿನ್ ನಲ್ಲಿ.." NOAA, 2006.
  6. "Lakes Michigan and Huron are considered to be one lake, as they rise and fall together due to their union at the Straits of Mackinac." U.S. Army Corps of Engineers, "Hydrological Components" Record Low Water Levels Expected on Lake Superior Archived 2008-10-15 ವೇಬ್ಯಾಕ್ ಮೆಷಿನ್ ನಲ್ಲಿ.. August 2007. p.6
  7. "Great Lakes Map". Michigan Department of Environmental Quality. Retrieved 20 September 2012.
  8. "Largest Lake in the World". geology.com. Retrieved 28 September 2012.



ಉಲ್ಲೇಖ ದೋಷ: <ref> tags exist for a group named "n", but no corresponding <references group="n"/> tag was found