ಗೋಸುಂಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಗೋಸುಂಬೆ(chameleon) ಗಳು ಒಂದು ಜಾತಿಯ ಹಲ್ಲಿಗಳು. ಇವುಗಳು ವಿಶಿಷ್ಟ ಹಾಗೂ ಹೆಚ್ಚು ವಿಶೇಷವಾದ ಗುಣಗಳುಳ್ಳ ಹಳೆ ವಿಶ್ವದ ಹಲ್ಲಿಗಳು.೨೦೧೫ ರ ಹೊತ್ತಿಗೆ ಈ ವರ್ಗದಲ್ಲಿ ಸುಮಾರು ೨೧೫ ಪ್ರಬೇಧಗಳನ್ನು ಗುರುತಿಸಲಾಗಿದೆ.[೧]

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಉರಗ ವರ್ಗ,ಸ್ಕ್ವಮಾಟ ಗಣ ಹಾಗೂ ಕೆಮಿಲಿಯಾನಿಡೀ ಕುಟುಂಬಕ್ಕೆ ಸೇರಿದ ಪ್ರಾಣಿ.[೨] ಇದನ್ನು ಊಸರವಳ್ಳಿ ಎಂದೂ ಕರೆಯುತ್ತಾರೆ.

ವೈಶಿಷ್ಟ್ಯಗಳು[ಬದಲಾಯಿಸಿ]

This common chameleon (Chamaeleo chamaeleon) turned black.
Tongue structure
Chameleon's tongue striking at food

ನಾಲಗೆಯನ್ನು ಉದ್ದವಾಗಿ ಚಾಚಬಲ್ಲುದು.ಬಾಲವನ್ನು ಮರದ ಕೊಂಬೆಗೆ ಸುತ್ತಿ ಹಿಡಿದುಕೊಳ್ಳ ಬಲ್ಲುದು. ವಿಶೇಷವೆಂದರೆ ವಾತಾವರಣಕ್ಕೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ದೀರ್ಘ ಸಮಯ ಆಹಾರವಿಲ್ಲದೆಯೂ ಬದುಕಿರಬಲ್ಲ ಗೌಳಿ.

ಉಲ್ಲೇಖಗಳು[ಬದಲಾಯಿಸಿ]

  1. Glaw, F. (2015). "Taxonomic checklist of chameleons (Squamata: Chamaeleonidae)". Vertebrate Zoology. 65 (2): 167–246.
  2. Lua error in ಮಾಡ್ಯೂಲ್:Citation/CS1/Date_validation at line 335: attempt to compare nil with number.
"https://kn.wikipedia.org/w/index.php?title=ಗೋಸುಂಬೆ&oldid=1017698" ಇಂದ ಪಡೆಯಲ್ಪಟ್ಟಿದೆ