ಗೌರಿಮರ
ಗೋಚರ
| ಪಾಲಿಯಾಲ್ಥಿಯಾ ಪ್ರಾಗ್ರೆನ್ಸ್ | |
|---|---|
| Scientific classification | |
| Unrecognized taxon (fix): | ಪಾಲಿಯಾಲ್ಥಿಯಾ |
| ಪ್ರಜಾತಿ: | ಪ. ಪ್ರಾಗ್ರೆನ್ಸ್ |
| Binomial name | |
| ಪಾಲಿಯಾಲ್ಥಿಯಾ ಪ್ರಾಗ್ರೆನ್ಸ್ (Dalz.) Bedd. | |
| ಪಾಲಿಯಾಲ್ಥಿಯಾ ಫ್ರಾಗ್ರೆನ್ಸ್ ( ಗೌರಿಮರ) | |
|---|---|
| Scientific classification | |
| Kingdom: | ಸಸ್ಯಗಳು |
| Clade: | ಟ್ರಾಚಿಯೋಫೈಟ್ಸ್ |
| Clade: | ಅಂಜಿಯೋಸ್ಪೆರ್ಮ್ಸ್ |
| Clade: | ಮಾಗ್ನೋಲಿಡ್ಸ್ |
| Order: | ಮಾಗ್ನೋಲಿಯೇಲ್ಸ್ |
| Family: | ಅನ್ನೋನಾಸಿ |
| Genus: | ಪಾಲಿಯಾಲ್ಥಿಯಾ |
| Species: | ಪಿ.ಫ್ರಾಗ್ರೆನ್ಸ್ |
| Binomial name | |
| ಪಾಲಿಯಾಲ್ಥಿಯಾ ಫ್ರಾಗ್ರೆನ್ಸ್ | |
ಪಾಲಿಯಾಲ್ಥಿಯಾ ಫ್ರಾಗ್ರಾನ್ಸ್ ಅನ್ನೊನೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದರ ಎಲೆಗಳು ಪರಿಮಳಯುಕ್ತ ವಾಸನೆಯನ್ನು ಹೊಂದಿರುತ್ತವೆ. ಇದನ್ನು ಕನ್ನಡದಲ್ಲಿ ಗೌರಿಮರ ಎನ್ನುತ್ತಾರೆ. ಇದು ಭಾರತದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತದೆ. [೧]
ಉಲ್ಲೇಖಗಳು
[ಬದಲಾಯಿಸಿ]- ↑ "Polyalthia fragrans - ANNONACEAE". Biotik.org. Archived from the original on 2012-03-13. Retrieved 2010-12-15.