ಘೋಡಾ ಕಟೋರಾ

ವಿಕಿಪೀಡಿಯ ಇಂದ
Jump to navigation Jump to search
Lake Ghoda Katora 2.jpg

ಘೋಡಾ ಕಟೋರಾ (ಐಮೀ ಮಗಂಡಾ) ಭಾರತದ ಬಿಹಾರ ರಾಜ್ಯದ ರಾಜ್‌ಗೀರ್ ನಗರದ ಸಮೀಪವಿರುವ ನೈಸರ್ಗಿಕ ಸರೋವರವಾಗಿದೆ. ಈ ಸ್ಥಳವು ರಾಜ್‌ಗೀರ್‌ನಲ್ಲಿನ ಅತ್ಯಂತ ಸ್ವಚ್ಛವಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಈ ಸರೋವರವು ಚಳಿಗಾಲದಲ್ಲಿ ಸೈಬೀರಿಯಾ ಮತ್ತು ಮಧ್ಯ ಏಷ್ಯಾದಿಂದ ವಲಸೆ ಬರುವ ಪಕ್ಷಿಗಳನ್ನು ಆಕರ್ಷಿಸುತ್ತದೆ.[೧][೨]  [ ಉಲ್ಲೇಖದ ಅಗತ್ಯವಿದೆ ] ಘೋಡಾ ಕಟೋರಾ ಪದಗಳ ಅಕ್ಷರಶಃ ಅನುವಾದ "ಕುದುರೆ ಬೋಗುಣಿ" ಎಂದು ಆಗಿದೆ.

ಸರೋವರದ ಆಕಾರವು ಕುದುರೆಯ ಆಕಾರವನ್ನು ಹೋಲುತ್ತದೆ ಮತ್ತು ಸರೋವರವು ಮೂರು ಬದಿಗಳಲ್ಲಿ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದೆ.[೩]

ಆಕರ್ಷಣೆಗಳು[ಬದಲಾಯಿಸಿ]

ಈ ಸರೋವರವು ಹುಟ್ಟು ಬಳಕೆಯ ನೌಕಾವಿಹಾರ, ಉಪಹಾರ ಮಂದಿರ ಮತ್ತು ಅತಿಥಿ ಕೊಠಡಿಗಳಿಗೆ ಸೌಕರ್ಯವನ್ನು ಹೊಂದಿದೆ. ಬುದ್ಧನ ಒಂದು ಪ್ರತಿಮೆಯು ಸರೋವರದ ಮಧ್ಯದಲ್ಲಿದೆ. ಈ ಪ್ರತಿಮೆಯನ್ನು ನಸುಗೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ.  [ ಉಲ್ಲೇಖದ ಅಗತ್ಯವಿದೆ ]

ಬುದ್ಧ ಪ್ರತಿಮೆಯ ಹತ್ತಿರದ ನೋಟ

ಉಲ್ಲೇಖಗಳು[ಬದಲಾಯಿಸಿ]

  1. "घोड़ा-कटोरा झील राजगीर (नालन्दा) आदर्श पक्षी विहार-एक विवेचना (Ghoda-Katora Lake, Rajgir (Nalanda), an Ideal Bird Sanctuary - A Review) | Hindi Water Portal". hindi.indiawaterportal.org. Retrieved 2019-08-16.
  2. "Ghora Katora, Nalanda". www.nativeplanet.com (in ಇಂಗ್ಲಿಷ್). Retrieved 2019-08-16.
  3. "Amazing : घोड़े के आकार का है घोड़ाकटोरा, सम्राट अजातशत्रु का कभी यहां था अस्तबल". Live Hindustan (in hindi). Retrieved 2019-08-16.CS1 maint: unrecognized language (link)