ಚರ್ಚೆಪುಟ:ಅಲಾಸ್ಕ

ವಿಕಿಪೀಡಿಯ ಇಂದ
Jump to navigation Jump to search

ಅಲಾಸ್ಕಾವನ್ನು ಭೂಪಟದಲ್ಲಿ ತಪ್ಪಾಗಿ ಗುರುತಿಸಲಾಗಿದೆಯೇ ? ಇಂಗ್ಲೀಷ್ ವಿಕಿಪೀಡಿಯಾ ಲೇಖನ ನೋಡಿ.- Shreekant.mishrikoti (talk)

ಸರಿಯಾಗಿಯೇ ಇದೆ. ಅಲಾಸ್ಕ ಕೆನಡದ ಪಕ್ಕ ಇದೆ. ಅಮೆರಿಕದ ಇತರೆ ಎಲ್ಲ ರಾಜ್ಯಗಳಿಗಿಂತ ಅದು ತುಂಬ ದೂರ ಇದೆ. ಅದಕ್ಕೆ ಭೂಪಟದಲ್ಲಿ ಅದನ್ನು ಪ್ರತ್ಯೇಕವಾಗಿ ತೋರಿಸಿದ್ದಾರೆ. ಹಾಗೆ ತೋರಿಸುವಾಗ ಉತ್ತರಕ್ಕಿರುವ ಅಲಾಸ್ಕ ಭಾಗವನ್ನು ಪ್ರತ್ಯೇಕವಾಗಿ ತೋರಿಸಿದ್ದಾರೆ. ಆದರೆ ಈ ಪ್ರತ್ಯೇಕ ಭೂಪಟ ಮಾತ್ರ ಇತರೆ ರಾಜ್ಯಗಳ ಭೂಪಟಕ್ಕಿಂತ ದಕ್ಷಿಣಕ್ಕೆ ಇದೆ. ಅದಕ್ಕೆ ನಿಮಗೆ ಹಾಗೆ ಅನ್ನಿಸಿದ್ದು. ಬಹುಶಃ ಇಂಗ್ಲಿಶ್ ವಿಕಿಪೀಡಿಯದಲ್ಲಿ ಬಳಸಿದ ಭೂಪಟ ಬಳಸುವುದೇ ಒಳ್ಳೆಯದು. ಆಗ ಯಾವುದೇ ಅನುಮಾನ ಇರುವುದಿಲ್ಲ.--Pavanaja (talk) ೦೭:೩೨, ೨೪ ಅಕ್ಟೋಬರ್ ೨೦೧೪ (UTC)