ಚರ್ಚೆಪುಟ:ಬಸವರಾಜ ಪುರಾಣಿಕ
ಗೋಚರ
ಈ ಲೇಖನದುದ್ದಕ್ಕು ಸಾಕಷ್ಟು ಸಾಲುಗಳು POV ಇದ್ದಂತೆ ತೋರುತ್ತದೆ (ಉದಾ.ಭಾರತದ ಅಭಿವೃದ್ಧಿಗಾಗಿ ತಮ್ಮ ಸೇವೆ ಸಲ್ಲಿಸ ಬೇಕೆಂದು ವಿದೇಶದಲ್ಲಿ ದೊರೆತ ಅವಕಾಶಗಳನ್ನು ತಿರಸ್ಕರಿಸಿ ಬಂದ ಅವರು, ಬಾಗಲಕೋಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾದರು.) Naveenbm ೧೭:೧೦, ೧ September ೨೦೦೬ (UTC)
Naveen may be you should think again, if you are not over reacting here? NPOV is serious issue and to tag it here is in my view inappropriate and uncalled for. Think again.
~~Rajesh
- ಸರಿಯಾದ ಉಲ್ಲೇಖಗಳಿಲ್ಲದ ಹಾಗು ತೀರ Generic ಆಗಿ ಮಾಹಿತಿ ಸೇರಿಸಿರುವ ಕಾರಣ, ಈ ಲೇಖನ POV ಹಾಗು Cleanup ಎಂದು ಮಾರ್ಕ ಮಾಡಿದೆ. ಇದಕ್ಕೆ ಲೇಖನದ ಕೆಲ ಉದಾಹರಣೆಗಳು:
- ಭಾರತದ ಅಭಿವೃದ್ಧಿಗಾಗಿ ತಮ್ಮ ಸೇವೆ ಸಲ್ಲಿಸ ಬೇಕೆಂದು ವಿದೇಶದಲ್ಲಿ ದೊರೆತ ಅವಕಾಶಗಳನ್ನು ತಿರಸ್ಕರಿಸಿ ಬಂದ ಅವರು (ಉಲ್ಲೇಖನದ ಕೊರತೆ ಹಾಗು POV)
- ಕನ್ನಡದಲ್ಲಿ ಇಂಜಿನಿಯರಿಂಗ್ ಕುರಿತು ಪುಸ್ತಕಗಳನ್ನು ಮತ್ತು ಹಲವಾರು ಲೇಖನಗಳನ್ನು ಜನಪ್ರಿಯ ಪತ್ರಿಕೆಗಳಲ್ಲಿ ಬರೆದಿದ್ದಾರೆ. (ಸ್ಪಷ್ಟ ಹೆಸರುಗಳನ್ನು ಸೇರಿಸದೆ generic ಮಾಹಿತಿ)
- ಅಲ್ಲಮ ಪ್ರಭು ಕುರಿತು ಮೌಲಿಕ ಪುಸ್ತಕವನ್ನು ಬರೆದಿದ್ದಾರೆ. (ಪುಸ್ತಕದ ಹೆಸರು, ಇತ್ಯಾದಿ ಮಾಹಿತಿ ಇಲ್ಲ)
- ರಾಜ್ಯಾದಂತ ನೆಡೆದಿರುವ " ಮನೆಯಿಂದ ಮನೆಗೆ" ಮತ್ತು " ಕಾಲೇಜಿನಿಂದ ಕಾಲೇಜಿಗೆ" ಶರಣ ತತ್ವ ಪ್ರಚಾರ ಆಂದೋಳನದಲ್ಲಿ ಸಕ್ರೀಯ ಪಾತ್ರ ವಹಿಸಿದ್ದಾರ (ಉಲ್ಲೆಖನದ ಕೊರತೆ).
- ಸರಿಯಾದ ಉಲ್ಲೇಖಗಳನ್ನು ನೀಡಿ ಈ ಲೇಖನವನ್ನು ಇನ್ನಷ್ಟು ಮಾಹಿತಿ ಅರ್ಥಪೂರ್ಣವಾಗಿಸಲು ಸಹಕರಿಸಿ. ಈ ಬಗ್ಗೆ ಊಳಿದ ಸದಸ್ಯರು ನಿಮ್ಮ ಅಭಿಪ್ರಾಯ ತಿಳಿಸಿರಿ. ಈ ಲೇಖನಕ್ಕೆ NPOV ಹಾಗು Cleanup ಟ್ಯಾಗ್ ಸರಿಯಿಲ್ಲವೆಂದೆನಿಸಿದರೆ ಅದನ್ನು ತೆಗೆದುಹಾಕೋಣ. Naveenbm ೧೬:೨೦, ೪ September ೨೦೦೬ (UTC)
- Naveenbm ಅವರು ಲೇಖನಕ್ಕೆ ಸೇರಿಸಿರುವ NPOV ಮತ್ತು cleanup ಟ್ಯಾಗುಗಳು ಸಮಂಜಸವಾಗಿದೆ.
- ಉಲ್ಲೇಖಗಳನ್ನು ಕೊಟ್ಟು ಬರೆದರೆ ಯಾವುದೆ ತೊಂದರೆ ಇರಲಾರದು. ವಾಕ್ಯಗಳ ಮರುಜೋಡಣೆ (POV ಇಲ್ಲದಂತೆ), ಸೂಕ್ತವಾದ ಉಲ್ಲೇಖಗಳು ಈ ಲೇಖನಕ್ಕೆ ಅಗತ್ಯವಾಗಿದೆ. ಹಾಗೆಯೇ, ಬಸವರಾಜ ಪುರಾಣಿಕ ಅವರ ಛಾಯಾಚಿತ್ರ ಕೂಡ ಸೇರಿಸಿದರೆ ಒಳಿತು. - ಮನ|Mana Talk - Contribs ೧೭:೩೧, ೪ September ೨೦೦೬ (UTC)
mana
When the article has been cleaned up, you have reverted to older version. Can you explain why you did so?
~~Rajesh
- ಏಕೆಂದರೆ, ಲೇಖನದಲ್ಲಿ ಬಹಳಷ್ಟು POV ಇದೆ(ಮೇಲೆ ನವೀನ್ ತಿಳಿಸಿರುವಂತೆ) ಮತ್ತು ಒಂದೂ ಉಲ್ಲೇಖಗಳಿಲ್ಲ. - ಮನ|Mana Talk - Contribs ೧೪:೩೫, ೧೦ September ೨೦೦೬ (UTC)
Start a discussion about ಬಸವರಾಜ ಪುರಾಣಿಕ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಬಸವರಾಜ ಪುರಾಣಿಕ.