ವಿಷಯಕ್ಕೆ ಹೋಗು

ಚರ್ಚೆಪುಟ:ಡೆರಿಲ್ ಕ್ಯಾಸ್ಟಲಿನೊ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನ ಪತ್ರಿಕಾ ವರದಿ ಹಾಗೂ ಸುದ್ದಿಯ ರೀತಿಯಲ್ಲಿದೆ. ಇಂತಹ ಪುಟಗಳ ಅಗತ್ಯತೆ ಬಗ್ಗೆ ಚರ್ಚಿಸಬೇಕು. (suMkadavar ೦೪:೧೮, ೩ ಜುಲೈ ೨೦೧೩ (UTC))

ಖಂಡಿತ ಅಗತ್ಯವಿದೆ. ಆದರೆ, ಇಂತಹ ದುರದೃಷ್ಟ ಘಟನೆಗಳ ಸುದ್ದಿಗಳನ್ನು ಸಮರ್ಪಕವಾಗಿ ವಿಕಿಪೀಡಿಯ ಪುಟಗಳಲ್ಲಿ ತರುವ ಬಗ್ಗೆ ಪ್ರಯತ್ನ ನಡೆಸಿ.
ಹೌದು. ಈ ಲೇಖನದ ಪರಿಷ್ಕರಣೆ ಅಗತ್ಯವಿದೆ. ಇದನ್ನು ವ್ಯಕ್ತಿಪರಿಚಯದ ರೂಪಕ್ಕೆ ತರಬೇಕು--Pavanaja (talk) ೦೫:೩೪, ೩ ಜುಲೈ ೨೦೧೩ (UTC)

Start a discussion about ಡೆರಿಲ್ ಕ್ಯಾಸ್ಟಲಿನೊ

Start a discussion