ಚರ್ಚೆಪುಟ:ಅಂಗಸಂಸ್ಥೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ದಿವ್ಯ, ನೀವು ಬರೆದಿರುವ ಲೇಖನವು ತು೦ಬ ಚೆನ್ನಾಗಿ ಮೂಡಿ ಬ೦ದಿದೆ. ನೀವು ಬರೆದಿರುವ ಲೇಖನವೂ ಆಥ೯ಫೋವಾ೯ಕವಾಗಿ ಇದೆ. ನೀವು ಹಾಕಿರುವ ಚಿತ್ರಗಳು ನೋಡಲು ಸರಳವಾಗಿದೆ.ನೀವು ಬರೆದಿರುವ ಲೇಖನವೂ ವಿಕಿಪೀಡಿಯದಲ್ಲಿ ಪ್ರಾಮುಖ್ಯತೆಯನ್ನು ತ೦ದಿದೆ.ಧನ್ಯವಾದಗಳು.--Padma.g 1410371 (ಚರ್ಚೆ) ೦೪:೧೬, ೧೪ ಜನವರಿ ೨೦೧೬ (UTC)


ಈ ಲೇಖನವು ತುಂಬ ಚೆನ್ನಾಗಿದೆ.ಇದರಿಂದ ನಾವು ಆನೇಕ ವಿಷಯಗಳನ್ನು ತಿಳೀಯಬಹುದು ಮುತ್ತು ಈ ಲೇಖನವೂ ಹಲವರು ಜನರಿಗೆ ಉಪಯೂಗವಾಗಿದೆ.ಧನ್ಯವಾದಗಳು.--Babitha sharmila (ಚರ್ಚೆ) ೧೦:೦೬, ೧೪ ಜನವರಿ ೨೦೧೬ (UTC)