ಚರ್ಚೆಪುಟ:ಭಾರತದ ಪ್ರಧಾನ ಮಂತ್ರಿ

ವಿಕಿಪೀಡಿಯ ಇಂದ
Jump to navigation Jump to search

ಪ್ರಧಾನ ಮಂತ್ರಿಯವರ ಭತ್ಯೆ ಮತ್ತು ವೇತನ-2014[ಬದಲಾಯಿಸಿ]

  • ದಾಖಲೆಯ ಜಯ ಸಾಧಿಸಿ, ಪ್ರಧಾನ ಮಂತ್ರಿಯಾಗಿ ನಿಯೋಜಿತವಾಗಿರುವ ನರೇಂದ್ರ ಮೋದಿ ಅವರು ತಿಂಗಳಿಗೆ ಎಷ್ಟು ಸಂಬಳ ಪಡೆಯಲಿದ್ದಾರೆ ಎಂದು ದೊಡ್ಡ ಮಟ್ಟದ ಕುತೂಹಲ ಹೊಂದಿರುವವರಿಗಾಗಿ ಇಲ್ಲೊಂದಿಷ್ಟು ಲೆಕ್ಕಾಚಾರದ ಮಾತು ಇದೆ. ಇದು ಮಾಹಿತಿ ಕಾಯಿದೆಯಡಿ ಪಡೆದ ಮಾಹಿತಿಯಾಗಿದೆ..(ಆಧಾರ:One India ನವದೆಹಲಿ, ಮೇ 22,:2014)(೦೯:೦೭, ೧೭ ಸೆಪ್ಟೆಂಬರ್ ೨೦೧೪‎-ಸದಸ್ಯ:Bschandrasgr/ಚರ್ಚೆBschandrasgr
ಈ ಚರ್ಚೆ ಈ ಲೇಖನಕ್ಕೆ ಸರಿಹೊಂದುವುದಿಲ್ಲ ಮಾತ್ರವಲ್ಲ ಇಂತಹ ಚರ್ಚೆಗಳು ವಿಕಿಪೀಡಿಯಕ್ಕೆ ಅಗತ್ಯವೂ ಇಲ್ಲ.--ಪವನಜ (ಚರ್ಚೆ) ೧೫:೩೬, ೮ ಜುಲೈ ೨೦೧೮ (UTC)
  • ತೆಗೆಯೋಣ; ಇಂಗ್ಲಿಷ ವಿಕಿಯಲ್ಲ ಇಂಗ್ಲೆಂಡಿನ ಪ್ರಧಾನ ಮಂತರಿಯ ವೇತನ ವಿಚಾರವಾಗಿ ಒಂದು ದೊಡ್ಡ ಪ್ಯಾರಾವನ್ನೇ ಹಾಕಿದ್ದರೆ ಮತ್ತೆ ಅದರ ಇತಿಹಾಸದ ಒಂದು ಪುಟವನ್ನೇ ಹಾಕಿದ್ದಾರೆ. ಓದುಗರ ಕುತೂಹಲ ಮತ್ತು ಮಾಹಿತಿಗಾಗಿ ಮುಖ್ಯ ಪುಟದಲ್ಲಿ ಚಿಕ್ಕ ಪ್ಯಾರಾ ಹಾಕಿದ್ದೇನೆ.Bschandrasgr (ಚರ್ಚೆ) ೧೦:೧೧, ೯ ಜುಲೈ ೨೦೧೮ (UTC)