ಚರ್ಚೆಪುಟ:ಆರ್.ಎನ್.ಎ

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ ಅಂಕಿತ ನಿಮ್ಮ ಎರಡನೆಯ ಲೇಖನ "ಆರ್.ಎನ್.ಎ"ಯ ಬಗ್ಗೆ ತಾವು ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಿ ವಿಕಿಯಲ್ಲಿ ಸೇರಿಸಬಹುದಾಗಿತ್ತು ಎಂದು ನನ್ನ ಅನಿಸಿಕೆ, ಹಾಗೆಯೇ ಇನ್ನೊಂದೆರಡು ಚಿತ್ರಗಳನ್ನು ಹಾಕಬಹುದಾಗಿತ್ತು ಎನ್ನುವುದು ನನ್ನ ಅಭಿಪ್ರಾಯ.--Drupad durgaiah (ಚರ್ಚೆ) ೦೧:೫೫, ೯ ಜನವರಿ ೨೦೧೬ (UTC)