ವಿಷಯಕ್ಕೆ ಹೋಗು

ಚರ್ಚೆಪುಟ:ಶಕುಂತಲೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು ತಪ್ಪು ವಿಚಾರ[ಬದಲಾಯಿಸಿ]

  • ಸದಸ್ಯ:Durga bhat bollurodi ರವರೇ 'ಶಾಕುಂತಲಾ' ಹೆಸರು ತಪ್ಪು ಸರಿಯಾದ ಹೆಸರು ಶಕುಂತಲಾ ಕನ್ನಡದಲ್ಲಿ ಶಕುಂತಲೆ. ಅದಕ್ಕೆ ವಿವರವಾದ ಕಾರಣ ಬರೆದಿದ್ದೆ ಆದರೆ ಅದು ಸಂಪಾದನಾ ಘರ್ಷಣೆಯಲ್ಲಿ ಅಳಿಸಿಹೋಯಿತು. ಶಾಕುಂತಲಾ ಎನ್ನುವುದು ಕಾಳಿದಾಸ ಬರೆದ ಶಕುಂತಲೆಯ ಬಗೆಗಿನ ನಾಟಕದ ಗ್ರಂಥದ ಹೆಸರು. ಮಹಾಭಾರತ ಶ್ಲೋಕ ೩೦೩೧ -೩೦೩೬ , ಶಕುಂತಲೋಪಾಖ್ಯಾನೇ ದ್ವಿ ಸಪ್ತಿತಮೋಧ್ಯಾಯಃ(೭೨)ನೋಡಿ.Bschandrasgr (ಚರ್ಚೆ) ೧೪:೩೬, ೨೭ ಮಾರ್ಚ್ ೨೦೨೦ (UTC)

ಧನ್ಯವಾದಗಳು ಈಗಲೇ ಸರಿಪಡಿಸುತ್ತೇನೆ--Durga bhat bollurodi (ಚರ್ಚೆ) ೧೪:೪೦, ೨೭ ಮಾರ್ಚ್ ೨೦೨೦ (UTC)