ವಿಷಯಕ್ಕೆ ಹೋಗು

ಗೌರಿಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಲಿಯಾಲ್ಥಿಯಾ ಪ್ರಾಗ್ರೆನ್ಸ್
Scientific classification e
Unrecognized taxon (fix): ಪಾಲಿಯಾಲ್ಥಿಯಾ
ಪ್ರಜಾತಿ:
ಪ. ಪ್ರಾಗ್ರೆನ್ಸ್
Binomial name
ಪಾಲಿಯಾಲ್ಥಿಯಾ ಪ್ರಾಗ್ರೆನ್ಸ್
(Dalz.) Bedd.
ಪಾಲಿಯಾಲ್ಥಿಯಾ ಫ್ರಾಗ್ರೆನ್ಸ್ ( ಗೌರಿಮರ)
Scientific classification Edit this classification
Kingdom: ಸಸ್ಯಗಳು
Clade: ಟ್ರಾಚಿಯೋಫೈಟ್ಸ್
Clade: ಅಂಜಿಯೋಸ್ಪೆರ್ಮ್ಸ್
Clade: ಮಾಗ್ನೋಲಿಡ್ಸ್
Order: ಮಾಗ್ನೋಲಿಯೇಲ್ಸ್
Family: ಅನ್ನೋನಾಸಿ
Genus: ಪಾಲಿಯಾಲ್ಥಿಯಾ
Species: ಪಿ.ಫ್ರಾಗ್ರೆನ್ಸ್
Binomial name
ಪಾಲಿಯಾಲ್ಥಿಯಾ ಫ್ರಾಗ್ರೆನ್ಸ್

ಪಾಲಿಯಾಲ್ಥಿಯಾ ಫ್ರಾಗ್ರಾನ್ಸ್ ಅನ್ನೊನೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದರ ಎಲೆಗಳು ಪರಿಮಳಯುಕ್ತ ವಾಸನೆಯನ್ನು ಹೊಂದಿರುತ್ತವೆ. ಇದನ್ನು ಕನ್ನಡದಲ್ಲಿ ಗೌರಿಮರ ಎನ್ನುತ್ತಾರೆ. ಇದು ಭಾರತದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬರುತ್ತದೆ. []

ಉಲ್ಲೇಖಗಳು

[ಬದಲಾಯಿಸಿ]
  1. "Polyalthia fragrans - ANNONACEAE". Biotik.org. Archived from the original on 2012-03-13. Retrieved 2010-12-15.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಗೌರಿಮರ&oldid=1227960" ಇಂದ ಪಡೆಯಲ್ಪಟ್ಟಿದೆ