ಚರ್ಚೆಪುಟ:ಹಿ. ಚಿ. ಬೋರಲಿಂಗಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಚರ್ಚೆ ಪುಟ

ರಾಷ್ಟ್ರೀಯತೆ ಬೇಕೆ?[ಬದಲಾಯಿಸಿ]

@Pavanaja:, sir, ಹುಟ್ಟಿದ ಜಾಗ, ದಿನಾಂಕ ಇರುವ ವ್ಯಕ್ತಿಯ ಲೇಖನದಲ್ಲಿ ರಾಷ್ಟ್ರೀಯತೆ ಏಕೆ ಅಂತ ಅರ್ಥ ಆಗ್ಲಿಲ್ಲ. ಒಂದಕ್ಕಿಂತ ಹೆಚ್ಚಿನ ರಾಷ್ಟ್ರಗಳ ಪೌರತ್ವ ಇರುವ ವ್ಯಕ್ತಿಗಳಿಗೆ ಮಾತ್ರ ಸೇರಿಸಿದರೆ ಸಾಕು ಅಲ್ವಾ ಸರ್? ೧೯೪೭ರ ಬಳಿಕ ಭಾರತದಲ್ಲಿ ಹುಟ್ಟಿ ದವರೆಲ್ಲರಿಗೂ ಭಾರತೀಯ ಪೌರತ್ವ ಸಹಜವಾಗಿ ಸಿಗುವಾಗ ಪ್ರತ್ಯೇಕವಾಗಿ ಬರೆಯಬೇಕಿಲ್ಲ ಅಂತ ಅನಿಸುತ್ತೆ. Msclrfl22 (ಚರ್ಚೆ) ೦೮:೪೧, ೫ ಸೆಪ್ಟೆಂಬರ್ ೨೦೨೧ (UTC)[reply]

ರಾಷ್ಟ್ರೀಯತೆ ಬೇಕು, ಭಾರತದಲ್ಲಿ ಹುಟ್ಟಿದವರೆಲ್ಲರೂ ಭಾರತೀಯ ರಾಷ್ಟ್ರೀಯತೆಯನ್ನು ಉಳಿಸಿಕೊಂಡಿರಲೇಬೇಕಿಲ್ಲ. ಹಲವು ಉದಾಹರಣೆಗಳು ಇವೆ.--ಪವನಜ ಯು. ಬಿ. (ಚರ್ಚೆ) ೧೦:೨೫, ೫ ಸೆಪ್ಟೆಂಬರ್ ೨೦೨೧ (UTC)[reply]