ವಿಷಯಕ್ಕೆ ಹೋಗು

ಚರ್ಚೆಪುಟ:ಸೌಂದರ್ಯ (ಚಿತ್ರನಟಿ)

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಮರ್ಶಕರ ಅಭಿಪ್ರಾಯದಂತೆ ಇದೀಗ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿ ಇತಿಹಾಸ ನಿರ್ಮಿಸಲು ಹೊರಟಿರುವ ಚಿತ್ರ "ಆಪ್ತಮಿತ್ರ" ದಲ್ಲಿ ಮರೆಯಲಾಗದ ಅಭಿನಯ ನೀಡಿದ್ದರು.

ಮೇಲ್ಕಾಣಿಸಿದ ವಾಕ್ಯದಲ್ಲಿನ ಕಾಲವನ್ನು ಬದಲಾಯಿಸಬೇಕೆಂದು ಕೋರುತ್ತೇನೆ. ಏಕೆಂದರೆ ವಿಕಿಪೀಡಿಯದಲ್ಲಿನ ಲೇಖನಗಳನ್ನು ನಾವು ಯಾವಾಗ ಬೇಕಾದರೂ ಓದಬಹುದಾದ್ದರಿಂದ ದಿನಪತ್ರಿಕೆ/ವಾರಪತ್ರಿಕಗಳ ರೀತಿಯಲ್ಲಿ ವಾಕ್ಯಗಳನ್ನು ರಚಿಸದೆ ಸಾರ್ವಕಾಲಿಕವಾಗಿ ಇರುವಂತೆ ರಚಿಸುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಸುಬ್ರಹ್ಮಣ್ಯ|subramanya

ನಿಮ್ಮ ಅಭಿಪ್ರಾಯ ಸರಿ. ಇದಲ್ಲದೆ ಈ ವಾಕ್ಯವು neutral point of viewಅನ್ನು ಹೊಂದಿಲ್ಲ. ಹಾಗಾಗಿ ನೀವು ಇದನ್ನು ಬದಲಾಯಿಸುವುದು ಉತ್ತಮ ಎಂದು ನನ್ನ ಅಭಿಪ್ರಾಯ ಕೊಡ. ಶುಶ್ರುತ \ಮಾತು\ಕತೆ ೦೭:೩೧, ೯ September ೨೦೦೬ (UTC)
ಲೇಖನವನ್ನು ಸಾರ್ವಕಾಲಿಕವಾಗುವಂತೆ, ಮತ್ತು NPOV ಹೊಂದುವಂತೆ ಬದಲಾವಣೆಯ ಪ್ರಯತ್ನ ಮಾಡಿದ್ದೇನೆ. - ಮನ|Mana Talk - Contribs ೧೯:೪೪, ೯ September ೨೦೦೬ (UTC)

Start a discussion about ಸೌಂದರ್ಯ (ಚಿತ್ರನಟಿ)

Start a discussion