ಚರ್ಚೆಪುಟ:ಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿ
ಈ ಲೇಖನದ ಶೀರ್ಷಿಕೆ "ಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿ" ಎಂದರೆ ಚೆನ್ನಾಗಿರುತ್ತದಲ್ಲವೇ?
- ಹಾಗೇ ಮಾಡೋಣ: Bschandrasgr (ಚರ್ಚೆ) ೦೮:೩೫, ೧೪ ನವೆಂಬರ್ ೨೦೧೬ (UTC)
ಮೋದಿಯವರ ಚಿತ್ರ
[ಬದಲಾಯಿಸಿ]ಈ ಪುಟದಲ್ಲಿ 'ಭಾರತದ ಪ್ರಧಾನಿ' ಎಂಬ ಅಡಿಬರಹದೊಡನೆ ಮೋದಿಯವರ ಚಿತ್ರದ ಅಗತ್ಯತೆ ಇಲ್ಲ ಅನ್ನಿಸುತ್ತದೆ. ನೋಟುಗಳ ರದ್ಧತಿಗೆ ಸಂಬಂಧಿಸಿದಂತೆ ಚಿತ್ರಗಳನ್ನು ಹಾಕಿದರೆ ಓಕೆ. --Vikas Hegde (ಚರ್ಚೆ) ೧೧:೩೩, ೧೮ ನವೆಂಬರ್ ೨೦೧೬ (UTC)
- ಭಾರತ ಪ್ರಧಾನಿ ನರೇಂದ್ರ ಮೋದಿಯವರು 8:15 ರಾತ್ರಿ ಹೊಸದಿಲ್ಲಿಯಲ್ಲಿ ಈ ಅಸಾಧಾರಣ ಚಾರಿತ್ರಿಕ ಪ್ರಕಟಣೆ ಮಾಡಿದರು. ಅದೇ ದಿನ ಮೋದಿಯವರಿಂದ ರಾಷ್ಟ್ರಕ್ಕೆ ದೂರದರ್ಶನದಲ್ಲಿ ಈ ಕುರಿತು ಭಾಷಣ ಮಾಡಿದರು. ಈ ನಿರ್ಧಾರಕ್ಕೆ ಅವರೇ ಕೇಂದ್ರಬಿಂದು. ಇದು ಇತಿಹಾಸದಲ್ಲಿ ದಾಖಲಾಗುವ ಘಟನೆ. ಅದಕ್ಕಾಗಿ ಅದನ್ನು ಅವರ ಬಾಷಣ ಮಾಡಿ/ಘೋಷಣೆ ಮಾಡಿದ ಪ್ಯಾರಾದಲ್ಲಿ ಹಾಕಿದ್ದೇನೆ. (ಈ ನಿರ್ಧಾರವನ್ನು ಕೇಂದ್ರ ಮಂತ್ರಿಮಂಡಲದಲ್ಲೂ ಚರ್ಚಿಚಿಲ್ಲ! ಬೆರಳಣಿಕೆಯಷ್ಟೇ ಜನರಿಗೆ ಗೊತ್ತಿತ್ತೆಂದು ಆರ್.ಬಿ.ಐ. ಗೌರ್ನರ್ ಹೇಳಿದ್ದಾರೆ. ಹಾಗಾಗಿ ಈ ಪ್ರಮುಖ ನಿರ್ಧಾರ ಪ್ರಧಾನಿ ಮೋದಿಯವರಿಗೆ ಸೇರಿದ್ದೆಂದು ಇತಿಹಾಸ ಗುರುತಿಸುತ್ತದೆ.ಅದಕ್ಕಾಗಿ ಅವರ ಚಂದ ಫೋಟೋ.(ಇಂಗ್ಲಿಷ್ ವಿಭಾಗದಲ್ಲಿ ಅವರ ಇತಿಹಾಸದ ಟೆಂಪ್ಲೇಟನ್ನೇ ಹಾಕಿದೆ- ನಾನು ಅದರ ಫೋಟೊವನ್ನು ಮಾತ್ರಾ ಹಾಕಿದ್ದೇನೆ.) Bschandrasgr (ಚರ್ಚೆ) ೧೩:೩೨, ೧೮ ನವೆಂಬರ್ ೨೦೧೬ (UTC)
ಮಾಹಿತಿ ಡಂಪ್
[ಬದಲಾಯಿಸಿ]ಈ ಪುಟ ಕೇವಲ ಅನೇಕ ಪತ್ರಿಕೆ, ಸುದ್ದಿತಾಣಗಳಿಂದ ತಂದು ಸುರಿದ ಮಾಹಿತಿ ಡಂಪ್ ಆಗಿದೆ ವಿನಃ ಬೇರೇನಿಲ್ಲ. ವಿಶ್ವಕೋಶಕ್ಕೆ ತಕ್ಕುದಾದ ಶೈಲಿ ಇಲ್ಲ. ವಿಷಯವನ್ನು ಅರ್ಥಿಕ ಕೋನದಿಂದ ಬರೆಯುವುದನ್ನು ಬಿಟ್ಟು "ಅದ್ಯಾರಿಗೋ ಊಟ ಸಿಗಲಿಲ್ಲ" ಅಂತೆಲ್ಲಾ ವಿಶ್ವಕೋಶದಲ್ಲಿ ಬರೆಯುವುದು ಅಸಂಬದ್ಧ--Vikas Hegde (ಚರ್ಚೆ) ೦೪:೧೭, ೨೮ ಫೆಬ್ರುವರಿ ೨೦೧೭ (UTC)
ಅಳಿಸಲು ಯೋಗ್ಯವಾದ ಲೇಖನ
[ಬದಲಾಯಿಸಿ]ಇದು ವಿಕಿಪೀಡಿಯಕ್ಕೆ ತಕ್ಕುದಾದ ಲೇಖನ ಅಲ್ಲ. ಎಲ್ಲಿಂದಲೋ ಮಾಹಿತಿ ತಂದು ಡಂಪ್ ಮಾಡಲಾಗಿದೆ. ಇಂತಹ ಲೇಖನಗಳು ವಿಕಿಪೀಡಿಯದಲ್ಲಿ ಇದ್ದು ಪ್ರಯೋಜನವಾದರೂ ಏನಿದೆ. ಹೀಗಾಗಿ ಅಳಿಸಲು ಹಾಕಬಹುದು. --ಗೋಪಾಲಕೃಷ್ಣ (ಚರ್ಚೆ) ೧೧:೧೮, ೧೧ ಮಾರ್ಚ್ ೨೦೧೯ (UTC)
ಇದು ನಿಮ್ಮಿಬ್ಬರ ಸ್ವಂತ ಅಭಿಪ್ರಾಯ
[ಬದಲಾಯಿಸಿ]- ವಿಶ್ವಕೋಶವು ಜನರಿಗೆ ಸತ್ಯ ಮಾಹಿತಿ ಒದಗಿಸು ಕೆಲಸ ಮಾಡುತ್ತದೆ - ಅಕಸ್ಮಾತ್ ನೀವು ಮೋದಿ ಭಕ್ತರಾಗಿದ್ದು (ಪೂರ್ವಾಗ್ರಹ ಹೊಂದಿದ್ದು) ನಿಮಗೆ ಇಷ್ಟವಾಗದಿದ್ದರೆ ಅದಕ್ಕೆನು ಮಾಡುವುದು - ಸತ್ಯಕ್ಕೆ ಅಪಚಾರ ಮಾಡುವ ಮತ್ತು ಓದುಗರಿಗೆ ಅಗತ್ಯ ಮಾಹಿತಿ ಕೊಡದ ಲೇಖನಗಳು ಇದ್ದೇನು ಪ್ರಯೋಜನ (ಹಾಗಿದ್ದರೆ ಅದು ಮೋಸ). ಕೇವಲ ಲೆಕ್ಕಕ್ಕೆ - ಹೆಸರಿಗೆ ಮಾತ್ರಾ ಲೇಖನ ಬರೆಯುವ ನಿಮಗೆ ಪ್ರಸ್ತುತ ಲೇಖನ ಅಥವಾ ಸಮಗ್ರ ದೊಡ್ಡ ಲೇಖನ ಬರೆದು ಗೊತ್ತಿಲ್ಲ. 'ಅಪ್ ಡೇಟ್' ಮಾಡುವುದು ಎಂದರೆ ಏನೆಂದು ಗೊತ್ತಿಲ್ಲದ ತಮ್ಮಿಬ್ಬರಿಗೆ ಒಂದು ಪ್ರಸ್ತುತ ಲೇಖನ ಬರೆಯುವ ಶಕ್ತಿ ಇಲ್ಲದ ನಿಮ್ಮಿಂದ- ವಿಕಿ ವಿಶ್ವಕೋಶಕ್ಕೆ ಅಪಚಾರವೇ ಅಗುತ್ತಿದೆಯೆಂದು ವಿಷಾದಿಂದ ಹೇಳಬೇಕಾಗಿದೆ. ಎಲ್ಲದಕ್ಕೂ ಇಂಗ್ಲಿಷ್ ಲೇಖನ ನೋಡುವ ನೀವು ಇದನ್ನೂ ನೋಡಿ, (ಕೆಳಗೆ ಕೊಟ್ಟಿದೆ - ಅದು ಪತ್ರಿಕೆಯದೇ ಆಧಾರ; ದುರಾಗ್ರಹ ಇದ್ದರೆ ತಿಳಿಯುವುದಿಲ್ಲ). ಅಲ್ಲಿ ತಡವಾಗಿ ಅಪಡೇಟ್ ಆಗಬಹುದು, ಅಷ್ಟೇ. ಪೂರ್ವಾಗ್ರಹ ಪೀಡಿತರಾಗಿರುವ ಮತ್ತು ಕೆಲವು ಕ್ಯಕ್ತಿಗಳ ಪರವಾಗಿರುವ ನಿಮ್ಮ ಧೋರಣೆ ವಿಕಿಪೀಡಿಯಾಕ್ಕೆ ಯೋಗ್ಯವೇ? ವಿಕಿಪೀಡಿಯಾದ ಎಲ್ಲಾ ಪ್ರಸ್ತುತ ಲೇಖನಗಳು ಪತ್ರಿಕೆಯ ವರದಿಯ ಆಧಾರದಿಂದಲೇ ಎಲ್ಲಾ ಬಾಷೆಗಳಲ್ಲಿ ತುಂಬಲ್ಪಡುತ್ತವೆ. ಇದು ನಿಮ್ಮ ಅನುಭವಕ್ಕೆ ಬಂದಿಲ್ಲ, ಕಾರಣ ನಿಮಗ ಆ ಬಗೆಯ ಲೇಖನ ಬರೆದೂ ಗೊತ್ತಿಲ್ಲ, ಅಹಂಕಾರ ಸತ್ಯವನ್ನು ಕಾಣಲು ಬಿಡುವುದಿಲ್ಲ; ಮತ್ತು ನೀವು ಬರೆಯುವವರಿಗೆ ದಮನಕರಾಗಿದ್ದು, ಬರೆಯಲು ಪ್ರೋತ್ಸಾಹಿದಸುವುದೂ ಇಲ್ಲ. ನೀವಿಬ್ಬರೂ ಯಾವ ಲೇಖನವನ್ನೂ ಅಪ್‍ಡೇಟ್ ಮಾಡಿಲ್ಲ. ನಿಮಗೆ ಕಲ್ಲು ಹೊಡೆಯುವ - ರದ್ದು ಮಾಡವ ಕೆಲಸ ಬಿಟ್ಟು ಬೇರೆ ಕ್ರಿಯಾತ್ಮಕ ಕೆಲಸ ಮಾಡಿ ಗೊತ್ತಿಲ್ಲ ಎಂದು ವಿಷಾದಿಂದ ಹೇಳಬೇಕಾಗಿದೆ. ಕೆಲವು ವಿವಾದಾತ್ಮಕ ಲೇಖನದಲ್ಲಿ ವಿದೇಶೀ ಪತ್ರಿಕೆಯ ಟೀಕೆಗಳನ್ನೂ ಹಾಕಿರುತ್ತಾರೆ. ನಿಮ್ಮ ಅಭಿಮಾನಿ ವ್ಯಕ್ತಿಗಳೆಂದು ಅವರಿಗೆ ತಿಳಿಯದು; - ತಿಳಿದರೂ ಅವರು ನಿಮ್ಮ ಹಾಗೆ ಸತ್ಯಕ್ಕೆ ಅಪಚಾರ ಮಾಡುವುದಿಲ್ಲ. ಅದಕ್ಕೆ ಕೆಳಗಡೆ ಒಂದು ಉದಾಹರಣೆ ಪ್ಯಾರಾ ಹಾಕಿದ್ದೇನೆ.
- ಪತ್ರಿಕಾ ವರದಿಗಳ ಆಧಾರದಿಂದ ತಯಾರಿಸಿದ ಪಟ್ಟಿಯನ್ನೇ ತುಂಬಿರುವ ಎಷ್ಟೋ ಲೇಖನಗಳು ಇಂಗ್ಲಿಷ್ ವಿಭಾಗದಲ್ಲಿವೆ ನೋಡಿ:- ನಿಮಗೆ ಪ್ರಸ್ತುತ ಲೇಕನ ಎಂದರೆ ಏನು ಎಂದು ಗೊತ್ತಿದೆಯೇ? ಗೊತ್ತಿಲ್ಲ.
"ಇಂದಿನ ಘಟನೆ ನಾಳಿನ ಇತಿಹಾಸ"
- Insurgency in Jammu and Kashmir ->Notable terrorist attacks in J&K;
- List of massacres in Jammu and Kashmir
- Timeline of the Kashmir conflict
- :en:2016 Indian banknote demonetisation->The demonetisation also came in for sharp criticism from media outside India,[254][255] with the New York Times saying that the demonetisation was "atrociously planned" and that it did not appear to have combatted black money,[256][257] while an article in The Guardian stated that "Modi has brought havoc to India".[254] The Harvard Business Review called it "a case study in poor policy and even poorer execution"[258] The frequent change in the narrative on objectives of the demonetisation to its visible impact on the poorest of the poor made other critiques calling government's narrative as spins in view of the "pointless suffering on India's poorest."ಉಲ್ಲೇಖ=[259]Goswami, Ranjit (25 November 2016). "Modi's bank note ban has inflicted pointless suffering on India's poorest". The Conversation. Retrieved 25 January 2017.
- ಇನ್ನೂ ಹೆಚ್ಚಿನ ಉದಾಹರಣೆ ಕೊಡಬಹುದು ಆದರೆ ಪೂರ್ವಾಗ್ರಹ ಪೀಡಿತರಿಗೆ ಕೊಟ್ಟು ಪ್ರಯೋಜನವಿಲ್ಲ. ವಿಕಿಪೀಡಿಯಾ ನಿಮ್ಮ ಸ್ವಂತ ಗುತ್ತಿಗೆಯ ಪಟಗಳೇನೋ ಎನ್ನುವಂತೆ ವರ್ತಿಸುತ್ತಿದ್ದೀರೆಂದು ಬೇಸರದಿಂದ ಹೇಲಬೇಕಾಗಿದೆ.
- ನಿಮ್ಮವ= Bschandrasgr (ಚರ್ಚೆ) ೧೪:೪೨, ೧೧ ಮಾರ್ಚ್ ೨೦೧೯ (UTC)
- An edit war occurs when editors who disagree about the content of a page repeatedly override each other's contributions. Editors engaged in a dispute should reach consensus or pursue dispute resolution rather than edit warring. Edit warring is unconstructive and creates animosity between editors, Style and formatting should be consistent within an article. Where more than one style is acceptable under MoS, editors {{en: Wikipedia:Manual of Style|should not change]] an article from one of those styles to another without a good reason. Edit warring over optional styles is unacceptable.
- ಮೇಲಿನ ಸಾಲು:ಕೇವಲ ಲೆಕ್ಕಕ್ಕೆ - ಹೆಸರಿಗೆ ಮಾತ್ರಾ ಲೇಖನ ಬರೆಯುವ ನಿಮಗೆ ಪ್ರಸ್ತುತ ಲೇಖನ ಅಥವಾ ಸಮಗ್ರ ದೊಡ್ಡ ಲೇಖನ ಬರೆದು ಗೊತ್ತಿಲ್ಲ. 'ಅಪ್ ಡೇಟ್' ಮಾಡುವುದು ಎಂದರೆ ಏನೆಂದು ಗೊತ್ತಿಲ್ಲದ ತಮ್ಮಿಬ್ಬರಿಗೆ ಒಂದು ಪ್ರಸ್ತುತ ಲೇಖನ ಬರೆಯುವ ಶಕ್ತಿ ಇಲ್ಲದ ನಿಮ್ಮಿಂದ Edit warring ಎಷ್ಟು ಪ್ರಸ್ತುತ, ಯೋಗ್ಯ; ನೀವು ಸೂಚಿಸಿದ ಲೇಖನದ ಮೇಲಿನ ಸಲಹೆ ನೋಡಿ. "Where more than one style is acceptable...."; "Edit warring is unconstructive ..."Bschandrasgr (ಚರ್ಚೆ) ೧೭:೦೦, ೩೦ ಆಗಸ್ಟ್ ೨೦೧೯ (UTC)