ಚರ್ಚೆಪುಟ:ಭೀಮಸೇನ ಜೋಶಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನ ಅವರೆ, ಮೂರು ಸಂಗತಿಗಳನ್ನು ನಿಮ್ಮೆದುರಿಗೆ ಇಡಬಯಸುತ್ತೇನೆ.ಮೊದಲನೆಯದು ಅಕ್ಷರಾನುಕ್ರಮಣಿಕೆಯಲ್ಲಿ ಹೊಂದಿಸುವಾಗ ಉಪಾಧಿವಿಸರ್ಜನೆಯ ಅನಿವಾರ್ಯತೆ.ಪಂಡಿತ ಭೀಮಸೇನ ಜೋಶಿ ಹಾಗು ಪಂಡಿತ ಶೇಶಾದ್ರಿ ಗವಯಿಗಳ "ಪಂಡಿತ" ಉಪಾಧಿಯನ್ನು ತೆಗೆದು ಅವರನ್ನು ಮತ್ತೊಮ್ಮೆ alphabetically place ಮಾಡಬೇಕಾಯಿತು.ಯಾಕೆಂದರೆ ಭೀಮಸೇನ ಜೋಶಿ,ಶೇಶಾದ್ರಿ ಗವಯಿ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಇವರೆಲ್ಲರೂ ಪಂಡಿತರೇ, by title!

ಎರಡನೆಯದಾಗಿ ಇವರ ಹೆಸರನ್ನು ಬರೆಯುವಾಗ,ಇವರು ತಮ್ಮ ಹೆಸರನ್ನು ಬರೆಯುವ ಶೈಲಿಯಲ್ಲಿಯೆ, ನಾವು ಅವರ ಹೆಸರನ್ನು ಬರೆಯಬೇಕೆನ್ನುವದು.ಆ ಕಾರಣಕ್ಕಾಗಿ "ಭೀಮಸೇನ್ ಜೋಷಿ"ಯನ್ನು "ಭೀಮಸೇನ ಜೋಶಿ" ಮಾಡಿದ್ದೇನೆ.ಈ ವಿಷಯವನ್ನು ತಾವೂ ಒಪ್ಪಿದ್ದಿರಿ ಎಂದು ನೆನಪಿಸಬಯಸುತ್ತೇನೆ.

ಮೂರನೆಯದಾಗಿ, ಅಕ್ಷರಾನುಕ್ರಮಣಿಕೆಯ ದೊಡ್ಡ ಕೆಲಸ ಮಾಡಿದ್ದೀರಿ. ಅದಕ್ಕಾಗಿ ಅಭಿನಂದನೆಗಳು ಹಾಗು ಧನ್ಯವಾದಗಳು. Sunaath ೧೨:೪೫, ೨೭ ಆಗಸ್ಟ್ ೨೦೦೬ (UTC)ಸುನಾಥ

ಮೂರೂ ಸಂಗತಿಗಳಿಗೆ "ಸರಿ" ಸುನಾಥರೆ :). ಧನ್ಯವಾದಗಳು - ಮನ|Mana Talk - Contribs ೧೬:೩೦, ೨೭ ಆಗಸ್ಟ್ ೨೦೦೬ (UTC)