ಚೆರಿ
ಗೋಚರ
ಚೆರಿ ಪ್ರೂನುಸ್ ಜಾತಿಯ ಅನೇಕ ಸಸ್ಯಗಳ ಹಣ್ಣು, ಮತ್ತು ಇದು ಒಂದು ತಿರುಳಿನಿಂದ ಕೂಡಿದ ಡ್ರೂಪ್ (ಓಟೆ ಹಣ್ಣು). ವಾಣಿಜ್ಯ ಚೆರಿ ಹಣ್ಣುಗಳನ್ನು ಸಾಮಾನ್ಯವಾಗಿ ಸಿಹಿ ಚೆರಿಯ (ಪ್ರೂನಸ್ ಏವಿಯಂ) ತಳಿಗಳಂತಹ ನಿಯಮಿತ ಸಂಖ್ಯೆಯ ಪ್ರಜಾತಿಗಳಿಂದ ಪಡೆಯಲಾಗುತ್ತದೆ. ಚೆರಿ ಹೆಸರು ಚೆರಿ ಮರವನ್ನೂ ಸೂಚಿಸುತ್ತದೆ, ಮತ್ತು ಕೆಲವೊಮ್ಮೆ ಬಾದಾಮಿಗಳು ಮತ್ತು ಅಲಂಕಾರಿಕ ಚೆರಿ, ಚೆರಿ ಪುಷ್ಪ, ಇತ್ಯಾದಿ ಪ್ರೂನಸ್ ಜಾತಿಯಲ್ಲಿನ ದೃಶ್ಯಾತ್ಮಕವಾಗಿ ಸಮಾನ ಹೂಬಿಡುವ ಮರಗಳಿಗೆ ಅನ್ವಯಿಸಲಾಗುತ್ತದೆ.[೧]