ಚಿತ್ರಲೇಖ

ವಿಕಿಪೀಡಿಯ ಇಂದ
Jump to navigation Jump to search
ಚಿತ್ರಲೇಖ
ಚಿತ್ರಲೇಖ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಎಸ್.ರಾಘವೇಂದ್ರ
ಪಾತ್ರವರ್ಗದೇವರಾಜ್ ಶ್ರುತಿ ಡಿಂಗ್ರಿ ನಾಗರಾಜ್, ಉಮೇಶ್,ಮಾನು,ಕೀರ್ತಿ,ಸದಾಶಿವ ಬ್ರಹ್ಮಾವರ
ಸಂಗೀತಹಂಸಲೇಖ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆರಾಘವೇಂದ್ರ ಬಯೋಸ್ಕೋಪ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಚಿತ್ರಲೇಖ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ವಿ.ಸೋಮಶೇಖರ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎಸ್.ರಾಘವೇಂದ್ರ. ದೇವರಾಜ್ ಹಾಗೂ ಶ್ರುತಿ ಅಭಿನಯದ ಚಿತ್ರವಾಗಿದೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ಪಾತ್ರ[ಬದಲಾಯಿಸಿ]

  • ದೇವರಾಜ್
  • ಶ್ರುತಿ
  • ಪ್ರಮೀಳಾ ಜೋಷಾಯ್
  • ದೊಡ್ಡಣ್ಣ
  • ಸುಧೀರ್
  • ಸುಂದರ್ ರಾಜ್
  • ರಮೇಶ್ ಭಟ್
  • ಕೀರ್ತಿ
  • ಅವಿನಾಶ್
  • ಮನು
  • ಸದಾಶಿವ ಬ್ರಹ್ಮಾವರ
  • ಸಿಹಿ ಕಹಿ ಚಂದ್ರು
  • ರತ್ನಕರ್
  • ಬಿ.ಕೆ.ಶಂಕರ್
  • ಎಂ.ಎಸ್.ಕಾರಂತ್
  • ಸರಿಗಮ ವಿಜಿ
  • ಕುಣಿಗಲ್ ವಸಂತ್
  • ಕುಣಿಗಲ್ ರಾಮನಾಥ್
  • ಅಶ್ವಥ್ ನಾರಾಯಣ್
  • ಶನಿ ಮಹದೇವಪ್ಪ
  • ಗಂಗೂರ್
  • ಚಂದ್ರಶೇಖರ್
  • ಧರಣಿಧರ್
  • ಸಂಪಂಗಿ
  • ಮೈಕೋ ಸೀತಾರಾಮ್
  • ಲಕ್ಷ್ಮಣ್
  • ಭಾಗ್ಯಶ್ರೀ
  • ಹೇಮಲತಾ
  • ಸರೋಜಾ ಶ್ರೀಶೈಲಂ
  • ಆಶಾ



Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.