ಸದಸ್ಯರ ಚರ್ಚೆಪುಟ:Lokesh 2000

ವಿಕಿಪೀಡಿಯ ಇಂದ
Jump to navigation Jump to search

ಸುಸ್ವಾಗತ!![ಬದಲಾಯಿಸಿ]

ನಮಸ್ಕಾರ Lokesh 2000,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! --ವಿನಯ್\ಚರ್ಚೆ ೧೬:೫೧, ೮ ಆಗಸ್ಟ್ ೨೦೦೯ (UTC)

ಕನ್ನಡದಲ್ಲಿ ಸಹಿ ಹಾಕುವ ಬಗ್ಗೆ[ಬದಲಾಯಿಸಿ]

ನಿಮ್ಮ ಸಹಿಯನ್ನು ಬದಲಾಯಿಸ ಬೇಕಾದರೆ, "ನನ್ನ ಪ್ರಾಶಸ್ತ್ಯಗಳು" ಅಥವಾ "Preferences" ನಲ್ಲಿ Signature ವಿಭಾಗದಲ್ಲಿ [[ಸದಸ್ಯ:UserName|ಹೆಸರು]]<sup>\[[ಸದಸ್ಯರ ಚರ್ಚೆಪುಟ:UserName|ಚರ್ಚೆ]]</sup> ಎಂದು ಬರೆಯಬಹುದು. ಜೊತೆಗೆ "ಸರಳ ಸಹಿಗಳು" ಎನ್ನುವ checkbox ಅನ್ನು uncheck ಮಾಡಬೇಕು. --ವಿನಯ್\ಚರ್ಚೆ ೧೬:೪೧, ೧೦ ಆಗಸ್ಟ್ ೨೦೦೯ (UTC)