ಚರ್ಚೆಪುಟ:ನಿಖೊಲಸ್ ಡಿರ್ಕ್ಸ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಮ್ಮ ಲೇಖನೆಯಲ್ಲಿ ಯಾವುದೇ ಲಿಂಕ್ ಕಂಡುಬಂದಿಲ್ಲ. ದಯವಿಟ್ಟು ಸೇರಿಸಿ. --Mandara.B.P (ಚರ್ಚೆ) ೦೭:೪೮, ೧೬ ಜನವರಿ ೨೦೧೬ (UTC)

ನಿಮ್ಮ ಲೇಖನದ ವಿಷಯ ಚೆನ್ನಾಗಿದೆ, ಆದರೆ ಈ ಲೇಖನದಲ್ಲಿ ಪರಿವಿಡೆ, ಬಾಹ್ಯ ಸಂಪರ್ಕಗಳನ್ನು, ಉಲ್ಲೇಖನಗಳುನ್ನು ನೀವು ನೀಡಿಲ್ಲಾ, ಅವುಗಳನ್ನು ಸೇರಿಸಿರಿ. ಲೇಖನವನ್ನು ಪ್ಯಾರಾಗ್ರಾಫಗಳಲ್ಲಿ ಬರೆಯಿರಿ. ಹಾಗೇಯೆ ಕೆಲವು ಅಕ್ಷರ ದೋಷಗಳಿವೆ ಅವುಗಳನ್ನು ಸರಿಪಡಿಸಿರಿ. ನೀವು ಕೆಲವು ಚಿತ್ರಗಳನ್ನು ಕೂಡ ಸೇರಿಸಬಹುದು. --Apoorva.Singegol (ಚರ್ಚೆ) ೦೯:೪೨, ೧೬ ಜನವರಿ ೨೦೧೬ (UTC)

ನಿಮ್ಮ ಲೇಖನ ಚೆನ್ನಾಗಿದೆ.ಆದರೆ ಅವರ ವ್ಯಯಕ್ತಿಕ ಜೀವನದ ಬಗ್ಗೆ ಇನ್ನು ಮಾಹಿತಿ ಹಾಗೂ ಅವರ ಮಾಡಿದ ಸಾಧನೆಗಳ ಮಾಹಿತಿ ಹೆಚ್ಚು ನೀಡಿದರೆ ಉಪಯುಕ್ತವಾಗುತ್ತದೆ.ಹಾಗೆಯೆ ಅವರ ಒಂದೆರಡು ಚಿತ್ರಗಳನ್ನು ನೀಡಬಹುದು.--Priya ranganathan (ಚರ್ಚೆ) ೦೯:೪೪, ೨೦ ಜನವರಿ ೨೦೧೬ (UTC)

ಚರ್ಚೆ[ಬದಲಾಯಿಸಿ]

ಅವರ ಸಾಹಸಮಯ ಜೀವನದ ಕುರಿತು ಇನ್ನೂ ಹೆಚ್ಚು ಮಾಹಿತಿಯನ್ನು ಮತ್ತು ಕೆಲವು ನಿದರ್ಶಗಳನ್ನು ನೀಡಿದರೆ ಲೇಖನ ಇನ್ನೂ ಪರಿಣಾಮಕಾರಿಯಾಗುತ್ತಿತ್ತು. ಕೆಲವು ಚಿತ್ರಗಳನ್ನು ಹಾಗೂ ಬಾಹ್ಯ ಕೊಂಡಿಗಳನ್ನು ನೀಡಬಹುದು. Meghana Shivanand (ಚರ್ಚೆ) ೦೫:೨೬, ೩೦ ಸೆಪ್ಟೆಂಬರ್ ೨೦೨೨ (UTC)