ಸದಸ್ಯ:Babitha sharmila
ನನ್ನ ಹೆಸರು ಬಬಿತ ಶರ್ಮಿಳ. ನಾನು ಕ್ರೈಸ್ಟ್ ಯೂನಿರ್ವಸಿಟಿಯ ವಾಣಿಜ್ಯ ವಿಭಾಗದ ಎರಡನೇ ಬಿ.ಕಾಂ'ನ ವಿದ್ಯಾರ್ಥಿನಿ. ನನಗೆ ಸಂಗೀತ ಮತ್ತು ಚಿತ್ರ ಬಿಡಿಸುವುದರಲ್ಲಿ ಬಹಳ ಆಸಕ್ತಿ ಇದೆ.ವಾಣಿಜ್ಯ ವಿಭಾಗದಲ್ಲಿ ಹೇಳಬೇಕಾದರೆ ಮಾರ್ಕೆಟಿಂಗ್ ಮತ್ತು ಹಣಕಾಸು ವಿಭಾಗದಲ್ಲಿ ಆಸಕ್ತಿ ಉಂಟು.
This user is a member of WikiProject Education in India |