ವಿಷಯಕ್ಕೆ ಹೋಗು

ಚರ್ಚೆಪುಟ:ಮೈಕ್ರೊಹೈಲಾ ಕೊಡಿಯಾಲ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಕ್ರೊಹೈಲ ಕೊಡಿಯಾಲ್ ಇದರಲ್ಲಿ ಕೊಡಿಯಾಲ್ ಎಂಬುದು ಮಂಗಳೂರಿಗೆ ಕೊಂಕಣಿ ಭಾಷೆಯಲ್ಲಿ ಮಾತ್ರ ಕರೆಯುತ್ತಾರೆ. ಹವ್ಯಕ ಭಾಷೆಯಲ್ಲಿ 'ಕೊಡೆಯಾಲ' ಎನ್ನುವುದು. ಹಾಗಾಗಿ ಅದನ್ನು ಲೇಖನದಿಂದ ತೆಗೆದು ಹಾಕುತ್ತಿದ್ದೇನೆ. --ಗೋಪಾಲಕೃಷ್ಣ (ಚರ್ಚೆ) ೦೮:೪೬, ೩೦ ಜುಲೈ ೨೦೧೮ (UTC)

ಹವ್ಯಕ ಭಾಷೆಯಲ್ಲಿ ಕೆಲವು ಕಡೆ ಕೊಡೆಯಾಲ ಎಂದೂ, ಇನ್ನು ಕೆಲವು ಕಡೆ ಕೊಡಿಯಾಲ ಎಂದೂ ಕರೆಯುತ್ತಾರೆ.--ಪವನಜ (ಚರ್ಚೆ) ೧೨:೦೩, ೩೦ ಜುಲೈ ೨೦೧೮ (UTC)
@Pavanaja: ದಯವಿಟ್ಟು ಮೈಕ್ರೋಹೈಲ ಕೊಡಿಯಾಲ್‌ ಸಂಶೋಧನಾ ಪತ್ರಿಕೆಯಲ್ಲಿ ಇದರ ಬಗ್ಗೆ ಉಲ್ಲೇಖಿಸಿದ್ದರೆ ಉಲ್ಲೇಖವನ್ನು ನೀಡಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೮:೪೭, ೧೪ ಆಗಸ್ಟ್ ೨೦೧೮ (UTC)

Start a discussion about ಮೈಕ್ರೊಹೈಲಾ ಕೊಡಿಯಾಲ್

Start a discussion