ಚರ್ಚೆಪುಟ:ನರೇಂದ್ರ ಮೋದಿ
ಗೋಚರ
ದೊಡ್ಡ ಮೊತ್ತದ ನೋಟು ರದ್ದಿಯ ನಂತರ
[ಬದಲಾಯಿಸಿ]- ‘ನೋಟು ರದ್ದತಿಗೆ ಸಂಬಂಧಿಸಿದಂತೆ, ನನಗೆ 50 ದಿನ ಸಮಯಾವಕಾಶ ನೀಡಿ, ಅಷ್ಟು ದಿನ ಅಡಚಣೆಯನ್ನು ನನಗಾಗಿ, ನಿಮ್ಮ ದೇಶಕ್ಕಾಗಿ ಸಹಿಸಿಕೊಳ್ಳಿ’ ಎಂದು ನರೇಂದ್ರ ಮೋದಿ ಹೇಳುತ್ತಿದ್ದಾರೆ. ಈ 50 ದಿನ ಪೂರ್ಣಗೊಂಡಾಗ, ಈಗಿನ ಸಮಸ್ಯೆಗಳು ಮಾತ್ರ ಕೊನೆಗೊಂಡಿರುತ್ತವೆ. ಆದರೆ ಅವರ ಈ ತೀರ್ಮಾನ ತರುವ ನಿರ್ದಿಷ್ಟ ಲಾಭಗಳೇನು, ಒಟ್ಟು ಪ್ರಯೋಜನ ಏನು ಎಂಬುದು ನಮಗೆ ಅರಿವಾಗಲು ತಿಂಗಳುಗಳೇ ಬೇಕು.
- 20 Nov, 2016;ಶೇಖರ್ ಗುಪ್ತ >;ವಿರೋಧಿಗಳನ್ನು ಇಂದ್ರಜಾಲದಲ್ಲಿ ಕೆಡವಿ... Bschandrasgr (ಚರ್ಚೆ) ೧೩:೨೫, ೧೮ ಡಿಸೆಂಬರ್ ೨೦೧೬ (UTC)
- 18 Dec, 2016;ಶೇಖರ್ ಗುಪ್ತ>;ಮೋದಿ ಕನ್ನಡಿಯಲ್ಲಿ ಇಣುಕುತ್ತಿರುವ ಇಂದಿರಾ!
ಆಧಾರವಿಲ್ಲದ ಹೊಗಳಿಕೆ
[ಬದಲಾಯಿಸಿ]- ಲೇಖನದ ಕೆಳಗಿನ ಭಾಗದ ಅನೇಕ ವಾಕ್ಯಗಳು ಚುನಾವಣಾ ಪ್ರಚಾರದ ಕರಪತ್ರದಂತಿದೆ ;ಸ್ವಂತ ಅಭಿಪ್ರಾಯದ ಹೊಗಳಿಕೆಗಳಿವೆ; ಉಲ್ಲೇಖಗಳಿಲ್ಲ. ಆಧಾರಗಳಿಲ್ಲದೆ ಪ್ರಶಂಶೆ ವಿಕಿ ನಿಯಮಕ್ಕೆ ವಿರುದ್ಧವಲ್ಲವೇ? Bschandrasgr (ಚರ್ಚೆ) ೧೩:೫೯, ೫ ಸೆಪ್ಟೆಂಬರ್ ೨೦೧೮ (UTC)
ಇತರೆ ನಾಯಕರ ಲೇಖನಕ್ಕೆ ಹೋಲಿಸಿ
[ಬದಲಾಯಿಸಿ]- ಎರಡನೇ ಪ್ಯಾರಾದ ನಂತರ ಒಂದು ವಿಷಯಕ್ಕೂ ಉಲ್ಲೇಖವಿಲ್ಲ;
- ಓದಿದರೆ ಸಂಬಂಧ ಕಾಣುವುದು;;ನಾಯಕ ವ್ಯಕ್ತಿಯ ತಪ್ಪು ಹಿನ್ನಡೆಗಳನ್ನೂ ಬೇರೆ ಲೇಖನಗಳಲ್ಲಿ ಎತ್ತಿ ತೋರಿಸಿದೆ. ಇಲ್ಲಿ ಕೇವಲ ಸಂಪರ್ಕ ಕೊಟ್ಟಿತ್ತು ಅಷ್ಟೆ.
- raashtrakaaran-rafel-deal- ಮೂರ್ಖ ಹಗರಣದಲ್ಲಿ ಅಹಂಕಾರದ ಸರಣಿ
- ಇಂಗ್ಲಿಷ್ ಲೇಖನದ ಸಾಲುಗಳನ್ನು ನೋಡಿ:
- Narendra Modi
- The government of Gujarat itself is generally considered by scholars to have been complicit in the riots,[2][3][4] and has otherwise received heavy criticism for its handling of the situation.[91] Several scholars have described the violence as a pogrom, while others have called it an example of state terrorism.[92][93][94] Summarising academic views on the subject, Martha Nussbaum said: "There is by now a broad consensus that the Gujarat violence was a form of ethnic cleansing, that in many ways it was premeditated, and that it was carried out with the complicity of the state government and officers of the law."[3]
- In his first cabinet decision, Modi set up a team to investigate black money.[202] On 9 November 2016, the government demonetised ₹500 and ₹1000 banknotes, with the stated intention of curbing corruption, black money, the use of counterfeit currency, and terrorism.[203] The move led to widespread protests throughout the country, including one by opposition parties, which stalled the winter session of parliament.[204] In the days following the demonetisation, banks across the country faced severe cash shortages,[205][206][207] which had detrimental effects on a number of small businesses, on agriculture, and on transportation. People seeking to exchange their notes had lengthy waits, and several deaths were linked to the rush to exchange cash.[208][209]
- Bschandrasgr (ಚರ್ಚೆ) ೧೦:೫೧, ೧೬ ಸೆಪ್ಟೆಂಬರ್ ೨೦೧೮ (UTC)
- ಹೀಗೆ ದೇಶದ ಸಂಪತ್ತನ್ನು ಬಂಡವಾಳಶಾಹಿಗಳಿಗೆ ಮಾರುತ್ತಿರುವ ವ್ಯಕ್ತಿಯನ್ನೇ ‘ದೇಶಕ್ಕಾಗಿ ಮೋದಿ’ ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿದೆ. ಅನೇಕಾನೇಕ ಮುಗ್ಧರೂ ನಂಬಿಕೆಯಿಂದಲೇ ‘ದೇಶಕ್ಕಾಗಿ ಮೋದಿ’ ಎನ್ನುತ್ತಿದ್ದಾರೆ. ಮುಗ್ಧ ಜನತೆ ಹೀಗೆ ಭಾವಿಸುತ್ತಿರುವುದು ಅತ್ಯಂತ ಯಾತನಾಮಯವಾಗಿದೆ.ಚೌಕೀದಾರ್ ಚೋರ್ ಅಲ್ಲದಿರಲೂಬಹುದು ಜನತಂತ್ರ ವ್ಯವಸ್ಥೆಯ ಪ್ರಧಾನಿಯೊಬ್ಬ ಹಣತಂತ್ರ ಕಂಪನಿ ಸರ್ಕಾರಗಳ ಸಂಪತ್ತು ಕಾಯುವ ಚೌಕೀದಾರ್ ಆಗಿಬಿಡುವುದನ್ನು ಕಲ್ಪಿಸಿಕೊಳ್ಳಲು ಸಂಕಟವಾಗುತ್ತಿದೆ.; ದೇವನೂರ ಮಹಾದೇವ;d: 16 ಏಪ್ರಿಲ್ 2019Bschandrasgr (ಚರ್ಚೆ) ೦೪:೩೪, ೧೬ ಏಪ್ರಿಲ್ ೨೦೧೯ (UTC)