ಚರ್ಚೆಪುಟ:ಕೊರೋನ ವೈರಸ್
ಗೋಚರ
- ಇನ್ನೊಂದು ಲೇಖನವಿದ್ದರೂ ಕೂಡ ತಿಳಿಯದೆಯೆ ಈ ಲೇಖನವನ್ನು ಪ್ರಕಾಶಿಸಿದ್ದೇನೆ.ದಯವಿಟ್ಟು ನನಗೆ ಬಂದ ಸೂಚನೆಯಂತೆ, ಈ ಲೇಖನವನ್ನು ಕೊರೋನಾವೈರಸ್ಲೇಖನದ ಜತೆ ವೀಲೀನಗೊಳಿಸಲು ಸಹಾಯ ಮಾಡಿ. --ವಿದ್ಯಾಧರ ಚಿಪ್ಳಿ (ಚರ್ಚೆ) ೧೫:೦೨, ೨೧ ಫೆಬ್ರುವರಿ ೨೦೨೦ (UTC)
- ಪ್ರಿಯ ವಿಧ್ಯಾಧರ ರವರೆ, ಮೊದಲಿನ ಕೊರೋನಾವೈರಸ್ಲೇಖನವು- ಅನುವಾದ ಲೇಖನ; ಆ ಲೇಖನದ ಭಾಷೆ ಸರಿ ಇಲ್ಲ. ಅದು ಅರ್ಥವಾಗದ ಹಾಗೆ ಇದೆ. ಈ ಲೇಖನವನ್ನು ಅರ್ಥವಾಗುವಂತೆ ಪತ್ರಿಕೆಗಳಿಂದ ವಿವರಣೆಗಳನ್ನು ತೆಗೆದುಕೊಂಡು, ಪೂರ್ಣ ಮಾಡಿ ಆ ಲೇಖನದಿಂದ ಇಲ್ಲಿಗೆ ಕೊಂಡಿ ಕೊಟ್ಟರೆ ಓದುಗರಿಗೆ ಅನುಕೂಲವೆಂದು ಭಾವಿಸುತ್ತೇನೆ. ವೈಜ್ಞಾನಿಕ ವಿಷಯದ ಇಂಗ್ಲಿಷ್ ಲೇಖನವನ್ನು ಯಥಾವತ್ ಅನುವಾದ ಮಾಡಿದರೆ ಅರ್ಥವಾಗುವುದಿಲ್ಲ (ಪ್ರಯೋಜನವಿಲ್ಲ). ಅದಲ್ಲಿ ತಾಂತ್ರಿಕ ಮತ್ತು ಐತಿಹಾಸಿಕ ವಿಷಯಗಳಿಗೆ ಅರ್ಥಮಾಡಿಕೊಳ್ಳಲು ಕೊಂಡಿಗಳಿರುತ್ತವೆ ಅನುವಾದ ಮಾಡಿದಾಗ ಆ ಕೊಂಡಿಯ ಪದಗಳು ಕನ್ನಡದಲ್ಲಿ ಕೊಂಡಿಗಳಿಲ್ಲದೆ ಆ ಪದಗಳು ಅರ್ಥಹೀನವಾಗುತ್ತವೆ- ಆದ್ದರಿಂದ ಆ ಬಗೆಯ ಪದಗಳಿಗೆ ಸಣ್ಣ ವಿವರಣೆ ಕೊಟ್ಟು ಲೇಖನವನ್ನು ಹೊಸಬರಿಗೆ ಅರ್ಥವಾಗುವಂತೆ ಬರೆದರೆ ಪ್ರಯೋಜನವಾಗುವುದು. ಸಾಧ್ಯವಾದರೆ ಆ ಪರಯತ್ನ ಮಾಡಿನೋಡಿ.Bschandrasgr (ಚರ್ಚೆ) ೧೬:೧೯, ೨೧ ಫೆಬ್ರುವರಿ ೨೦೨೦ (UTC)
Start a discussion about ಕೊರೋನ ವೈರಸ್
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಕೊರೋನ ವೈರಸ್.