ಚರ್ಚೆಪುಟ:ಜ್ಯೋತಿಷ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ಯೋತಿಷ ಶಾಸ್ತ್ರದಲ್ಲಿ ಒಂಭತ್ತು ಗ್ರಹಗಳಿಗೆ ಸ್ಥಾನ ನೀಡಲಾಗಿದೆ. ಅವುಗಳು ರವಿ, ಚಂದ್ರ, ಕುಜ, ಗುರು, ಶನಿ, ಶುಕ್ರ, ಬುಧ, ರಾಹು ಮತ್ತು ಕೇತು.

ಸದಸ್ಯರ ಚರ್ಚೆಪುಟ:Csarva : Bschandrasgr ೧೩:೩೦, ೧೪ ಡಿಸೆಂಬರ್ ೨೦೧೨ (UTC) :ಸದಸ್ಯ:Bschandrasgr/ಪರಿಚಯ

  • ಜ್ಯೋತಿಷ ನಂಬಬಹುದೇ? ಹಿಂದಿನ ಪ್ರಶ್ನೆ-ಜ್ಯೋತಿಷ ಸಾಮಾಜಿಕವಾಗಿ ಒಳ್ಳೆಯದೇ?

ಜ್ಯೋತಿಷ ಮತ್ತು ವಿಜ್ಞಾನ ವಿಷಯವನ್ನು ತುಂಬಿದ್ದೇನೆ.. ಪರಿಶೀಲಿಸಿ. ಸಲಹೆ ಗಳಿದ್ದರೆ ಕೊಡಿ. ಮೇಲಿನ ಪ್ರಶ್ನೆಗೆ ಉತ್ತರ ಸಿಗಬಹುದು ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ. ಎಂದು ನನ್ನ ನಂಬುಗೆ. : ಬಿ.ಎಸ್.ಚಂದ್ರಶೇಖರ ೨೩-೫-೨೦೧೨/ ೨೩.೫೪.

  • (suMkadavar ೦೧:೦೫, ೫ ಮೇ ೨೦೧೩ (UTC))

ಸ್ವಾಮಿ ಚಂದ್ರಶೇಖರ್ ರವರೆ, ನಾನು ಸೂಕ್ತ ಬದಲಾವಣೆ ಶೀರ್ಶಿಕೆಯಲ್ಲಿ ಮಾತ್ರ ಮಾಡಿದ್ದೇನೆ. ಬೇರೆ ಎಲ್ಲಕಡೆ ತಾವು ಮಾಡುವಂಥವರಾಗಿ. ನಮಸ್ಕಾರ. ತಾವು ತಪ್ಪದೆ ಶನಿವಾರ ಮತ್ತು ರವಿವಾರ ರಾತ್ರಿ ೧೦-೩೦ ಗಂಟೆಗೆ ಪ್ರಸಾರವಾಗುವ ಡಾ.ಪಾವಗಡ ಪ್ರಕಾಶ್ ರಾವ್ ರವರ, ಅತ್ಯಂತ ಜನಪ್ರಿಯ, ಹಾಗೂ ಅನುಕರಣೀಯವಾದ ಅರ್ಥಗಂಟೆಯ ಸುಂದರ ವಿಚಾರಧಾರೆ, 'ಸತ್ಯದರ್ಶನ' ವನ್ನು ಆಲಿಸಿ. ತಮ್ಮ ಅನಿಸಿಕೆಗಳನ್ನು ಅವರ ಹತ್ತಿರ ಮಾತಾಡಿ. ನನ್ನ ಇ.ಮೇಲ್ ಐಡಿ : hrl.venkatesh@gmail.com ಗೆ ಬರೆದರೆ ನಾನೂ ಹೊಸದನ್ನು ಕಲಿಯುತ್ತೇನೆ. ನಾನು ವಯೋವೃದ್ಧ.ಜ್ಞಾನ ವೃದ್ಧನಲ್ಲ.-jagadish;