ಚರ್ಚೆಪುಟ:ಚಿಕ್ಕಮಗಳೂರು

ವಿಕಿಪೀಡಿಯ ಇಂದ
Jump to navigation Jump to search

ಅದೇ ಹೆಸರಿನ ಜಿಲ್ಲೆಯ ರಾಜಧಾನಿ[ಬದಲಾಯಿಸಿ]

ಜಿಲ್ಲೆಯ ರಾಜಧಾನಿ ಅನ್ನುವುದಕ್ಕಿಂತ ಜಿಲ್ಲಾ ಕೇಂದ್ರ ಎನ್ನುವುದು ಸೂಕ್ತ . ಏನಂತೀರಿ ? Narayana ೦೪:೫೭, ೩ September ೨೦೦೬ (UTC)

ಒಪ್ಪುವಂತದ್ದು. ರಾಜಧಾನಿ ಎಂಬುದನ್ನು ಜಿಲ್ಲಾಕೇಂದ್ರ ಎಂದು ಬದಲಾಯಿಸಲಾಗಿದೆ. - ಮನ|Mana Talk - Contribs ೦೭:೧೪, ೩ September ೨೦೦೬ (UTC)
ಹೌದು ಜಿಲ್ಲಾಕೇಂದ್ರ ಸರಿಯಾಗಿದೆ,Shivakumar Nayak (ಚರ್ಚೆ) ೦೮:೦೩, ೨೭ ಮೇ ೨೦೧೬ (UTC)

ಸರಿಯಾಗಿ ಕೆಲಸ ಮಾಡದ ಕೊಂಡಿಗಳು[ಬದಲಾಯಿಸಿ]

ಪ್ರಜಾವಾಣಿಯಲ್ಲಿ ವಿಶೇಷ ಲೇಖನಗಳು ಕೊಂಡಿಗಳು ಸರಿಯಾಗಿಲ್ಲ, ಸರಿಯಾದ ಕೊಂಡಿ ಸೇರಿಸಬೇಕು ಅಥಾವ ಕೊಂಡಿಯನ್ನು ತಗೆದು ಹಾಕಬೇಕು. Shivakumar Nayak (ಚರ್ಚೆ) ೦೭:೨೭, ೮ ಜೂನ್ ೨೦೧೬ (UTC)

ಸರಿಯಾಗಿ ಕೆಲಸ ಮಾಡದ ಕೊಡಿಯನ್ನು ತೆಗೆದು ಹಾಕಲಾಗಿದೆ. Shivakumar Nayak (ಚರ್ಚೆ) ೦೭:೨೭, ೧೦ ಜೂನ್ ೨೦೧೬ (UTC)