ವಿಷಯಕ್ಕೆ ಹೋಗು

ಚರ್ಚೆಪುಟ:ಭಾರತದ ಸಂವಿಧಾನ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಭಾರತದ ಸಂವಿಧಾನ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ
  • ಲೇಖನದ ವಿವಿಧ ವಿಭಾಗಗಳನ್ನು ಅನುವಾದ ಮಾಡಬೇಕಿದೆ.
  • ಆಂಗ್ಲ ವಿಕಿಪೀಡಿಯದಲ್ಲಿನ Template:Politics of India ಅನ್ನು ಕನ್ನಡದಲ್ಲಿ ರೂಪಿಸಬೇಕಿದೆ.
  • ಆಂಗ್ಲ ವಿಕಿಪೀಡಿಯದಲ್ಲಿನ Template:Note ಅನ್ನು ಕನ್ನಡ ವಿಕಿಪೀಡಿಯಕ್ಕೆ ತರಬೇಕಿದೆ.
  • ಆಂಗ್ಲ ವಿಕಿಪೀಡಿಯದಲ್ಲಿನ Template:Wikisource ಅನ್ನು ಕನ್ನಡ ವಿಕಿಪೀಡಿಯಕ್ಕೆ ತರಬೇಕಿದೆ.
  • ಆಂಗ್ಲ ವಿಕಿಪೀಡಿಯದಲ್ಲಿನ Template:Ref ಅನ್ನು ಕನ್ನಡ ವಿಕಿಪೀಡಿಯಕ್ಕೆ ತರಬೇಕಿದೆ.

Constituent Assembly of India

[ಬದಲಾಯಿಸಿ]

"Constituent Assembly of India" ಇದನ್ನು ಕನ್ನಡದಲ್ಲಿ ಏನೆಂದು ಕರೆಯಲಾಗುತ್ತದೆ? - ಮನ|Mana Talk - Contribs ೧೯:೦೧, ೧೧ ಆಗಸ್ಟ್ ೨೦೦೬ (UTC)


ಸಂವಿಧಾನ ರಚನಾಸಭೆ / ಸಂವಿಧಾನ ಸಭೆ ಎಂದು ಬರೆಯಬಹುದು . ಘಟನ ..... ಎಂದೇನೊ ನೋಡಿದ ನೆನಪಿದೆ, ನಾನು ಸಂವಿಧಾನ ರಚನಾಸಭೆ ಎಂದು ಬರೆದಿದ್ದೇನೆ-ಮಿಶ್ರಿಕೋಟಿ.
ಸಂವಿಧಾನವನ್ನು ಬರೆದವರ ತಂಡವನ್ನು ಉದ್ದೇಶಿಸುತ್ತಿರುವುದರಿಂದ, ಇಲ್ಲಿ ಸಭೆ ಅನ್ನುವುದಕ್ಕಿಂದ ಸಮಿತಿ ಎನ್ನುವುದು ಸಮಂಜಸವಾಗಬಹುದೇನೋ. ಸಂವಿಧಾನ ರಚನಾ ಸಮಿತಿ ಎಂದರೆ ಸೂಕ್ತವಾಗಬಹುದೆಂದು ನನ್ನ ಅಭಿಪ್ರಾಯ. - ಮನ|Mana Talk - Contribs ೨೦:೪೭, ೧೬ ಆಗಸ್ಟ್ ೨೦೦೬ (UTC)

preambleಗೆ ಪೀಠಿಕೆ ಎಂದು ಕರೆಯಬಹುದೆ? ಶುಶ್ರುತ ೦೦:೩೫, ೨೮ ಆಗಸ್ಟ್ ೨೦೦೬ (UTC)

ಪೀಠಿಕೆ ಸೂಕ್ತವಾಗಿದೆ. - ಮನ|Mana Talk - Contribs ೦೧:೫೯, ೨೮ ಆಗಸ್ಟ್ ೨೦೦೬ (UTC)

"barata samvidaanada arivu"(tiluvalike)emdu kareyabahude? kittyajj ajjhalli bangalore

Part 4(A), Part 9A ಎಂದೆಲ್ಲಾ ಇರುವ ಕಡೆ ಹೇಗೆ ಅನುವಾದಿಸಿದರೆ ಉತ್ತಮ?

ಭಾಗ ೪(ಎ), ಭಾಗ ೯ಎ ಅನ್ನೋಣವೆ?

ಅಥವಾ ಭಾಗ ೪(ಅ), ಭಾಗ ೯ಅ ಅನ್ನಬೇಕೆ?

ಅಥವಾ A, B, ಮುಂತಾದವುಗಳನ್ನು ಹೀಗೆ ಬಿಡೋಣವೆ? ಭಾಗ ೪(A), ಭಾಗ ೯A ಎಂದು. - ಮನ|Mana Talk - Contribs ೦೧:೨೨, ೩೧ ಆಗಸ್ಟ್ ೨೦೦೬ (UTC)

ನನ್ನ ಅಭಿಪ್ರಾಯದಲ್ಲಿ (ಅ), (ಬ), ಇತ್ಯಾದಿಗಳನ್ನು ಉಪಯೋಗಿಸುವುದಕ್ಕಿಂತ ಎ, ಬಿ, ಮುಂತಾದವುಗಳು ಸಮಂಜಸ ಎನ್ನಿಸುತ್ತದೆ. ಸಂವಿಧಾನದಲ್ಲಿ ಹೇಗೆ ಇದೆಯೋ ಹಾಗೇ ಇಡೊಣ - factಗಳನ್ನು represent ಮಾಡುವಂತೆ. ಶುಶ್ರುತ ೦೫:೦೨, ೩೧ ಆಗಸ್ಟ್ ೨೦೦೬ (UTC)
ಸರಿ. ಅಂದರೆ, ೪(ಎ), ೯ ಬಿ ಇತ್ಯಾದಿಯಾಗಿ ಇಡೋಣ. - ಮನ|Mana Talk - Contribs ೧೮:೪೭, ೧ September ೨೦೦೬ (UTC)

'The two additional words "SOCIALIST" and "SECULAR" were introduced by the controversial 42nd amendment.'

'amendment' ಪದಕ್ಕೆ ಆಧಿಕೃತವಾಗಿ(ಕಾನೂನಿನಲ್ಲಿ) ಬಳಸುವ ಕನ್ನಡ ಪದ ಯಾವುದು? ಅಥವಾ ಯಾವ ಪದ ಬಳಸಿದರೆ ಅತ್ಯಂತ ಸೂಕ್ತವಾಗಬಹುದು? - ಮನ|Mana Talk - Contribs ೧೫:೨೨, ೧೦ September ೨೦೦೬ (UTC)

'ತಿದ್ದುಪಡಿ' ಅನ್ನಬಹುದೇ? - ಮನ|Mana Talk - Contribs ೧೬:೦೬, ೧೦ September ೨೦೦೬ (UTC)

ನಾನು ಬೇರೆಡೆಯಲ್ಲ ತಿದ್ದುಪಡಿ ಎಂದೇ ಉಪಯೋಗಿಸಿರುವೆ! ಶುಶ್ರುತ \ಮಾತು\ಕತೆ ೨೨:೩೮, ೧೦ September ೨೦೦೬ (UTC)

ಆಡಳಿತ ಸುಧಾರಣೆ

[ಬದಲಾಯಿಸಿ]
  • ಭಾರತದಲ್ಲಿ ಆಡಳಿತ ಸುಧಾರಣೆಯು ಒಂದು ಧೀರ್ಘಾವಧಿಯ ಪ್ರಕ್ರಿಯೆಯಾಗಿದ್ದು ಇದನ್ನು ಹಲವಾರು ಸಂಶೋಧನೆ ಮತ್ತು ಮಾಹಿತಿ ಸಂಗ್ರಹದಿಂದ ಪಡೆಯಬಹುದಾಗಿದೆ.

ಸಂವಿಧಾನ ರಕ್ಷಣೆ

[ಬದಲಾಯಿಸಿ]
  • ಸಂವಿಧಾನವನ್ನು ಉಳಿಸಿ’ ಎಂಬ ಕೂಗು 2017-19 ರಲ್ಲಿ ಎಲ್ಲಡೆ ಎದ್ದಿದೆ ಆಬಗೆಗೆ ಕಾರ್ಯಕ್ರಮಗಳು ಮತ್ತು ಚರ್ಚೆಗಳು ನೆಡೆಯುತ್ತಿವೆ. ಹಾಗಾದರೆ ಸಂವಿಧಾನವನ್ನು ಅಳಿಸಿಹಾಕಲು ಸಾಧ್ಯವೆ ಎಂಬ ಪ್ರಶ್ನೆಯೂ ಏಳುತ್ತದೆ. ಅಳಿಸಿ ಹಾಕುವುದು ಅಷ್ಟು ಸುಲಭವಾದ ಕೆಲಸವಲ್ಲ. ಆದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಅಭಿಪ್ರಾಯ ಮೂಡಿಸುತ್ತ ಅದರ ಮೂಲ ಸಾಮಾಜಿಕ ಸತ್ವ ಮತ್ತು ಸಮಾನತೆಯ ತತ್ತ್ವದ ಶಕ್ತಿ ಕುಗ್ಗಿಸಲು ಸಾಧ್ಯ. ಜೊತೆಗೆ ಬಹುಮತದ ಬಲದಿಂದ ಅದರ ಆಶಯಕ್ಕೆ ವಿರುದ್ಧವಾದ ಕಾನೂನುಗಳನ್ನು ತರಲು ಸಾಧ್ಯ. ಜಾತಿವಾದಿ ಮತ್ತು ಕೋಮುವಾದಿ ಶಕ್ತಿಗಳು ಸಂವಿಧಾನದ ‘ಜಾತ್ಯತೀತ’ ತತ್ತ್ವವನ್ನು ಉಗ್ರವಾಗಿ ವಿರೋಧಿಸುತ್ತಿವೆ. ಸಂವಿಧಾನ ಉಳಿಸುವುದೆಂದರೆ...--ಬರಗೂರು ರಾಮಚಂದ್ರಪ್ಪ--d: 14 ಏಪ್ರಿಲ್ 2019Bschandrasgr (ಚರ್ಚೆ) ೦೮:೫೩, ೧೪ ಏಪ್ರಿಲ್ ೨೦೧೯ (UTC)

Indian constitution

[ಬದಲಾಯಿಸಿ]

H Bhuvaneshwari vaddar (ಚರ್ಚೆ) ೦೩:೪೦, ೬ ನವೆಂಬರ್ ೨೦೧೮ (UTC)