ವಿಷಯಕ್ಕೆ ಹೋಗು

ಚರ್ಚೆಪುಟ:ಹವ್ಯಕ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಪ್ರಸಿದ್ಧ ಯಕ್ಷಗಾನ ಕಲೆಯು ಹವ್ಯಕರಿಂದಲೇ ಹುಟ್ಟುಹಾಕಲ್ಪಟ್ಟು ಅಭಿವೃದ್ಧಿಗೊಂಡಿದೆ."" ಎಂಬ ವಾಕ್ಯ ಇದರಲ್ಲಿದೆ. ಇದಕ್ಕೇನಾದರೂ ಸಾಕ್ಶ್ಯಾಧಾರಗಳು ಇವೆಯೇ? --ನಾರಾಯಣ

ಸಲಹೆಗಳು

[ಬದಲಾಯಿಸಿ]

"ಬದಲಾಯಿಸಿ -ಗೆ ಕ್ಲಿಕ್ ಮಾಡಿ ; ಸಲಹೆ ಕೊಡಲುಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಹೆಚ್ಚಿನ ವಿಷಯಕ್ಕೆ (ನೋಡಿ ->)ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ ಸಾಗರ

ತಿದ್ದುಪಡಿ-ಇತರೆ

[ಬದಲಾಯಿಸಿ]
  • ೧ ಗ್ರಂಥಕರ್ತ ಶ್ರೀ ಹೆಚ್.ಎಂ.ತಿಮ್ಮಪ್ಪ ಕಲಸಿ ಅವರ ಸೂಚನೆಯಂತೆ, ಜನಸಂಖ್ಯೆ ಆರು ಲಕ್ಷ ಎಂದು ತಿದ್ದುಪಡಿ ಮಾಡಲಾಗಿದೆ.

Vidyu44 (talk) ೧೪:೨೪, ೧೮ ಮೇ ೨೦೧೪ (UTC)

ಸಂಶೋಧನೆ

[ಬದಲಾಯಿಸಿ]

  • ವರದಹಳ್ಳಿಯ ಶಿಲಾಶಾಸನದ ಬಗ್ಗೆ ನಾನು ಅಲ್ಲಿ ವಿಚಾರಿಸಿದಾಗ ಆ ಬಗೆಯ ಶಿಲಾಶಾಸನ ಇರುವುದು ಅಲ್ಲಿ ಯಾರಿಗೂ ತಿಳಿದಿಲ್ಲ ವೆಂದು ತಿಳಿಯಿತು. ಅದು ಎಲ್ಲಿದೆ ಎಂದು ತಿಳಿದಿದ್ದರೆ ತಿಳಿಸಿ. :Bschandrasgr ೧೩:೦೨, ೨೩ ನವೆಂಬರ್ ೨೦೧೨ (UTC) ಬಿ.ಎಸ್.ಚಂದ್ರಶೇಖರ
ಇದರ ಬಗ್ಗೆ ನಾನೂ ವಿಚಾರಿಸಿದ್ದೆ. ಅದು ಯಾರಿಗೂ ತಿಳಿದಿಲ್ಲ. ಅದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಆ ಮಾಹಿತಿಯನ್ನು ತೆಗೆದು ಹಾಕುವುದು ಒಳ್ಳೆಯದು. ~ ಹರೀಶ / ಚರ್ಚೆ / ಕಾಣಿಕೆಗಳು ೨೨:೨೬, ೨೩ ನವೆಂಬರ್ ೨೦೧೨ (UTC)
  • ಶ್ರಿ ನಾರಾಯಣ ಹೊಸಮನೆ ಅಮೇರಿಕ ಇವರು ತಮ್ಮ ಲೇ ಖನದಲ್ಲಿ ಈ ವಿಷಯ ಬರೆದಿದ್ದು ಅದು ಕನ್ನಡಕ್ಕೆ ಅನುವಾದ ವಾಗಿದೆ.

ಅನುಮಾನಕ್ಕೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಲು ತಿಳಿಸಿದ್ದಾರೆ. ಅಮೇರಿಕ ಕನ್ನಡ ಸಂಘ : ವಿಚಾರಿಸಿ :-

  • ( hosmane@niu.edu <hosmane@niu.edu>)^ Havyaka Sagara - Roots of Havyaka Brahmins

ವೆಬ್-ಸೈಟು :

  • http://havyakasagara.tripod.com/havyakaroots.htm
  • For further comments and/or discussions, please contact the authors of this article (originally published in July1995 in the book entitled Havyaka Association of the Americas) below by e-mail:

Subraya G. Hegde 1000 Pine Avenue, #252 Redlands, CA 92373 E-mail: subray@ucracl.ucr.edu

Nagendra R. Hegde 3405 Holdrege, #101 Lincoln, NE 68503-1471 E-mail: nhegde@crcvms.unl.edu

Contents copyrighted © 2002 by Narayan S. Hosmane and Northern Illinois University. All rights reserved. Any questions or comments? Please contact Narayan Hosmane. ಸದಸ್ಯ:Bschandrasgr/ಪರಿಚಯ)ಸದಸ್ಯ:Bschandrasgr

ಹವ್ಯ್ಕಕ ಸಮಾಜ ಸೇವಕರ ಹೆಸರು ಸೇರಿಸುವುದು

[ಬದಲಾಯಿಸಿ]

  • ಮಾನ್ಯೆರೇ ;
  • ಹವ್ಯಕ ತಾಣದಿಂದ ಶ್ರೀ, ಟಿ ಸುಬ್ಬರಾಯರು ಗಮಕ ಕಲಾವಿದರು ರಾಜ್ಯ ಪ್ರಶಸ್ತಿ ಪುರಸ್ಕೃತರು, ಹೊಸಬಾಳೆ ಸುಬ್ಬರಾಯರು ಪ್ರಸಿದ್ಧ ದಂತ ಸಿಂಹಾಸನ ತಯಾರಿಸಲು ಕಾರಣಕರ್ತರು ಮತ್ತು ಹವ್ಯಕ ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಸಮಾಜ ಸೇವಕರು, ಹಾಗೂ ಹೆಚ್. ಎ.ಪ್ರಭಾಕರರವರು ಸಮಾಜ ಸೇವೆಯಲ್ಲಿ ನಿರುತರು. ಇವರ ಹೆಸರುಗಳನ್ನು 'ಹವ್ಯಕ' ತಾಣದಿಂದ ತೆಗೆಯಲಾಗಿದೆ ಕಾರಣ ತಿಳಿಯಲಿಲ್ಲ. "ಇತಿಹಾಸ ಪುರುಷರು", "ವಿಷೇಶ ಕಲಾವಿದರು" ಮತ್ತು ಬೇರೆ ರೀತಿಯಲ್ಲಿ ಪ್ರಸಿದ್ಧರಾದವರ ಹೆಸರು ಸೇರಿಸಲು, "ಇತಿಹಾಸ ಪುರುಷರು" ಇತ್ಯಾದಿ ವಿಷೇಶ ತಾಣ-ವರ್ಗ ಗಳು ಇವೆ. ಇಲ್ಲದಿದ್ದರೆ ಅವನ್ನು ಮಾಡಬಹುದು, ಆದರೆ "ಹವ್ಯಕ ತಾಣ" ದಲ್ಲಿ ಹವ್ಯಕ ಸಮಾಜದಲ್ಲಿ ಹವ್ಯಕರಿಗಾಗಿಯೇ ವಿಶೇಷ ಸೇವೆಮಾಡಿದವರು, ಮಾಡುತ್ತಿರುವವರ ಹೆಸರು ಇರಬೇಕಾದ್ದು ನ್ಯಾಯವೆಂದು ನನಗೆ ತೋರುವುದು. ಅದನ್ನು ತೆಗೆಯುವುದು,ಅವರಿಗೆ ಅನ್ಯಾಯ ಮಾಡಿದಂತೆ ಹಾಗೂ ಅವಮಾನ ಮಾಡಿದಂತಾಗುವುದು. ನಾನು ಪುನಃ ಅವನ್ನು ಸೇರಿಸಿದ್ದೇನೆ. ಆದ್ದರಿಂದ ದಯವಿಟ್ಟು -ಅದು ಇರಲಿ. (ಅದಿಲ್ಲ-) ಇದರಲ್ಲಿ ಕೆಲವೇ ಜನರ ಅಭಿಪ್ರಾಯಕ್ಕೆ ಮನ್ನಣೆ ಇರುವುದಾದರೆ ಕಷ್ಟ ಮತ್ತು ನೋವಿನ ವಿಚಾರ.  :-ಸದಸ್ಯ:Bschandrasgr/ಪರಿಚಯ ೦೯:೨೭, ೩ ಆಗಸ್ಟ್ ೨೦೧೩ (UTC) ಬಿ.ಎಸ್ ಚಂದ್ರಶೇಖರ
ಹವ್ಯಕರಲ್ಲಿ ಬಹಳಷ್ಟು ಜನ ಈ ರೀತಿಯ ಪ್ರತಿಭಾವಂತರು ನಿಸ್ವಾರ್ಥ ಸೇವಕರು ಇರುವುದು ನಿಜವಾದರೂ ಎಲ್ಲರ ಹೆಸರುಗಳನ್ನೂ ಸೇರಿಸುತ್ತಾ ಹೋದರೆ ಪಟ್ಟಿ ಬಲು ಉದ್ದವಾದೀತು. ಹಾಗಾಗಿ ಹೆಚ್ಚಾಗಿ ಸಾರ್ವಜನಿಕ ಕ್ಷೇತ್ರದಲ್ಲಿದ್ದು ಪರಿಚಿತರಾಗಿರುವ ವ್ಯಕ್ತಿಗಳನ್ನು ಉಲ್ಲೇಖಿಸಲಾಗಿದೆ. Vikashegde (talk) ೦೭:೨೦, ೧೯ ಮೇ ೨೦೧೪ (UTC)
ಪಟ್ಟಿ ಉದ್ದವಾದರೆ ತೊಂದರೆ ಇಲ್ಲ; ದಯವಿಟ್ಟು ಸೇರಿಸಿದ ಹೆಸರನ್ನು ತೆಗೆಯಬೇಡಿ. Bschandrasgr ೧೭:೫೯, ೧ ಜೂನ್ ೨೦೧೪ (UTC)ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ
ಇದು 'ಹವ್ಯಕ' ಬಗ್ಗೆ ಇರುವ ಪುಟವಾದ್ದರಿಂದ ಸಮಾಜದ ಗಣ್ಯವ್ಯಕ್ತಿಗಳ ಪಟ್ಟಿಯೇ ಮೂಲ ವಿಷಯಕ್ಕಿಂತ ಉದ್ದವಾದರೆ ಚೆನ್ನಾಗಿರುವುದಿಲ್ಲ ಎಂಬ ಕಾರಣದಿಂದ ಈ ಮಿತಿಯನ್ನು ಹಾಕಿಕೊಂಡರೆ ಒಳಿತು ಎಂಬುದು ನನ್ನ ಆಶಯವಷ್ಟೆ.Vikas Hegde (talk) ೧೨:೨೩, ೬ ಜೂನ್ ೨೦೧೪ (UTC)