ಚರ್ಚೆಪುಟ:ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ

ವಿಕಿಪೀಡಿಯ ಇಂದ
Jump to navigation Jump to search

ಸಲಹೆಗಾಗಿ[ಬದಲಾಯಿಸಿ]

  • ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ :- ಈ ವಿಷಯ ತುಂಬಿದೆ. ವಿಸ್ತಾರವಾದ ವಿಷಯವನ್ನು ಚಿಕ್ಕದಾಗಿ ಸಂಗ್ರಹಿಸಿದೆ . ಸಲಹೆ ಕೊಡಿ :Bschandrasgr ೧೩:೫೦, ೨೨ ಜುಲೈ ೨೦೧೨ (UTC); *ಬಿ.ಎಸ್.ಚಂದ್ರಶೇಖರ ಸಾಗರ ಸದಸ್ಯ:Bschandrasgr/ಪರಿಚಯ ನೋಡಿ.

ಪ್ರಬಂಧ[ಬದಲಾಯಿಸಿ]

  • ಕಾವ್ಯ, ಸಾಹಿತ್ಯ, ವಿಜ್ಞಾನ, ಇತಿಹಾಸದ ಅಥವಾ ಈ ಬಗೆಯ ವಿಷಯದ ಬಗೆಗೆ ಬರೆಯುವಾಗ ಪ್ರಬಂಧದ ರೀತಿಯಲ್ಲೇ ಬರೆಯಬೇಕಾಗುವುದು. ಅದನ್ನು ವಿಕಿಪೀಡಿಯಾ ಕ್ರಮದಂತೆ ವಿಂಗಡಿಸಿ ಹಾಕಬೇಕಾಗುವುದು. ಆಧಾರ ಗ್ರಂಥಗಳಲ್ಲಿನ ವಿಷಯಗಳನ್ನು ನೋಡಿ ಸ್ವಂತವಾಗಿಯೇ ಬರೆಯಬೇಕಾಗುವುದು. ವಿಕಾಸ ಹೆಗಡೆಯವರು ಆ ಬಗೆಯ ಒಂದೆರಡು ಲೇಖನಗಳನ್ನು ಬರೆದು ಅನುಭವ ಪಡೆದು ನಂತರ ಸಲಹೆ ಕೊಡಲಿ. ಸುಮ್ಮನೆ ಅನುಬವ ಇಲ್ಲದೆ ಒಂದೇ ಬಾರಿಗೆ "ರದ್ದು ಮಾಡಿ ಎಂದು ಸೂಚಿಸುವುದು "ವಿಧ್ವಂಸಕತೆ" ದೋಷಗಳನ್ನು ಸರಿಯಾಗಿ ವಿವರಿಸಿ "ತಕರಾರು ಸೂಚನೆ"ಗಳನ್ನು ಹಾಕಬೇಕು. ಮತ್ತು ತಾವು ತಿಳಿದಿದ್ದೇ ಸರಿ ಎಂದು ಭಾವಿಸುವುದು ಅಹಂಕಾರವ ಅಗುವುದು. ಅಲ್ಲದೆ ಅನುಭವ ಇಲ್ಲದೆ ತಕರಾರು ಹಾಕುವುದು ತಪ್ಪು. ಅವರು ನಾನು ಬರೆದ ಲೇಖನಗಳಿಗೆ ವಿನಾಕಅರಣ "ರದ್ದು ಸೂಚನೆ" ಹಾಕುವ ಹವ್ಯಾಸವನ್ನು ಅವರು ಹೊಂದಿರುವಂತೆ ಕಾಣುವುದು. ಈ ಲೇಖನವನ್ನು ವಿಕಿ-ಸಂಚಾಲಕರು ೭- ೮ ವರ್ಷಳ ಮೊದಲೇ ನೋಡಿದ್ದಾರೆ. ಅವರು ತಕರಾರು ಹಾಕಿಲ್ಲ. ವಿಕಾಸ ಹೆಗಡೆಯವರು ತಮ್ಮ ಲೇಖನಗಳಿಗೆ ಸರಿಯಾದ ಉಲ್ಲೇಖ ಹಾಕುವುದರ ಕಡೆ ಗಮನ ಕೊಡಲಿ. ದಯವಿಟ್ಟು ತಮ್ಮ ಅರಿವಿಗೆ ಮಿರಿದ ವಿಷಯದಲ್ಲಿ ತಕರಾರು ಹಾಕುವುದನ್ನೂ, ಉತ್ತಮ ಲೇಖನಗಳಿಗೆ "ರದ್ದು ನೋಟಿಸು" ಹಾಕುವುದನ್ನೂ ಬಿಡಲಿ ಎಂದು ಪ್ರಾರ್ಥಿಸುತ್ತೇನೆ. ಪುನಃ ಅದನ್ನ ಯಾರೂ ಬರೆಯಲು ಆಗುವುದಿಲ್ಲ. ಇಲ್ಲ ಅವರೇ ಬರೆದು ತೊರಿಸಬೇಕು. ಅವರು ಇದೆ ರೀತಿ ಸರ್ಕಾರದ ಸಂಸ್ಕರತಿ ಇಲಾಖೆಯವರೇ "ಕಾಪಿರೈಟ್ ಹಾಕದೆ" ಗೋಗಲ್‍ನಲ್ಲಿ ಸಾರ್ವಜನಿಕರಿಗೆ ಬಿಡುಗಡೆ ಮಾಡಿದ "ಮಂಕು ತಿಮ್ಮನ ಕಗ್ಗ'ದ ಪದ್ಯಗಳನ್ನು ವಿಕಿಸೋರ್ಸಿಗೆ ಹಾಕಿದಾಗ ಪುಟವನ್ನು ರದ್ದು ನೋಟೀಸು ಹಾಕಿ ರದ್ದು ಮಾಡಿದರು. ಆದರೆ ಸರ್ಕಾರದ ಕನ್ನಡ ಅಭಿವೃದ್ಧಿಪ್ರಾಧಿಕಾರ ಇತ್ತೀಚೆಗೆ ಪ್ರಕಟಿಸಿಸಿದ, ಕಾಪಿರಯಟ ಇರುವ ಪುಸ್ತಕಗಳನ್ನು ವಿಕಿಸೋರ್ಸಿಗೆ ಹಾಕುತ್ತಿದ್ದಾರೆ. ದಯವಿಟ್ಟು ಅಸೂಯೆ ಬಿಟ್ಟು ವಿಕಿ- ಅಭಿವೃದ್ಧಿಗೆ ಇಲ್ಲಿರುವ ಸಾವಿರಾರು ಚುಟುಕ ಲೇಖನಗಳಲ್ಲಿ ಕೆಲವನ್ನಾದರೂ ವಿಸ್ತರಿಸಲು ಅವರನ್ನು ಕೋರುತ್ತೇನೆ. Bschandrasgr (ಚರ್ಚೆ) ೧೦:೧೫, ೨೬ ಡಿಸೆಂಬರ್ ೨೦೧೮ (UTC)

ತಿದ್ದುಪಡಿ-ಇತರೆ[ಬದಲಾಯಿಸಿ]