ಚರ್ಚೆಪುಟ:ಐತರೇಯ ಅರಣ್ಯಕ
ಗೋಚರ
ವಿನಯ್, ಐತರೇಯ ಅರಣ್ಯಕವು ಉಪನಿಷತ್ತಲ್ಲ. ಆದರೆ ಇದರ ಕೆಲವು ಅಧ್ಯಾಯಗಳನ್ನು ಐತರೇಯ ಉಪನಿಷತ್ತೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಲೇಖನವನ್ನು ಉಪನಿಷತ್ತುಗಳ ವರ್ಗದಿಂದ ಹೊರತೆಗೆದು ಆರಣ್ಯಕಗಳ ವರ್ಗಕ್ಕೆ ಸೇರಿಸಬೇಕೆಂದು ನಿಮ್ಮಲ್ಲಿ ನನ್ನ ವಿನಂತಿ. ಲೋಕೇಶ\ಚರ್ಚೆ ೦೬:೦೯, ೧೪ ಸೆಪ್ಟೆಂಬರ್ ೨೦೦೯ (UTC)
Start a discussion about ಐತರೇಯ ಅರಣ್ಯಕ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಐತರೇಯ ಅರಣ್ಯಕ.