ಚರ್ಚೆಪುಟ:ಅನಂತ್ ಕುಮಾರ್ ಹೆಗಡೆ

ವಿಕಿಪೀಡಿಯ ಇಂದ
Jump to navigation Jump to search

ದಯವಿಟ್ಟು ಸರಿಯಾದ ಉಲ್ಲೇಖವನ್ನು ನೀಡಿರಿ[ಬದಲಾಯಿಸಿ]

Lokesha kunchadka (talk · contribs) ಲೇಖನದಲ್ಲಿ ಇತ್ತೀಚೆಗೆ ವಿವಾದಗಳು ಎಂಬ ವಿಷಯ ಸೇರಿಸಿ "ವಿವಾದಗಳು ಬಿಜೆಪಿ ಆಡಳಿತಕ್ಕೆ ಬಂದಿರುವುದು ಸಂವಿಧಾನದ ಬದಲಾವಣೆ ಮಾಡಲು ಎನ್ನುವ ಹೇಳಿಕೆ ನೀಡಿದ್ದಾರೆ." ಎಂದು ಸೇರಿಸಿದ್ದೀರಿ. ಇದಕ್ಕೆ ಸರಿಯಾದ ಉಲ್ಲೇಖ ನೀಡಬೇಕಾಗಿ ವಿನಂತಿ. ಉಲ್ಲೇಖ ನೀಡಲು ಹೆಚ್ಚಿನ ಮಾಹಿತಿಗಾಗಿ ವಿಕಿಪೀಡಿಯ:ಉಲ್ಲೇಖನ ಮತ್ತು Wikipedia:Citing sources ಭೇಟಿ ನೀಡಿರಿ. ಎನಾದರೂ ಸಹಾಯ ಬೇಕಿದ್ದಲ್ಲಿ ದಯವಿಟ್ಟು ನನ್ನನ್ನು ಸಂಪರ್ಕಿಸಿ. --ಗೋಪಾಲಕೃಷ್ಣ (ಚರ್ಚೆ) ೦೭:೦೨, ೩ ಜನವರಿ ೨೦೨೦ (UTC)

Gopala Krishna A (talk · contribs)ಉಲ್ಲೇಖ ಹಾಕಿದ್ದೇನೆ.--Lokesha kunchadka (ಚರ್ಚೆ) ೦೯:೦೧, ೩ ಜನವರಿ ೨೦೨೦ (UTC)
ಧನ್ಯವಾದಗಳು. ವಿವಾದಿತ ಹೇಳಿಕೆ ಅದ್ದರಿಂದ ಒಂದಕ್ಕಿಂತ ಹೆಚ್ಚು ಇದ್ದರೆ ಒಳ್ಳೆಯದು. ನಾನೂ ಹಾಕಲು ಪ್ರಯತ್ನಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ)