ಚರ್ಚೆಪುಟ:ಮೈಸೂರು

ವಿಕಿಪೀಡಿಯ ಇಂದ
Jump to navigation Jump to search

nice job, ashwath! :) --hpnadig 19:23, 5 Oct 2004 (UTC)

ಈ ಲೇಖನ ೨೦೦೫, ಫೆಬ್ರುವರಿ ನಾಲ್ಕನೇ ವಾರದ 'ಸಹಯೋಗ'ವಾಗಿತ್ತು.

ಸಹಯೋಗದಲ್ಲಿ ಪಾಲ್ಗೊಂಡವರು[ಬದಲಾಯಿಸಿ]

(ನೀವೂ ಪಾಲ್ಗೊಂಡಿದ್ದಿರೇ? ನಿಮ್ಮ ಹೆಸರು ಇಲ್ಲಿ ಸೇರಿಸಿ)


Evolution-tasks.png ಮೈಸೂರು : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ
 • "ಇತಿಹಾಸ" ಭಾಗಕ್ಕೆ ಸ್ವಲ್ಪ ಹೆಚ್ಚಿನ ಮಾಹಿತಿ ಸೇರಿಸಬೇಕು
 • ರಾಜಕೀಯ ವ್ಯವಸ್ಥೆ
  • ಮೈಸೂರಿನ ಈಗಿನ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ಇತ್ಯಾದಿ
  • ಹಿ೦ದಿನ ರಾಜಕೀಯ ಪ್ರಮುಖರು
 • ಶೈಕ್ಷಣಿಕ ಸ೦ಸ್ಥೆಗಳು
 • ಜನಸ೦ಖ್ಯಾ ಅ೦ಕಿ-ಅ೦ಶಗಳು
  • ಒಟ್ಟು ಜನಸ೦ಖ್ಯೆ
  • ಸಾಕ್ಷರತಾ ಪ್ರಮಾಣ ಇತ್ಯಾದಿ
 • ಆಕರ್ಷಣೆಗಳ ಬಗ್ಗೆ ಚುಟುಕು ಮಾಹಿತಿ
 • ಸಾರಿಗೆ ವ್ಯವಸ್ಥೆ
  • ಸಿಟಿ ಬಸ್
  • ರೈಲು ಸ೦ಪರ್ಕ
  • ಇತ್ಯಾದಿ

ಮಾಹಿತಿ ಪೆಟ್ಟಿಗೆ[ಬದಲಾಯಿಸಿ]

ಎರಡು ಮಾಹಿತಿ ಪೆಟ್ಟಿಗೆಯ ಅವಶ್ಯಕತೆ ಇದೆಯೇ? Shivakumar Nayak (ಚರ್ಚೆ) ೦೨:೨೦, ೧೧ ಜುಲೈ ೨೦೧೬ (UTC)

ಇಲ್ಲ. ಒಂದನ್ನು ತೆಗೆಯಬಹುದು--ಪವನಜ (ಚರ್ಚೆ) ೦೪:೧೯, ೧೧ ಜುಲೈ ೨೦೧೬ (UTC)