ವಿಷಯಕ್ಕೆ ಹೋಗು

ಚರ್ಚೆಪುಟ:ಮುಖ್ಯ ಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚರ್ಚೆಪುಟ:Main Page ಇಂದ ಪುನರ್ನಿರ್ದೇಶಿತ)

ಮುಖ್ಯ ಪುಟದ ಬಗ್ಗೆ ಚರ್ಚೆ ಮಾಡಲು ಮಾತ್ರ ಈ ಪುಟವನ್ನು ಬಳಸಿ --Pavanaja (ಚರ್ಚೆ) ೦೭:೩೮, ೩ ಜುಲೈ ೨೦೧೫ (UTC)

ಮುಖ್ಯ ಪುಟದ ಆಂಗ್ಲ ವಿಕಿ ಕೊಂಡಿ

ಮುಖ್ಯ ಪುಟಕ್ಕೆ ಕೊಟ್ಟಿರುವ ಆಂಗ್ಲ ಕೊಂಡಿ Dada Vaswani ಆಗಿದ್ದು ಸರಿಪಡಿಸಲು ಮನವಿ.Sangappadyamani (ಚರ್ಚೆ) ೦೭:೦೮, ೧ ಆಗಸ್ಟ್ ೨೦೧೮ (UTC)

Fixed ,it was due to [[:en:dada was linked as [[en:dada . ★ Anoop / ಅನೂಪ್ © ೧೬:೧೯, ೨ ಆಗಸ್ಟ್ ೨೦೧೮ (UTC)
@★ Anoop / ಅನೂಪ್ರವರೆ ಧನ್ಯವಾದ .Sangappadyamani (ಚರ್ಚೆ) ೧೭:೪೩, ೨ ಆಗಸ್ಟ್ ೨೦೧೮ (UTC).

ಪುನರಾವರ್ತಿತ ಮುಖ್ಯ ಪುಟದ ಆಂಗ್ಲ ವಿಕಿ ಕೊಂಡಿ ಸಮಸ್ಯೆ

ಮುಖ್ಯ ಪುಟಕ್ಕೆ ಕೊಟ್ಟಿರುವ ಆಂಗ್ಲ ಕೊಂಡಿ Ayushman Bharat Yojana ಆಗಿದ್ದು ಸರಿಪಡಿಸಲು ಮನವಿ Sangappadyamani (ಚರ್ಚೆ) ೧೮:೧೭, ೨೫ ಸೆಪ್ಟೆಂಬರ್ ೨೦೧೮ (UTC)

ಮುಖಪುಟದಲ್ಲಿನ ಎದ್ದು ಕಾಣುವ ಘೋಷಣೆ ಹಳೆಯದೇ ? ಅಥವಾ ದಿನಾಂಕ ತಪ್ಪಾಗಿದೆಯೇ? - 2017 ????

-Shreekant.mishrikoti (ಚರ್ಚೆ) ೦೧:೫೩, ೧೮ ಆಗಸ್ಟ್ ೨೦೨೧ (UTC)

ಅದು ಕನ್ನಡ ವಿಕಿಪಿಡಿಯದಿಂದ ಬರುತ್ತಿಲ್ಲ. ಗ್ಲೋಬಲ್ ಸಂದೇಶ. ಅದರ ಅನುವಾದದಲ್ಲಿ ತಪ್ಪಾಗಿರಬಹುದೇನೋ? ನಾನು ಸರಿಯಾವ ಅನುವಾದ ಈಗ ಮಾಡಿದ್ದೇನೆ. ಆದರೆ ಯಾವಾಗ ಅದು ಅಪ್ಡೇಟ್ ಆಗುತ್ತದೆ ಗೊತ್ತಿಲ್ಲ.--ಪವನಜ ಯು. ಬಿ. (ಚರ್ಚೆ) ೦೫:೦೦, ೧೮ ಆಗಸ್ಟ್ ೨೦೨೧ (UTC)

ಸಕಲೇಶಪುರವು ಕರ್ನಾಟಕಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಸಕಲೇಶಪುರವು ತಾಲ್ಲೂಕು ಕೇಂದ್ರವಾಗಿದೆ. ಸಕಲೇಶಪುರವು ಮಲೆನಾಡು ಪ್ರದೇಶವಾಗಿದೆ. ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ.ಸದಾಕಾಲ ತುಂಬಿ ಹರಿಯುವ ಹೇಮಾವತಿ ನದಿಯನ್ನು ಹೊಂದಿದೆ. ಇಲ್ಲಿ ಸಕಲೇಶ್ವರ ದೇವರ ಸನ್ನಿಧಿ ಪ್ರಸಿದ್ಧಿಯಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವಂತಹ ಮಲೆನಾಡಿನ ಸೌಂದರ್ಯಭರಿತವಾದ ಸ್ಥಳವಾಗಿದೆ. B S Pooja (ಚರ್ಚೆ) ೧೯:೪೬, ೩ ಡಿಸೆಂಬರ್ ೨೦೨೪ (IST)[reply]