ಚುಂಚಿ ಜಲಪಾತ

ವಿಕಿಪೀಡಿಯ ಇಂದ
Jump to navigation Jump to search

ಚುಂಚಿ ಜಲಪಾತ ಅರ್ಕಾವತಿ ನದಿಯು ಸೃಷ್ಟಿಸಿರುವ ಸುಂದರ ಜಲಪಾತವು. ಇದು ಸುಮಾರು ೭೦ ಅಡಿಗಳಷ್ಟು ಎತ್ತರವಿದ್ದು ಕನಕಪುರದಿಂದ ಮೇಕೆ ದಾಟು/ಸಂಗಮಕ್ಕೆ ಹೋಗುವ ದಾರಿಯಲ್ಲಿ ಮುಖ್ಯ ರಸ್ತೆಯಿಂದ ೫ ಕಿ.ಮೀ ದೂರದಲ್ಲಿದೆ.