ವಿಷಯಕ್ಕೆ ಹೋಗು

ಗ್ಯಾಬ್ರಿಯೇಲಾ ಮಿಸ್ಟ್ರಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ಯಾಬ್ರಿಯೇಲಾ ಮಿಸ್ಟ್ರಾಲ್
ಜನನLucila de María del Perpetuo Socorro Godoy Alcayaga
(೧೮೮೯-೦೪-೦೭)೭ ಏಪ್ರಿಲ್ ೧೮೮೯
ವೈಕೂನಾ, ಚಿಲಿ
ಮರಣJanuary 10, 1957(1957-01-10) (aged 67)
ಹೆಂಪ್‍ಸ್ಟೆಡ್, ನ್ಯೂ ಯಾರ್ಕ್
ವೃತ್ತಿಶಿಕ್ಷಣತಜ್ಞೆ, ರಾಜತಂತ್ರಜ್ಞೆ, ಕವಿಯಿತ್ರಿ
ರಾಷ್ಟ್ರೀಯತೆಚಿಲಿ
ಕಾಲ1914–1957
ಪ್ರಮುಖ ಪ್ರಶಸ್ತಿ(ಗಳು)ನೊಬೆಲ್ ಸಾಹಿತ್ಯ ಪ್ರಶಸ್ತಿ
1945

ಸಹಿ

ಗ್ಯಾಬ್ರಿಯೇಲಾ ಮಿಸ್ಟ್ರಾಲ್ ( 7 ಎಪ್ರಿಲ್ 1889 – 10 ಜನವರಿ 1957)ಕಾವ್ಯನಾಮದ ಲೂಸಿಲಾ ಗೊಡೊಯ್ ಅಲ್ಕಾಯಗ ಚಿಲಿಯ ಕವಿಯತ್ರಿ,ರಾಜತಂತ್ರಜ್ಞೆ,ಶಿಕ್ಷಣತಜ್ಞೆ ಮತ್ತು ಸ್ತ್ರೀವಾದಿ.ಲ್ಯಾಟಿನ್ ಅಮೆರಿಕದಿಂದ ಸಾಹಿತ್ಯನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ.ಇವರಿಗೆ ೧೯೪೫ರ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ಇವರ ಬಗ್ಗೆ ಪ್ರಶಸ್ತಿ ಘೋಷಣೆಯಲ್ಲಿ ಹೇಳಿದಂತೆ ಇವರ ಕವನಗಳ ಸಾಹಿತ್ಯ "ಸಶಕ್ತ ಭಾವನೆಗಳಿಂದ ಕೂಡಿದ್ದು,ಒಟ್ಟು ಲ್ಯಾಟಿನ್ ಅಮೆರಿಕನ್ ಆದರ್ಶಗಳ,ಅಕಾಂಕ್ಷೆಗಳ ಪ್ರತೀಕವಾಗಿದೆ". ಚಿಲಿ ದೇಶವು ತನ್ನ ದೇಶದ ನೋಟಿನಲ್ಲಿ ಇವರ ಭಾವಚಿತ್ರವನ್ನು ಮುದ್ರಿಸಿ ಗೌರವಿಸಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]