ವಿಷಯಕ್ಕೆ ಹೋಗು

ಚರ್ಚೆಪುಟ:ಕಡೂರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಕ್ಕಮಗಳೂರು ಜಿಲ್ಲೆ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ?

[ಬದಲಾಯಿಸಿ]

.....ನಂತರ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಾದಾಗ ಚಿಕ್ಕಮಗಳೂರು ಜಿಲ್ಲಾ ಕೇಂದ್ರವಾಯಿತು......

ನನ್ನ ನೆನಪಿನ ಪ್ರಕಾರ ಚಿಕ್ಕಮಗಳೂರು ಜಿಲ್ಲಾ ಕೆಂದ್ರವಾದದ್ದು , ಮೈಸೂರು ರಾಜ್ಯ ಕರ್ನಾಟಕವಾದಾಗಿನಕಿಂತ ಬಹಳ ಮೊದಲು. ಬಲ್ಲವರು ಸ್ಪಷ್ಟೀಕರಿಸಬೇಕು. Narayana ೦೪:೧೪, ೩ September ೨೦೦೬ (UTC)


en:wikiಯಲ್ಲಿಯೂ ಈ ಬಗ್ಗೆ ಮಾಹಿತಿ ಲಭ್ಯವಿಲ್ಲ. ಹಾಗಾಗಿ ಅನುಮಾನಸ್ಪದ ವಾಕ್ಯವನ್ನು ತೆಗೆದುಹಾಕಿದ್ದೇನೆ. ಯಾರಿಗಾದರೂ ನಿಖರ ಮಾಹಿತಿ ತಿಳಿದುಬಂದಲ್ಲಿ ಸರಿಪಡಿಸುವುದು ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೫:೧೪, ೩ September ೨೦೦೬ (UTC)
ಅಂತರಜಾಲದಲ್ಲಿ ಈ ಬಗ್ಗೆ ೪ ಪುಟಗಳು ಸಿಕ್ಕವು, ಇವುಗಳ ಪ್ರಕಾರ ೧೯೪೭ಕ್ಕೆ ಮೊದಲು ಕಡೂರು ಜಿಲ್ಲಾ ಕೇಂದ್ರವಾಗಿತ್ತು. ಇದಾದ ನಂತರ ಚಿಕ್ಕಮಗಳೂರನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು. ಈ ಅಂತರಜಾಲ ಪುಟಗಳನ್ನು ನೋಡಿರಿ
ಇವುಗಳಲ್ಲಿರುವ ಮಾಹಿತಿ ಪರ್ಯಾಪ್ತವೆನಿಸಿದರೆ, ಈ ಪುಟಗಳ Reference ನೀಡಿ ಮಾಹಿತಿಯನ್ನು ಪುನ: ಸೇರಿಸಬಹುದು. ಲೇಖನವನ್ನು ಇನ್ನಷ್ಟು ಮಾಹಿತಿಪೂರ್ಣ ಮಾಡಲು ಮೇಲೆತಿಳಿಸಿದ ಪುಟಗಳಲ್ಲಿ ಸಾಕಷ್ಟು ವಿಷಯಗಳಿವೆ. Naveenbm ೧೬:೪೭, ೩ September ೨೦೦೬ (UTC)