ಚರ್ಚೆಪುಟ:ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
ಗೋಚರ
ಭಾರತದ ಮೊದಲ ಮತ್ತು ಹಳೇಯ ರಾಷ್ಟ್ರೀಯ ಉದ್ಯಾನವನ. ಹುಲಿಗಳಿಗೆ ತುಂಬ ಪ್ರಸಿದ್ದಿಯಾದ ಉದ್ಯಾನವನ ಗಳಲ್ಲಿ ಇದು ಒಂದು.೧೯೩೬ ರಲ್ಲಿ ಕಾರ್ಯ ಆರಂಭಿಸಿದಾಗ ಈ ಉದ್ಯಾನವನವನ್ನು ಹೈಲೆಯ್ ರಾಷ್ಟ್ರೀಯ ಉದ್ಯಾನವನ ಎಂಬ ಹೆಸರಿತ್ತು. ಈ ರಾಷ್ಟ್ರೀಯ ಉದ್ಯಾನವನವು ಉತ್ತಾರಾಂಚಲ್ ರಾಜ್ಯದಲ್ಲಿ ಇದೆ. ಖ್ಯಾತ ಪರಿಸರವಾದಿ ಮತ್ತು ಪರಿಸರ ಸಂರಕ್ಷಕ ಜಿಮ್ಮ್ ಕಾರ್ಬೆಟ್ ಅವರ ಸ್ಮರಣಾರ್ಥ ಜಿಮ್ಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವೆಂದು ೧೯೫೭ ರಲ್ಲಿ ಮರುನಾಮಕರಣ ಮಾಡಲಾಯಿತು.
ಲೇಖನವನ್ನು ಅಳಿಸಿ
[ಬದಲಾಯಿಸಿ]ಈಗಾಗಲೇ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಎನ್ನುವ ಇನ್ನೊಂದು ಲೇಖನ ಇದ್ದು, ಈ ಲೇಖನಾ ಪುಟವನ್ನು (ಕಾರ್ಬೆಟ್ ರಾಷ್ಟ್ರೀಯ ಉದ್ಯಾನ) ಅಳಿಸಲು ಕೋರುತ್ತೇನೆ. ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಎನ್ನುವುದು ಆ ಉದ್ಯಾನದ ಅಪೂರ್ಣ ಶೀರ್ಷಿಕೆ. Krishna Kulkarni (ಚರ್ಚೆ) ೦೮:೧೭, ೧೦ ಜೂನ್ ೨೦೨೧ (UTC)