ವಿಷಯಕ್ಕೆ ಹೋಗು

ಚರ್ಚೆಪುಟ:ಭಾರತ್ ಸ್ಟೋರ್ಸ್ (ಚಲನಚಿತ್ರ)

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಚಲನಚಿತ್ರಗಳಿಗೆ ಸಂಬಂಧಿಸಿದ ಟೆಂಪ್ಲೇಟಿನಲ್ಲಿ 'ನಾಯಕ', 'ನಾಯಕಿ' ಎನ್ನುವುದರ ಬದಲು 'ಮುಖ್ಯಪಾತ್ರ - ಗಂಡು', 'ಮುಖ್ಯಪಾತ್ರ-ಹೆಣ್ಣು' ಎನ್ನುವ ರೀತಿಯಲ್ಲಿ, ಅಥವಾ 'ಮುಖ್ಯಪಾತ್ರವರ್ಗ' ಎಂದು ಬದಲಾಯಿಸಬೇಕಾಗಿ ಕೋರಿಕೆ. ಅಥವಾ ಬೇರೆ ಸಮಾನಾರ್ಥಕ ಪದಗಳಿದ್ದರೂ ಬಳಸಿಕೊಳ್ಳಬಹುದು. ಇಂಗ್ಲೀಷಿನಲ್ಲಿ Starring ಎಂದು ಬಳಸಿದ್ದಾರೆ. ನಾಯಕ ನಾಯಕಿ ಅನ್ನುವುದು ಭಾರತೀಯ ಕಮರ್ಷಿಯಲ್ ಸಿನೆಮಾದ ರೂಢಿ ಅಷ್ಟೆ. ಎಲ್ಲಾ ಸಿನೆಮಾಗಳಲ್ಲೂ ನಾಯಕರು ಇರುವುದಿಲ್ಲ. ಉದಾಹರಣೆಗೆ ಈಗ 'ಭಾರತ್ ಸ್ಟೋರ್ಸ್' ಚಿತ್ರದಲ್ಲಿ ದತ್ತಾತ್ರೇಯ ನಾಯಕ ಅನ್ನುವುದು ಆಭಾಸ ಅನ್ನಿಸುತ್ತಿದೆ !

ಟೆಂಫ಼್ಲೇಟ್ ಬಾದಲಾವಣೆ ಇನ್ನೂ ಕಲಿತಿಲ್ಲ --Pavanaja (talk) ೦೪:೧೬, ೭ ಏಪ್ರಿಲ್ ೨೦೧೩ (UTC)
ಟೆಂಪ್ಲೇಟ್ ಬದಲಿಸುವುದರ ಜೊತೆಗೆ, ಈಗಾಗಲೇ ಉಪಯೋಗಿಸಿರುವ ಟೆಂಪ್ಲೇಟು ಇರುವ ಪುಟಗಳಲ್ಲಿನ ಮಾಹಿತಿ ಬದಲಿಸಬೇಕಾಗಬಹುದು. ಇದರ ತಾಂತ್ರಿಕ ಸಹಾಯವನ್ನು ಓದಿ, ನಂತರ ಇದನ್ನು ಸರಿಪಡಿಸಲು ಪ್ತಯತ್ನಪಡುವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೨೨, ೭ ಏಪ್ರಿಲ್ ೨೦೧೩ (UTC)

Start a discussion about ಭಾರತ್ ಸ್ಟೋರ್ಸ್ (ಚಲನಚಿತ್ರ)

Start a discussion