ವಿಷಯಕ್ಕೆ ಹೋಗು

ಚರ್ಚೆಪುಟ:ಗೌತಮ (ಸಾಹಿತಿ)

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

i am starting a page about Gauthama Buddha. I am planning on converting this page into a redirect to that page while adding a link to a new page that I will create called ಗೌತಮ (ಕಾವ್ಯನಾಮ). Please give your opinions about this move. ಧನ್ಯವಾದಗಳು. ಶುಶ್ರುತ ೧೬:೫೩, ೧೩ ಆಗಸ್ಟ್ ೨೦೦೬ (UTC)

ನನ್ನ ಅಭಿಪ್ರಾಯ/ಸಲಹೆ ಹೀಗಿದೆ. 'ಗೌತಮ ಬುದ್ಧ' ಲೇಖನವು ಗೌತಮ ಬುದ್ಧ ಎಂಬ ಹೆಸರಿನಡಿಯಲ್ಲಿರಲಿ ಮತ್ತು ಬುದ್ಧ, ಸಿದ್ದಾರ್ಥ ಎಂಬ ಹೆಸರುಗಳಿಂದ ರೀಡೈರೆಕ್ಟ್ ಪಡೆಯಲಿ.
ಈ ಲೇಖನವು ಹೀಗೆಯೇ ಇರಲಿ (ಗೌತಮ ಎಂಬ ಹೆಸರಿನಲ್ಲಿ), ಹಾಗು ಗೌತಮ ಬುದ್ಧ ಲೇಖನಕ್ಕೆ ಈ ಕೆಳಗಿನಂತೆ ದ್ವಂದ್ವನಿವಾರಣೆ ಸಂದೇಶವನ್ನು ಹೊಂದಲಿ.
ಈ ಲೇಖನವು ಕನ್ನಡದ ಸಾಹಿತಿ ಗೌತಮ ಅವರ ಬಗ್ಗೆ. ಬೌದ್ಧ ಧರ್ಮದ ಜನಕ, ಪ್ರತಿಪಾದಕ ಗೌತಮ ಬುದ್ಧರ ಬಗ್ಗೆ ವಿವರಗಳಿಗೆ ಈ ಲೇಖನ ನೋಡಿ.
- ಮನ|Mana Talk - Contribs ೧೭:೪೯, ೧೩ ಆಗಸ್ಟ್ ೨೦೦೬ (UTC)
ಧನ್ಯವಾದಗಳು. ಹಾಗೆಯೆ ಮಾಡುತ್ತೇನೆ.ಶುಶ್ರುತ ೦೫:೪೫, ೧೪ ಆಗಸ್ಟ್ ೨೦೦೬ (UTC)

Start a discussion about ಗೌತಮ (ಸಾಹಿತಿ)

Start a discussion