ಚೇದಿ ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಚೇದಿ ರಾಜ್ಯವು ಆರಂಭಿಕ ಅವಧಿಗಳಲ್ಲಿ ಪೌರವ ರಾಜರಿಂದ ಮತ್ತು ನಂತರ ಮಧ್ಯ ಭಾರತದಲ್ಲಿ ಯಾದವ ರಾಜರಿಂದ ಆಳಲ್ಪಟ್ಟ ಹಲವು ರಾಜ್ಯಗಳಲ್ಲೊಂದಾಗಿತ್ತು. ಇದು ಸರಿಸುಮಾರು ಯಮುನಾ ನದಿಯ ದಕ್ಷಿಣಕ್ಕೆ ಹಾಗೂ ಬೇತ್ವಾ ಅಥವಾ ವೇತ್ರಾವತಿ ನದಿಯ ಉದ್ದಕ್ಕೂ ಮಧ್ಯ ಪ್ರದೇಶ ಕ್ಷೇತ್ರಗಳ ಬುಂದೇಲ್‍ಖಂಡ್ ವಿಭಾಗದಲ್ಲಿ ಬರುತ್ತದೆ. ಚೇದಿ ರಾಜ್ಯವು ಮಗಧ ರಾಜ್ಯಜರಾಸಂಧ ಹಾಗೂ ಕುರು ರಾಜ್ಯದುರ್ಯೋಧನನ ಮಿತ್ರನಾದ ಶಿಶುಪಾಲನಿಂದ ಆಳಲ್ಪಟ್ಟಿತ್ತು.