ಚರ್ಚೆಪುಟ:ಅಹಲ್ಯ ಬಲ್ಲಾಳ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

User:Radhatanaya Infobox ಕಿರು ಮಾಹಿತಿಗೆ ಮಾತ್ರ. ಅದನ್ನು ತಿದ್ದಲೂ ಕಷ್ಟವಾಗುವಷ್ಟು ಮಾಹಿತಿ ಸೇರಿಸುತ್ತಿದ್ದೀರಿ. ಆ ಮಾಹಿತಿಗಳು ಈಗಾಗಲೇ ಲೇಖನದಲ್ಲಿದ್ದರೆ, ಅವು ಇನ್ಫೋ‌ಬಾಕ್ಸ್‌ನಲ್ಲಿ ಇರುವ ಅವಶ್ಯಕತೆ ಇಲ್ಲ. ಜೊತೆಗೆ ಶೀರ್ಷಿಕೆಗಳಲ್ಲಿ ' ಮತ್ತು " ಕೋಟುಗಳನ್ನು ಬಳಸಬೇಡಿ. ವಿಕಿಯಲ್ಲಿ ಅವುಗಳನ್ನು ತೆಗೆಯುವುದೇ ಕಾಯಕವಾಗುತ್ತಿದೆ. 'ಸಂದ ಪ್ರಶಸ್ತಿ ಪುರಸ್ಕಾರಗಳು' ಬದಲು ನೇರವಾಗಿ 'ಪ್ರಶಸ್ತಿ ಹಾಗೂ ಪುರಸ್ಕಾರಗಳು' ಎಂದು ಬರೆಯಬಹುದಲ್ಲವೇ? ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೮:೪೭, ೧೦ ಏಪ್ರಿಲ್ ೨೦೧೫ (UTC)