ಚರ್ಚೆಪುಟ:ವಿಶ್ವೇಶ್ವರ ಭಟ್

ವಿಕಿಪೀಡಿಯ ಇಂದ
Jump to navigation Jump to search


ವಿಶ್ವೇಶ್ವರ ಭಟ್ ಪುಟವನ್ನು ಯಾರೋ ಕೆಡಿಸಿ ಬಿಟ್ಟಿದ್ದಾರೆ ಆದಷ್ಟು ಬೇಗನೆ ಸರಿಪಡಿಸಿ.

ಪುಟ ಸಂರಕ್ಷಣೆ[ಬದಲಾಯಿಸಿ]

ಈ ಪುಟವನ್ನು ನಿರಂತರವಾಗಿ ಬದಲಾಯಿಸಲಾಗುತ್ತಿದೆ.... ನಿರ್ವಾಹಕರಿಗೆ ನನ್ನ ವಿನಮ್ರ ಮನವಿ... ಈ ಪುಟವನ್ನು ಈ ಕೂಡಲೇ ಸಂರಕ್ಷಿಸಬೇಕು.. ಹಾಗೂ ಈ ಸದಸ್ಯನು ಇನ್ನು ಮುಂದೆ ಸಂಪಾದಿಸಲಾಗದಂತೆ ಮಾಡಲು ಪ್ರಾರ್ಥಿಸುತ್ತೇನೆ. ಅಭಿರಾಮ ೧೩:೫೮, ೭ ಜನವರಿ ೨೦೧೨ (UTC)

ಸದ್ಯಕ್ಕೆ ಈ ಪುಟವನ್ನು ಸಂರಕ್ಷಿಸಲಾಗಿದೆ. ಇದು ಮುಂದುವರೆದಲ್ಲಿ ಆ ಸದಸ್ಯರನ್ನು ನಿರ್ಬಂಧಿಸಲಾಗುವುದು. ~ ಹರೀಶ / ಚರ್ಚೆ / ಕಾಣಿಕೆಗಳು ೦೮:೦೧, ೨೧ ಜನವರಿ ೨೦೧೨ (UTC)