ಚರ್ಚೆಪುಟ:ಕನ್ನಡಪ್ರಭ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರಿಕೆಯ ಹೆಸರು 'ಕನ್ನಡಪ್ರಭ' ('ಕನ್ನಡ ಪ್ರಭ' ಎಂದಲ್ಲ). ಅಂದರೆ ಕನ್ನಡ ಮತ್ತೆ ಪ್ರಭ ಪದಗಳ ನಡುವೆ ಯಾವುದೆ space ಇರಕೂಡದು. ಈ ಲೇಖನವನ್ನು 'ಕನ್ನಡಪ್ರಭ' ಎಂಬ ಹೆಸರಿನಡಿಗೆ ಸ್ಥಳಾಂತರಿಸಲು ಪ್ರಯತ್ನಿಸಿದೆ. ಫಲಕಾರಿಯಾಗಲಿಲ್ಲ. ಏಕೆಂದರೆ, ಕನ್ನಡಪ್ರಭ ಲೇಖನ ಕನ್ನಡ ಪ್ರಭ ಲೇಖನಕ್ಕೆ redirect ಆಗಿದೆ.

ಈ redirection ತೆಗೆಯುವ ಬಗೆ ಹೇಗೆ? ಮನ 21:15, ೨೨ March ೨೦೦೬ (UTC)

ಏನಿಲ್ಲ. ಮುಂಚಿನ ಪುಟಕ್ಕೆ ಸ್ಥಳಾಂತರಿಸಿದ್ದರೆ ಆಗುತ್ತಿತ್ತು. ಅದನ್ನೇ ಮಾಡಿರುವೆ. ಗಮನಕ್ಕೆ ತಂದ ನಿಮಗೆ ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 16:17, ೨೪ March ೨೦೦೬ (UTC)