ಚಿರಬಾಂಧವ್ಯ (ಚಲನಚಿತ್ರ)
ಗೋಚರ
ಚಿರಬಾಂಧವ್ಯ (ಚಲನಚಿತ್ರ) | |
---|---|
ಚಿರಬಾಂಧವ್ಯ | |
ನಿರ್ದೇಶನ | ಎಂ.ಎಸ್.ರಾಜಶೇಖರ್ |
ನಿರ್ಮಾಪಕ | ಆರ್.ನಿವೇದಿತಾ |
ಪಾತ್ರವರ್ಗ | ಶಿವರಾಜಕುಮಾರ್ ಶುಭಶ್ರೀ, ಶ್ರೀಕನ್ಯಾ ಪಂಡರೀಬಾಯಿ, ಗುರುದತ್, ಅಶ್ವಥ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಮಲ್ಲಿಕಾರ್ಜುನ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಶಶ್ವರಿ ಚಿತ್ರ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಬಿ.ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್, ಡಾ.ರಾಜ್ ಕುಮಾರ್ |
ಇತರೆ ಮಾಹಿತಿ | "ಸಾಯಿಸುತೆ" ಅವರ "ಚಿರಬಾಂಧವ್ಯ" ಕಾದಂಬರಿ ಆಧಾರಿತ. |
ಚಿರಬಾಂಧವ್ಯ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.