ಚರ್ಚೆಪುಟ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಶೀರ್ಷಿಕೆಯಲ್ಲಿ ಕೊಡಲಾದ ವ್ಯಕ್ತಿಗಳ ಪಟ್ಟಿ Randomದಲ್ಲಿದೆ. ಇದು ಅಕ್ಷರಾನುಕ್ರಮಣಿಕೆಯಲ್ಲಿದ್ದರೆ ನಮಗೆ ಬೇಕಾದ ವ್ಯಕ್ತಿಯನ್ನು ಹುಡುಕಿಕೊಳ್ಳಲು, ಅಥವಾ ಸೇರಿಸಲು ಅನುಕೂಲವಾಗುತ್ತಿತ್ತು. ಆದುದರಿಂದ ಒಂದು ಹೆಸರನ್ನು ಸೇರಿಸಿದ ತಕ್ಷಣ ಪಟ್ಟಿ ತಂತಾನೆ ಅಕ್ಷರಾನುಕ್ರಮಣಿಕೆಯಲ್ಲಿ ಬದಲಾಗುವಂತಹ ತಾಂತ್ರಿಕ ವಿಧಾನ ಅಳವಡಿಸಬಹುದೆ? ಅದು ಸಾಧ್ಯವಾಗದಿದ್ದರೆ ನಾವೆ ಅದನ್ನು manually ಆ ತರಹ ಬದಲಿಸೋಣವೆ? Sunaath ೧೧:೩೧, ೩೦ June ೨೦೦೬ (UTC)ಸುನಾಥ.

yeah, we could try sorting it manually. But then, I feel that the page needs a split very badly - its become too lenghty. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೫೪, ೧೯ July ೨೦೦೬ (UTC)

G R Gopinath / Baba Kalyani[ಬದಲಾಯಿಸಿ]

I had added G R Gopinath under "ಉದ್ಯಮ". But it has been deleted and in its place Baba Kalyani's name has been added. ( I have retained both now)

As I have read somewhere , G R Gopinath is the son of Gorur Ramaswami Iyengar , and is the pioneer of budget airlines ( Air Deccan) in India. He is from Bangalore.

Baba Kalyani, as I know, is heading Bharat Forge in Pune. I am not aware of his Kannada roots.

Will someone knowledgeable throw light on this?

Narayana ೧೪:೦೩, ೧೯ July ೨೦೦೬ (UTC)

ನಾರಾಯಣರವರೆ,

ಜಿ.ಆರ್.ಗೋಪಿನಾಥ ಏರ್ ಡೆಕ್ಕನ್ ಸಂಸ್ಥೆಯ ಎಂ.ಡಿ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಗೊರುರು ರಾಮಸ್ವಾಮಿ ಅಯ್ಯಂಗಾರ್ ಪುತ್ರನೆಂಬುದು ಇಲ್ಲಿ ಅಪ್ರಸ್ತುತ. ಉದ್ಯಮ, ಸಂಸ್ಥೆಗಳ ಎಂ.ಡಿಗಳನ್ನು ಉದ್ಯಮಪತಿಯಂದು ಪರಿಗಣಿಸುವುದು ಎಷ್ಟು ಸಮಂಜಸ? ಹಾಗೆ ಮಾಡುವುದಾದರೆ, ರಾಜ್ಯದಲ್ಲಿರುವ ಎಲ್ಲಾ ಪ್ರಮುಖ ಉದ್ಯಮ, ಸಂಸ್ಥೆಗಳ ಎಂ.ಡಿಗಳನ್ನು ಸೇರಿಸುವುದು ಸೂಕ್ತ. ಇದು ನನ್ನ ಅಭಿಪ್ರಾಯ.

ಬಾಬಾ ಕಲ್ಯಾಣಿ ಕನ್ನಡಿಗರು. ಅವರು ಪುಣೆಯಲ್ಲಿರುವ ಮಾತ್ರಕ್ಕೆ ಕನ್ನಡ- ಕನ್ನಡಿಗರನ್ನು ಮರೆತಿಲ್ಲ. ಅವರು ಪುಣೆಯಲ್ಲಿ ಭಾರತ್ ಪೋರ್ಜ ಮಾತ್ರವಲ್ಲ, ಹೊಸಪೇಟೆಯಲ್ಲಿ ಕಲ್ಯಾಣಿ ಸ್ಟೀಲ್ಸ ಸ್ಥಾಪಿಸಿದ್ದಾರೆ ಮತ್ತು ಅವರ ಉದ್ಯಮಗಳಲ್ಲಿ ಕನ್ನಡಿಗರಿಗೆ ಹೆಚ್ಚಾಗಿ ಉದ್ಯೋಗ ದೊರೆತಿದೆ. ಬಾಬಾ ಕಲ್ಯಾಣಿ ಉಕ್ಕು ಉದ್ಯಮ, ಐಟಿ, ಬ್ಯಾಂಕಿಂಗ್, ಸಮಾಜ ಸೇವೆಯಲ್ಲಿ ಕೆಲಸ ಮಾಡಿದ್ದಾರೆ. ವಿಶ್ವದ ಉಕ್ಕು ಉದ್ಯಮದಲ್ಲಿ ಪ್ರಮುಖ ಸ್ಥಾನಗಳಿಸಿರುವ ಇವರ ಸಾಧನೆ ವಿಕಿಪೀಡಿಯಾದಲ್ಲಿ ಸೇರಿಸಿರುವುದು ಸೂಕ್ತವೆಂದು ನನ್ನ ಅಭಿಪ್ರಾಯ.

~~ರಾಜೇಶ

ಬಾಬಾ ಕಲ್ಯಾಣಿ, ಬೆಂಗಳೂರು-ಮೈಸೂರು ಹೆದ್ಧಾರಿ ಯೋಜನೆ ಕೈಗೊಂಡಿರುವ ನೈಸ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ರಾಜ್ಯದ ಪ್ರಗತಿಗಾಗಿ ಸಾವಿರಾರು ಕೋಟಿ ಬಂಡವಾಳ ವಿನಿಯೋಗಿಸುವ ಇಂತಹ ಉದ್ಯಮಿ, ಕನ್ನಡಿಗರಾಗಿರುವುದು ಹೆಮ್ಮೆಯ ವಿಷಯ.

125.22.6.27 ವಿನಾಯಕ ಜೋಷಿ

Thanks

Nice to Know that Baba Kalyani has Kannada origins.

G R Gopinath is not just any MD. He is the founder of Air Deccan. In fact, Air Deccan was the realisation of his dream to make air travel affordable to common people .

Narayana ೧೨:೩೫, ೨೦ July ೨೦೦೬ (UTC)


ಗೋಪಿನಾಥ ಉದ್ಯಮಿಯಲ್ಲ ಮತ್ತು ಕನ್ನಡಿಗರಿಗೆ ಈತನ ಸಂಸ್ಥೆಯಿಂದ ಅಪಮಾನವಾಗಿದೆಯೇ ಹೊರತು, ಪ್ರಯೋಜನವಿಲ್ಲ. ಈತನ ಸಂಸ್ಥೆಯಲ್ಲಿ ಎಷ್ಟು ಜನ ಕನ್ನಡಿಗರಿಗೆ ಕೆಲಸ ದೊರೆತಿದೆ? ಷೇರು ಮಾರುಕಟ್ಟೆಯಲ್ಲಿ ಹಣ ಮಾಡಲು ಮುಂದಾಗುವ ಗೋಪಿನಾಥರಂತಹವರು ವಿಕಿಪೀಡಿಯಾದಲ್ಲಿ ಸ್ಥಾನಪಡೆಯುವುದು ಅನಗತ್ಯ. ಈ ನನ್ನ ಅಭಿಪ್ರಾಯವನ್ನು ಏರ್ ಡೆಕ್ಕನ್ ಹೆಸರಿನ ವಿಮಾನದಲ್ಲಿ ಪ್ರಯಾಣ ಮಾಡಿ ಬದುಕಿ ಹಿಂತಿರುಗಿದ ಬಹುಪಾಲು ಜನರು ಅನುಮೋದಿಸುವರೆಂಬ ನಂಬಿಕೆ ನನಗಿದೆ. ಆದ್ದರಿಂದ ಗೋಪಿನಾಥ ಹೆಸರನ್ನು ಉದ್ಯಮಿಗಳ ಪಟ್ಟಿಯಿಂದ ನಾನು ತೆಗೆದು ಹಾಕಿದ್ದೇನೆ.

125.22.6.27ವಿನಾಯಕ ಜೋಷಿ

ವಿನಾಯಕ ಜೋಷಿಯವರೆ, ನೀವು ವಿಕಿಪೀಡಿಯದ ಚರ್ಚೆ ಪುಟಗಳಲ್ಲಿ ಬರೆಯುವಾಗ . ಸಹಿ ಹಾಕುವುದು ಮರೆಯಬೇಡಿ. ಅನಾಮಿಕ ಪ್ರತಿಕ್ರಿಯೆಗಳು ಹಾಗೂ ಸಲಹೆ/ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೨೩, ೪ ಆಗಸ್ಟ್ ೨೦೦೬ (UTC)

ಪ್ರಸ್ತಾವನೆ: ಪುಟವನ್ನು ವರ್ಗ ಪುಟಕ್ಕೆ ಸ್ಥಳಾಂತರಿಸೋಣ[ಬದಲಾಯಿಸಿ]

ಪುಟ ತೀರ ಉದ್ದವಾಗಿರುವುದರಿಂದ, ಹೆಸರನ್ನು ಸುಲಭವಾಗಿ ಹುಡುಕುವುದು ಕಷ್ಟ. ಈ ಪಟ್ಟಿಯನ್ನು ವರ್ಗ ಪುಟವೊಂದಕ್ಕೆ ಸ್ಥಳಾಂತರಿಸಬಹುದು (ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಎಂಬ ಹೊಸ ವರ್ಗ ಪ್ರಾರಂಭಿಸುವ ಮೂಲಕ). ವಸ್ತುಶಃ ವರ್ಗ ಪುಟಗಳಿರುವುದು ಈ ಬಳಕೆಗಾಗಿಯೇ, ಆದ್ದರಿಂದ ಸಾಧ್ಯವಾದಷ್ಟು ಇಂತಹ ಪಟ್ಟಿಗಳನ್ನು ಕಡಿಮೆ ಮಾಡಿ ವರ್ಗಪುಟವೊಂದರ ಪಟ್ಟಿಯಂತೆ ಸೇರಿಸಿದರೆ ಉತ್ತಮ. (ಈ ಬಗ್ಗೆ ಕಾರ್ಯನೀತಿಯೊಂದರೆ ಅವಶ್ಯಕತೆ ಕೂಡ ಉಂಟು).

ಹಾಗಾಗಿ ಈ ಪುಟವನ್ನು ವರ್ಗ ಪುಟವೊಂದಕ್ಕೆ manually ಸ್ಥಳಾಂತರಿಸಿ ತದನಂತರ ಅಳಿಸಿಹಾಕೋಣವೆಂಬ ಪ್ರಸ್ತಾವನೆ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೩೯, ೪ ಆಗಸ್ಟ್ ೨೦೦೬ (UTC)

ಉತ್ತಮವಾದ ಪ್ರಸ್ತಾವನೆ. ಈ ಪಟ್ಟಿಯಲ್ಲಿ ೬,೭ ಉಪಪಟ್ಟಿಗಳು ಇವೆ. ಈ ಉಪಪಟ್ಟಿಗಳನ್ನು (ಉದಾ: ಹಳೆಯ ಸಾಹಿತಿಗಳು, ಸಮಾಜ ಸೇವಕರು ಇತ್ಯಾದಿ) ಪ್ರತ್ಯೇಕ ವರ್ಗಪುಟಗಳನ್ನಾಗಿ ಮಾರ್ಪಡಿಸುವಿರಾ? ಹಾಗೆ ಮಾಡಿದರೆ
ಶೋಧನ ಕಾರ್ಯ ಇನ್ನೂ ಸರಳವಾಗಬಹುದು. ಪ್ರಸಿದ್ಧ ಮಹಿಳೆಯರನ್ನು ಪ್ರತ್ಯೇಕ ವರ್ಗದಲ್ಲಿಟ್ಟರೂ ತಪ್ಪೇನಿಲ್ಲ.Sunaath ೦೮:೪೯, ೪ ಆಗಸ್ಟ್ ೨೦೦೬ (UTC)ಸುನಾಥ
"ಮಾರ್ಪಡಿಸುವಿರಾ?" ಅಲ್ಲ, "ಮಾರ್ಪಡಿಸೋಣ" ಅಂತ ಹೇಳ್ಬೇಕು :-P  ;-) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೮:೫೩, ೪ ಆಗಸ್ಟ್ ೨೦೦೬ (UTC)

""(ಈ ಬಗ್ಗೆ ಕಾರ್ಯನೀತಿಯೊಂದರೆ ಅವಶ್ಯಕತೆ ಕೂಡ ಉಂಟು)".

definitely. Please see the debate on G.R.Gopinath above !!

Narayana ೧೪:೨೫, ೪ ಆಗಸ್ಟ್ ೨೦೦೬ (UTC)

ಈ ಲೇಖನವು ಸರಿಯಾಗಿಯೇ ಇದೆ. ಇದನ್ನು ಮತ್ತಷ್ಟು ಪರಿಪಕ್ವಗೊಳಿಸಬೇಕಾದ ಕೆಲಸಗಳಿದ್ದರೆ, ಅದರ ಬಗ್ಗೆ ಚರ್ಚಿಸಿ ಮುನ್ನಡೆಯೋಣ. ಅಳಿಸಿಹಾಕುವುದು ಬೇಡ. ಆಂಗ್ಲ ವಿಕಿಪೀಡಿಯದಲ್ಲಿನ corresponding ಲೇಖನ ನೋಡಿ: List_of_people_from_Karnataka
ಹಾಗೆಯೇ, ಈ ಲೇಖನಗಳನ್ನೂ ಗಮನಿಸಿ: List of people from Bangalore, List_of_Indians_by_state, List of scientists ಇತ್ಯಾದಿ.
ಲೇಖನದ ಪುಟದಲ್ಲಿರುವ {{ಸರಿಯಾದ ಬಳಕೆ}} ಟೆಂಪ್ಲೇಟನ್ನು ತೆಗೆಯುವ ಪ್ರಸ್ತಾಪವನ್ನಿಡುತ್ತಿದ್ದೇನಿ. ನಿಮ್ಮ ಅಭಿಪ್ರಾಯ ಅಥವಾ ವಿರೋಧವಿದ್ದರೆ ತಿಳಿಸಿ. - ಮನ|Mana Talk - Contribs ೧೯:೪೯, ೨೩ ಆಗಸ್ಟ್ ೨೦೦೬ (UTC)


ನಿಮ್ಮ ಸಲಹೆಯಂತೆ ಆಂಗ್ಲ ವಿಕಿಪೀಡಿಯಾದಲ್ಲಿದ್ದ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯನ್ನು ನೋಡಿದೆ. ಈ ಪಟ್ಟಿ ಸಹ ಸಾಕಷ್ಟು ದೀರ್ಘವಿದೆ.ಆದರೆ ಅನೇಕ ವರ್ಗ ಹಾಗು ಉಪವರ್ಗಗಳಿವೆ.ಮತ್ತು ಹೆಸರುಗಳು ಅಕ್ಷರಾನುಕ್ರಮಣಿಕೆಯಲ್ಲಿ ಇರುವದರಿಂದ ಶೋಧನ ಕಾರ್ಯ ಸುಲಭವಾಗುತ್ತದೆ. ನಮ್ಮ ಕನ್ನಡ ಪಟ್ಟಿಯಲ್ಲಿ ಕೊನೆಯ ಪಕ್ಷ ಅಕ್ಷರಗಳ ಉಪಪಟ್ಟಿಯನ್ನಾದರೂ ಮಾಡಬಹುದು. ಅಂದರೆ "ಅ"ಕಾರದ ಉಪಪಟ್ಟಿ,"ಕ"ಕಾರದ ಉಪಪಟ್ಟಿ ಇತ್ಯಾದಿ. ಕನ್ನಡ ಪಟ್ಟಿಗಳಲ್ಲಿ ನಾನು ಮತ್ತೊಂದು ಸಮಸ್ಯೆಯನ್ನು ಎದುರಿಸಿತ್ತಿದ್ದೇನೆ. ಸ್ವಲ್ಪ ವ್ಯತ್ಯಾಸವಾದರೂ ಸಹ ನಾನು ಹುಡುಕುತ್ತಿರುವ ಹೆಸರು ದೊರೆಯುವದಿಲ್ಲ. Sunaath ೧೫:೫೫, ೨೪ ಆಗಸ್ಟ್ ೨೦೦೬ (UTC)ಸುನಾಥ
ಸುನಾಥರೆ, ನಿಮ್ಮ ಸಲಹೆಯಂತೆ, ಇದೀಗ ಎಲ್ಲಾ ಹೆಸರುಗಳನ್ನು ಅಕ್ಷರಾನುಕ್ರಮದಲ್ಲಿ ಹಾಕಿರುವೆ. ಪ್ರತಿಯೊಂದು ವಿಭಾಗದಲ್ಲಿನ ಹೆಸರುಗಳೂ ಈಗ ಅಕಾರಾದಿ (alphabetical) ಪಟ್ಟಿಯಲ್ಲಿವೆ. ಈಗ ಹುಡುಕುವುದು ಸುಲಭವೆಂದು ಭಾವಿಸುವೆ. ನಾವೆಲ್ಲರೂ ಮುಂದೆ ಹೊಸ ಹೆಸರುಗಳನ್ನು ಸೇರಿಸುವಾಗ, ಸರಿಯಾದ ಜಾಗದಲ್ಲಿ ಸೇರಿಸುತ್ತಾ ಹೋಗಬೇಕಷ್ಟೆ. ಈ ಪುಟದಲ್ಲಿ ಮತ್ತೇನಾದರೂ ಕೆಲಸಗಳು ನಡೆಯಬೇಕಿದ್ದಲ್ಲಿ ತಿಳಿಸಿ. - ಮನ|Mana Talk - Contribs ೧೭:೫೯, ೨೪ ಆಗಸ್ಟ್ ೨೦೦೬ (UTC)