ಚರ್ಚೆಪುಟ:ಅಂಬರೀಶ್

ವಿಕಿಪೀಡಿಯ ಇಂದ
Jump to navigation Jump to search

ಜನ್ಮದಿನ[ಬದಲಾಯಿಸಿ]

ಅಂಬರೀಶ್ ಅವರ ಜನ್ಮದಿನ ಮೇ ೨೯ ಅಲ್ಲವೆ? ಅದನ್ನು ನವೆಂಬರ್ ೩೦ ಎಂದು ಬದಲಾಯಿಸಲಾಗಿದೆ. ಇವೆರಡರಲ್ಲಿ ಯಾವುದೇ ದಿನವಾಗಿರಲಿ, ಸೂಕ್ತವಾದ ಉಲ್ಲೇಖವನ್ನು ಹುಡುಕಿ ಹಾಕೋಣ. - ಮನ|Mana Talk - Contribs ೦೭:೦೭, ೫ November ೨೦೦೬ (UTC)

ಲೋಕಸಭೆಯ ಸದಸ್ಯರ ಮಾಹಿತಿಯ ಪ್ರಕಾರ ಅವರ ಜನ್ಮದಿನ ೩೦ ನವೆಂಬರ್ ಎಂದಿದೆ [೧]. ಆದೇ ಸರಿಯೆಂದು ಪರಿಗಣಿಸಬಹುದೆನಿಸುತ್ತದೆ. ನವೀನ್ (ಚರ್ಚೆ) ೦೭:೧೫, ೫ November ೨೦೦೬ (UTC)
IMDB ಪ್ರಕಾರ ನವೆಂಬರ್ ೩೦.
Sify.com ಪ್ರಕಾರ ಮೇ ೨೯.
indiaglitz.com ಪ್ರಕಾರ ಮೇ ೨೯.
ಲೋಕಸಭೆ ಅಧಿಕೃತ ತಾಣದ ಪ್ರಕಾರ ನವೆಂಬರ್ ೩೦.
ಅಂಬರೀಶ್ ತಮ್ಮ ಹುಟ್ಟುಹಬ್ಬವನ್ನು ಪ್ರತಿವರ್ಷ ಆಚರಿಸಿಕೊಳ್ಳುವುದು ಮೇ ೨೯ರಂದು. ಅವರ ನಿಜವಾದ ಜನ್ಮದಿನ ಮೇ ೨೯ರಂದು ಇದ್ದು, ದಾಖಲಾತಿಗಳಲ್ಲಿ ನವೆಂಬರ್ ೩೦ ಎಂದು ನಮೂದಿಸಿದ್ದಿರಬಹುದೆಂದು ನನ್ನ ಊಹೆ.
WP:DATE ಪ್ರಕಾರ, ಹೀಗಿದ್ದಾಗ ಲೇಖನದಲ್ಲಿ ಎರಡೂ ದಿನಾಂಕಗಳನ್ನು ಪ್ರಸ್ತಾಪಿಸಬೇಕು. - ಮನ|Mana Talk - Contribs ೦೭:೨೮, ೫ November ೨೦೦೬ (UTC)
ಅವರ ಜನ್ಮದಿನದ ಬಗ್ಗೆ ಇಷ್ಟು confusion ಇರುವುದು ತಿಳಿದಿರಲಿಲ್ಲ! ನೀವು ಹೇಳಿರುವ ಹಾಗೆ, ಎಲ್ಲಾ ಉಲ್ಲೇಖಗಳ ಜೊತೆಗೆ ಎರಡೂ ದಿನಗಳನ್ನು ಲೇಖನದಲ್ಲಿ ನಮೂದಿಸಬಹುದು. ನವೀನ್ (ಚರ್ಚೆ) ೦೭:೩೨, ೫ November ೨೦೦೬ (UTC)