ವಿಷಯಕ್ಕೆ ಹೋಗು

ಚರ್ಚೆಪುಟ:ಸುಶೃತ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು

[ಬದಲಾಯಿಸಿ]

ಈ ಹೆಸರಿನ ಲೇಖನ ವಜಾ ಮಾಡಿ. ಇದು, ' ಸುಶ್ರುತಾಚಾರ್ಯ ' ಎಂದಿರಬೇಕು. - (sunkadavar ೦೮:೦೮, ೧೧ ಫೆಬ್ರುವರಿ ೨೦೦೮ (UTC))

ದಯಮಾಡಿ 'ಸುಶ್ರುತಾಚಾರ್ಯ' ಅಂತ ಮಾಡಿ. ಬರಿ ’ಸುಶ್ರುತ ,’ ಅಂತ ಬೇಡ. ಯೇಕೆಂದರೆ ಅವರೊಬ್ಬವಿದ್ವಾಂಸರಲ್ಲವೇ !(sunkadavar ೦೧:೪೦, ೧೭ ಫೆಬ್ರುವರಿ ೨೦೦೮ (UTC))

ವಿಕಿಪೀಡಿಯದ guidelines ಪ್ರಕಾರ ಹೆಸರಿಗೆ ಯಾವುದೇ qualifiers ಸೇರಿಸಬಾರದು. ವಿಶ್ವಕೋಶಗಳಲ್ಲಿ ಕೇವಲ ಹೆಸರನ್ನು ಪ್ರಯೋಗಿಸುವುದು ವಾಡಿಕೆ. ಆದ್ದರಿಂದ ಈ ಪುಟ ಸುಶೃತ ಅಥವ ಸುಶ್ರುತ ಎಂದು ಇರಬೇಕಾಗುತ್ತದೆ. ಶುಶ್ರುತ \ಮಾತು \ಕತೆ ೧೨:೪೦, ೧೭ ಫೆಬ್ರುವರಿ ೨೦೦೮ (UTC)

(sunkadavar ೧೩:೦೮, ೧೭ ಫೆಬ್ರುವರಿ ೨೦೦೮ (UTC)) ಸರಿ. ಹಾಗಾದರೆ, ನಿಮ್ಮ ಕಾನೂನಿನಂತೆ ಮಾಡಿ. ಆದರೆ ಇದು ಸಾರ್ವತ್ರಿಕವಾಗಿರಬೇಕು. ಗಮನವಿರಲಿ.