ಚರ್ಚೆಪುಟ:ನಿಖೊಲಸ್ ಡಿರ್ಕ್ಸ್

ವಿಕಿಪೀಡಿಯ ಇಂದ
Jump to navigation Jump to search

ನಿಮ್ಮ ಲೇಖನೆಯಲ್ಲಿ ಯಾವುದೇ ಲಿಂಕ್ ಕಂಡುಬಂದಿಲ್ಲ. ದಯವಿಟ್ಟು ಸೇರಿಸಿ. --Mandara.B.P (ಚರ್ಚೆ) ೦೭:೪೮, ೧೬ ಜನವರಿ ೨೦೧೬ (UTC)

ನಿಮ್ಮ ಲೇಖನದ ವಿಷಯ ಚೆನ್ನಾಗಿದೆ, ಆದರೆ ಈ ಲೇಖನದಲ್ಲಿ ಪರಿವಿಡೆ, ಬಾಹ್ಯ ಸಂಪರ್ಕಗಳನ್ನು, ಉಲ್ಲೇಖನಗಳುನ್ನು ನೀವು ನೀಡಿಲ್ಲಾ, ಅವುಗಳನ್ನು ಸೇರಿಸಿರಿ. ಲೇಖನವನ್ನು ಪ್ಯಾರಾಗ್ರಾಫಗಳಲ್ಲಿ ಬರೆಯಿರಿ. ಹಾಗೇಯೆ ಕೆಲವು ಅಕ್ಷರ ದೋಷಗಳಿವೆ ಅವುಗಳನ್ನು ಸರಿಪಡಿಸಿರಿ. ನೀವು ಕೆಲವು ಚಿತ್ರಗಳನ್ನು ಕೂಡ ಸೇರಿಸಬಹುದು. --Apoorva.Singegol (ಚರ್ಚೆ) ೦೯:೪೨, ೧೬ ಜನವರಿ ೨೦೧೬ (UTC)

ನಿಮ್ಮ ಲೇಖನ ಚೆನ್ನಾಗಿದೆ.ಆದರೆ ಅವರ ವ್ಯಯಕ್ತಿಕ ಜೀವನದ ಬಗ್ಗೆ ಇನ್ನು ಮಾಹಿತಿ ಹಾಗೂ ಅವರ ಮಾಡಿದ ಸಾಧನೆಗಳ ಮಾಹಿತಿ ಹೆಚ್ಚು ನೀಡಿದರೆ ಉಪಯುಕ್ತವಾಗುತ್ತದೆ.ಹಾಗೆಯೆ ಅವರ ಒಂದೆರಡು ಚಿತ್ರಗಳನ್ನು ನೀಡಬಹುದು.--Priya ranganathan (ಚರ್ಚೆ) ೦೯:೪೪, ೨೦ ಜನವರಿ ೨೦೧೬ (UTC)