ಚರ್ಚೆಪುಟ:ಮಹಾತ್ಮ ಗಾಂಧಿ
ಗೋಚರ
bh
ಪರಿಶೀಲಿಸಿ
[ಬದಲಾಯಿಸಿ]- -"ಮಹಾತ್ಮಾ ಗಾನ್ದೀಜಿ ಮಳ್ಳ." ಈವಾಕ್ಯವನ್ನು ಯಾರೋ ೧೯೪೩ ರರ ಚಳುವಳಿಯ ಪ್ಯಾರಾದ ಕೊನೆಯಲ್ಲಿ ಸೇರಿಸಿದ್ದಾರೆ -ತೆಗೆಯಬೇಕು
ಸಂತ ಗಾಂಧೀಜೀ:
[ಬದಲಾಯಿಸಿ]- ಸಂತ ಗಾಂಧೀಜೀ - ಈ ಲೇಖನವನ್ನು ಮಹಾತ್ಮ ಗಾಂಧಿ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ" ಈ ಟ್ಯಾಗನ್ನು ತೆಗೆಯಬಹುದು ಎಂದು ತೋರುತ್ತದೆ. Bschandrasgr ೧೨:೧೬, ೨೯ ಅಕ್ಟೋಬರ್ ೨೦೧೨ (U
- ಲೇಖನ ಸಾಕಷ್ಟು ಉದ್ದವಿದೆ. ಮೇಲಾಗಿ ಮೂಲ ಲೇಖನಕ್ಕೆ ಹೊಂದಲಾರದು. . ಮೂಲ ಲೇಖನಕ್ಕೆ - ಸಂಪರ್ಕ ಕೊಟ್ಟರೆ ಸಾಕು - ಮಧ್ಯದಲ್ಲಿ ಕೊಟ್ಟಿದ್ದೇನೆ.Bschandrasgr ೧೦:೫೯, ೨೯ ಅಕ್ಟೋಬರ್ ೨೦೧೨ (UTC)
ಲೇಖನ ಮುಗಿದಿದೆ.,
- ಸಂತ ಗಾಂಧೀಜೀ - ಮಹಾತ್ಮ ಗಾಂಧಿ ಹೆಸರಿನ ಲೇಖನಕ್ಕೆ - ಹೊಂದಾಣಿಕೆ ಆಗುವುದಿಲ್ಲ :Bschandrasgr (ಬಿ.ಎಸ್ ಚಂದ್ರಶೇಖರ ಸಾಗರ)
- ( ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.)(ಇಂಗ್ಲಿಷ್ ತಾಣ ನೋಡಿ) : -ಮೂಲ ಲೇಖನಕ್ಕೆ ಇದನ್ನು ಸೇರಿಸಿದ್ದೇನೆ Bschandrasgr ೧೮:೫೧, ೭ ನವೆಂಬರ್ ೨೦೧೨ (UTC) (ಬಿ.ಎಸ್ ಚಂದ್ರಶೇಖರ ಸಾಗರ)
ಗಾಂಧಿ ಎಂಬ ಆಶಾಕಿರಣ
[ಬದಲಾಯಿಸಿ]- 22 Mar, 2017
- ಸಾರ್ವಜನಿಕ ಜೀವನದಲ್ಲಿ ಗಾಂಧಿ ಕಾಲ ಮುಗಿದಿದೆ ಎಂಬ ನಂಬಿಕೆ ಸರ್ವವ್ಯಾಪಿಯಾಗುತ್ತಿರುವ ಮತ್ತು ಇದಕ್ಕೆ ತಕ್ಕಂತೆ ರಾಷ್ಟ್ರ ರಾಜಕಾರಣವು ನಿರ್ಣಾಯಕ ತಿರುವೊಂದನ್ನು ತೆಗೆದುಕೊಳ್ಳುತ್ತಿರುವಂತೆ ತೋರುತ್ತಿರುವ ಈ ದಿನಗಳಲ್ಲಿ, ಗಾಂಧಿಗೆ ಗೌರವ ತೋರುವ ಜನರ ಈ ವಿಶೇಷ ಆಸಕ್ತಿ ಕುತೂಹಲಕರ ಸಂಗತಿಯೇ ಆಗಿದೆ.
- ಗೆಳೆಯರೊಂದಿಗೆ ಇತ್ತೀಚೆಗೆ ದೆಹಲಿಗೆ ಹೋಗಿದ್ದೆ. ಅಲ್ಲಿದ್ದ ನಾಲ್ಕು ದಿನಗಳಲ್ಲಿ, ಆ ನಗರದಲ್ಲಿರುವ ಹೆಚ್ಚೂಕಡಿಮೆ ಎಲ್ಲ ಸ್ಮಾರಕಗಳಿಗೂ ಹೋಗಿ ಬಂದೆ. ಆ ಸಂದರ್ಭದಲ್ಲಿ ನನಗಾದ ಆಶ್ಚರ್ಯವೆಂದರೆ, ಈ ಸ್ಮಾರಕಗಳಿಗೆ ಭೇಟಿ ಕೊಡುವ ಸಂದರ್ಶಕರ ಅತ್ಯಂತ ಹೆಚ್ಚು ಜನಸಂದಣಿ ಕಂಡದ್ದು ಗಾಂಧಿ ಸಮಾಧಿ ಇರುವ ರಾಜ್‌ಘಾಟ್‌ನಲ್ಲಿ. ಇಳಿಸಂಜೆಯ ಹೊತ್ತಿನಲ್ಲೂ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿತ್ತು.
- ಸಾರ್ವಜನಿಕ ಜೀವನದಲ್ಲಿ ಗಾಂಧಿ ಕಾಲ ಮುಗಿದಿದೆ ಎಂಬ ನಂಬಿಕೆ ಸರ್ವವ್ಯಾಪಿಯಾಗುತ್ತಿರುವ ಮತ್ತು ಇದಕ್ಕೆ ತಕ್ಕಂತೆ ರಾಷ್ಟ್ರ ರಾಜಕಾರಣವು ನಿರ್ಣಾಯಕ ತಿರುವೊಂದನ್ನು ತೆಗೆದುಕೊಳ್ಳುತ್ತಿರುವಂತೆ ತೋರುತ್ತಿರುವ ಈ ದಿನಗಳಲ್ಲಿ, ಗಾಂಧಿಗೆ ಗೌರವ ತೋರುವ ಜನರ ಈ ವಿಶೇಷ ಆಸಕ್ತಿ ಕುತೂಹಲಕರ ಸಂಗತಿಯೇ ಆಗಿದೆ.
- ಇಲ್ಲಿ ನಾನು ಕಂಡ ಇನ್ನೊಂದು ವಿಶೇಷ ಸಂಗತಿಯೆಂದರೆ, ರಾಜ್‌ಘಾಟ್‌ಗೆ ಭೇಟಿ ನೀಡುವ ಈ ಜನಸಮೂಹದಲ್ಲಿ, ಇತರ ಸ್ಮಾರಕಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಆಧುನಿಕ ದಿರಿಸು ಧರಿಸಿದ ಮೇಲ್ಮಧ್ಯಮ ಮತ್ತು ಪ್ರತಿಷ್ಠಿತ ವರ್ಗಕ್ಕೆ ಸೇರಿದವರಂತೆ ತೋರುವ ಜನ ಕಡಿಮೆ. ಭಾರತದ ಸಾಮಾನ್ಯ ಜನ, ಬಡಬಗ್ಗರು, ಆದಿವಾಸಿಗಳು, ಮಹಿಳೆಯರು ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚು.
- ಇದರಿಂದ ಗೊತ್ತಾಗುವುದೇನೆಂದರೆ, ನಮ್ಮ ರಾಜಕಾರಣ ಗಾಂಧಿಯ ಚಿತ್ರವನ್ನು ಎಷ್ಟೇ ವಿರೂಪಗೊಳಿಸಿದ್ದರೂ, ನಮ್ಮ ಜನಮಾನಸದಲ್ಲಿ ನಾವು ಸರಳವಾಗಿ ಮತ್ತು ಸುಲಭವಾಗಿ ವಿವರಿಸಲಾಗದ ಯಾವುದೋ ಒಂದು ಆಳದ ಕಾರಣದಿಂದಾಗಿ ಗಾಂಧಿ ಇನ್ನೂ ಜೀವಂತವಿದ್ದಾರೆ.
- ಸಾಮಾನ್ಯ ಜನ ಅವರಲ್ಲಿ ಗೌರವ, ಶ್ರದ್ಧೆಗಳನ್ನಾಗಲೀ ಅಥವಾ ಪ್ರೀತಿ, ಆಸಕ್ತಿಗಳನ್ನಾಗಲೀ ಕಳೆದುಕೊಂಡಿಲ್ಲ. ಇಂದಿನ ಕಲುಷಿತ ರಾಜಕಾರಣ ಮತ್ತು ಸಾರ್ವಜನಿಕ ಜೀವನವನ್ನು ಗಾಂಧಿ ಚಿಂತನೆಗಳ ಮೂಲಕ ತಕ್ಕಮಟ್ಟಿಗಾದರೂ ಸಹನೀಯಗೊಳಿಸಿ ತಹಬಂದಿಗೆ ತರಬಹುದೆಂದು ನಂಬಿದವರಿಗೆ ಇಲ್ಲಿದೆ ಒಂದು ಆಶಾಕಿರಣ ಎಂದು, ಗಾಂಧಿ ಸಮಾಧಿಗೆ ಭೇಟಿಕೊಟ್ಟು ಹೊರಬರುತ್ತಿದ್ದ ಜನಸಮೂಹದ ಮುಖಚರ್ಯೆಗಳನ್ನು ಗಮನಿಸಿದಾಗ ನನಗನ್ನಿಸಿತು.
- ಆದರೆ ಅದೇ ಸಮಯದಲ್ಲಿ, ಇಂದಿನ ಸವಾಲುಗಳನ್ನು ಎದುರಿಸಲು ಇಂದು ನಮಗೆ ಬೇಕಾದ ಗಾಂಧಿಯನ್ನು ಪುನರ್ ಅನ್ವೇಷಿಸಿಕೊಳ್ಳಲು ಅಧ್ಯಯನಶೀಲತೆ, ವಿವೇಕ, ಜಾಣ್ಮೆ ಬೇಕು. ಜೊತೆಗೇ ಗಾಂಧಿ ಯುಗದ ಜೀವನ ದೃಷ್ಟಿ ಮತ್ತು ಮೌಲ್ಯಗಳು, ಅರ್ಪಣಾ ಮನೋಭಾವ, ಸಂಘಟನಾಶೀಲತೆ, ಶ್ರದ್ಧೆ ಮತ್ತು ಶಿಸ್ತುಗಳ ಅಗತ್ಯವೂ ಇದೆ ಎಂದು ಅನ್ನಿಸಿದ್ದನ್ನೂ ಇಲ್ಲಿ ದಾಖಲಿಸಬೇಕು.
- ಡಿ.ಎಸ್.ನಾಗಭೂಷಣ, ಶಿವಮೊಗ್ಗ
ವಾಚಕರವಾಣಿ;ಗಾಂಧಿ ಎಂಬ ಆಶಾಕಿರಣ;22 Mar, 2017Bschandrasgr (ಚರ್ಚೆ) ೦೭:೩೦, ೨೩ ಮಾರ್ಚ್ ೨೦೧೭ (UTC)
ಗಾಂಧೀಜಿ ಹತ್ಯೆಯ ವಿಷಯದಲ್ಲಿ ಪಟೇಲರ ಪತ್ರಗಳ ಅಂಶಗಳು
[ಬದಲಾಯಿಸಿ]- After all, this is the poison that has been injected into the minds of many by ideologues in the Hindu Right — that Gandhi was a Muslim appeaser, that he was an enemy of Hindus, that Godse was a great patriot and he was justified in killing Gandhi for the Hindu cause. This has been done in many ways – directly when the leading lights of the Right found people receptive to such poison; and in subtle ways, planting doubts in minds, with people who were not amenable at first.
- ----the RSS. In fact, opposition grew. Opposition turned more severe when the RSS men expressed joy and distributed sweets after Gandhiji’s death…
Modiji, disowning Pragya is like Pak disowning terror S Raghotham, DH News Service, MAY 18 2019, 18--